ಎಂತಹ ಕೈ ಕಾಲು ನೋವು ಸ್ನಾಯು ಸೆಳೆತ ಊತವಾದರೂ ಈ ಎಲೆಯ ಶಾಖ ಕಡಿಮೆ ಮಾಡುತ್ತದೆ

ಅಡುಗೆ ಮನೆಯ ಸಾಮಾನೆನಲ್ಲಿ ಕಾಳುಮೆಣಸು ಸಹ ಒಂದು. ಕಾಳುಮೆಣಸನ್ನು ನಾವು ಆರೋಗ್ಯ ಚಿಕಿತ್ಸೆಗೆ ಹೆಚ್ಚಾಗಿ ಬಳಸುತ್ತೇವೆ. ಇದೇ ರೀತಿ ಕಾಳು ಮೆಣಸಿನ ಎಲೆಯನ್ನು ಸಹ ನಾವು ಬಹಳಷ್ಟು ಆರೋಗ್ಯ ಚಿಕಿತ್ಸೆಗೆ ಬಳಸುತ್ತೇವೆ. ಕಾಳು ಮೆಣಸಿನಲ್ಲಿರುವ ಎಲೆಯಲ್ಲಿ ಪೈಪರಿನ್ ಅಂಶವಿದ್ದು ಇದು ನಮ್ಮ ನೋವು ಮತ್ತು ಸ್ನಾಯು ಸೆಳೆತಗಳನ್ನು ಕಡಿಮೆ ಮಾಡುತ್ತದೆ.

ಈ ಮನೆ ಮದ್ದನ್ನು ನೀವು ಭಿನ್ನ ನೋವು, ಕೈ ಕಾಲು ನೋವು, ಸಂಧಿ ನೋವು ಮತ್ತು ಸ್ನಾಯು ನೋವು, ತಲೆ ನೋವುಗಳಿಗೆ ಬಳಸಬಹುದು. ಮೊದಲಿಗೆ ನಾವು ಕಾಳುಮೆಣಸಿನ ಎಲೆಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಒರೆಸಿ ಅದಕ್ಕೆ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಹಚ್ಚಬೇಕು.

ನಂತರ ಆ ಎಲೆಯನ್ನು ಬೆಂಕಿಯಲ್ಲಿ ಸ್ವಲ್ಪ ಬಿಸಿ ಮಾಡಿ ನೋವು ಎಲ್ಲಿರುತ್ತದೆ ಆ ಜಾಗದಲ್ಲಿ ಇಡಬೇಕು ಮತ್ತು ತಣ್ಣಗಾದ ನಂತರ ಮತ್ತೆ ಅದನ್ನು ಬೆಂಕಿಯಲ್ಲಿ ಸ್ವಲ್ಪ ಬಿಸಿ ಮಾಡಿ ನೋವಿರುವ ಜಾಗದಲ್ಲಿ ಇಟ್ಟುಕೊಳ್ಳಬಹುದು ಈ ರೀತಿ ನಾವು ನೋವನ್ನು ನಮ್ಮ ದೇಹದಿಂದ ದೂರ ಮಾಡಬಹುದು.

ಅಡುಗೆ ಮನೆಯ ಸಾಮಾನೆನಲ್ಲಿ ಕಾಳುಮೆಣಸು ಸಹ ಒಂದು ಕಾಳುಮೆಣಸನ್ನು ನಾವು ಆರೋಗ್ಯ ಚಿಕಿತ್ಸೆಗೆ ಹೆಚ್ಚಾಗಿ ಸಹ ಬಳಸುತ್ತೇವೆ ಇದೇ ರೀತಿ ಕಾಳು ಮೆಣಸಿನ ಎಲೆಯನ್ನು ಸಹ ನಾವು ಬಹಳಷ್ಟು ಆರೋಗ್ಯ ಚಿಕಿತ್ಸೆಗೆ ಬಳಸುತ್ತೇವೆ ಕಾಳು ಮೆಣಸಿನಲ್ಲಿರುವ ಎಲೆಯಲ್ಲಿ ಪೈಪರಿನ್ ಅಂಶವಿದ್ದು ಇದು ನಮ್ಮ ನೋವು ಮತ್ತು ಸ್ನಾಯು ಸೆಳೆತಗಳನ್ನು ಕಡಿಮೆ ಮಾಡುತ್ತದೆ.

ಈ ಮನೆ ಮದ್ದನ್ನು ನೀವು ಭಿನ್ನ ನೋವು ಕಾಲ ನೋವು ಕೈ ಕಾಲು ನೋವು ಸಂಧಿ ನೋವು ಮತ್ತು ಸ್ನಾಯು ನೋವು ತಲೆ ನೋವುಗಳಿಗೆ ಬಳಸಬಹುದು ಮೊದಲಿಗೆ ನಾವು ಕಾಳುಮೆಣಸಿನ ಎಲೆಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಒರೆಸಿ ಅದಕ್ಕೆ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಹಚ್ಚಬೇಕು.

ನಂತರ ಆ ಎಲೆಯನ್ನು ಬೆಂಕಿಯಲ್ಲಿ ಸ್ವಲ್ಪ ಬಿಸಿ ಮಾಡಿ ನೋವು ಎಲ್ಲಿರುತ್ತದೆ ಆ ಜಾಗದಲ್ಲಿ ಇಡಬೇಕು ಮತ್ತು ತಣ್ಣಗಾದ ನಂತರ ಮತ್ತೆ ಅದನ್ನು ಬೆಂಕಿಯಲ್ಲಿ ಸ್ವಲ್ಪ ಬಿಸಿ ಮಾಡಿ ನೋವಿರುವ ಜಾಗದಲ್ಲಿ ಇಟ್ಟುಕೊಳ್ಳಬಹುದು ಈ ರೀತಿ ನಾವು ನೋವನ್ನು ನಮ್ಮ ದೇಹದಿಂದ ದೂರ ಮಾಡಬಹುದು

Leave a Comment