ದೇವರ ಮನೆಯಲ್ಲಿ ಗೊತ್ತಿಲ್ಲದೆ ಇಂತಹ ವಸ್ತುಗಳನ್ನು ಇಡಲೇಬಾರದು!

ನಾವು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಮಾಡುವ ತಪ್ಪಿಗೆ ನಾವು ಮತ್ತು ನಮ್ಮ ಮನೆಯವರು ತುಂಬಾ ಕಷ್ಟಗಳನ್ನು ಅನುಭವಿಸುತ್ತಾ ಇರುತ್ತೇವೆ ನಾವು ಎಷ್ಟೇ ಪೂಜೆ ಪುನಸ್ಕಾರ ಮಾಡಿದರು ಇದು ಸರಿ ಹೋಗುವುದಿಲ್ಲ ಇದಕ್ಕೆ ಕಾರಣವೆಂದರೆ ನಮ್ಮ ಪೂಜೆ ಕೊಠಡಿಯಲ್ಲಿ ಮಾಡುವ ಈ ಸಣ್ಣ ತಪ್ಪುಗಳು ಆಗಿರುತ್ತದೆ ಎಷ್ಟೋ ಜನರು ತಮ್ಮ ಮನೆಯಲ್ಲಿ ಭಿನ್ನವಾದ ಮತ್ತು ಮುಖದಲ್ಲಿ ಕಳೆ ಇಲ್ಲದ ವಿಗ್ರಹಗಳನ್ನು ಇಟ್ಟಿರುತ್ತಾರೆ ಇದು ತಪ್ಪು ಮತ್ತು ಮನೆಯಲ್ಲಿ ಯಾವುದೇ ಕಾರಣಕ್ಕೂ ಅರಿದ ದೇವರ ಪುಸ್ತಕಗಳನ್ನು ಇಟ್ಟುಕೊಳ್ಳಬಾರದು

ಮತ್ತು ಉಗ್ರವಾದ ದೇವರುಗಳ ಫೋಟೋಗಳು ಅಥವಾ ವಿಗ್ರಹಗಳನ್ನು ಎಂದಿಗೂ ಸಹ ಮನೆಯಲ್ಲಿ ಇಡಬಾರದು ಮನೆಯಲ್ಲಿ ಎಂದಿಗೂ ಸಹ ದೊಡ್ಡ ದೊಡ್ಡ ಫೋಟೋಗಳನ್ನು ಇಡಬಾರದು ಮನೆಯಲ್ಲಿ ಆಂಜನೇಯನ ಫೋಟೋ ಇಡಬಹುದು ಇದು ಯಾವ ರೀತಿ ಎಂದರೆ ಪ್ರಸನ್ನ ಆಂಜನೇಯ ಭಕ್ತ ಆಂಜನೇಯ ಇಡಬಹುದು ಪಂಚಮುಖಿಯನ್ನು ಅಥವಾ ಪಂಚಮುಖಿ ಆಂಜನೇಯನನ್ನು ಇಟ್ಟುಕೊಳ್ಳಬಾರದು

ಮತ್ತು ನೀವು ಅಲಂಕಾರಗಳಿಗೆ ತಂದ ದೇವರುಗಳನ್ನು ದೇವರ ಕೋಣೆಯಲ್ಲಿ ಇಟ್ಟು ಎಂದಿಗೂ ಸಹ ಪೂಜೆ ಮಾಡಬಾರದು ಮನೆಯಲ್ಲಿ ಶ್ರೀ ಚಕ್ರವನ್ನು ಇಟ್ಟುಕೊಳ್ಳಬೇಕಾದರೆ ಜ್ಯೋತಿಷ್ಯರಿಂದ ಮಂತ್ರ ಪಟನೆ ಆಗಿರಬೇಕು ಮತ್ತು ಪ್ರತಿನಿತ್ಯ ಶ್ರದ್ದೆಬತ್ತಿ ನಿಷ್ಠೆಯಿಂದ ಅದರ ಆರಾಧನೆಯನ್ನು ಮಾಡಬೇಕು ಈ ರೀತಿ ಎಚ್ಚರವಸೆ ನಿಸ್ವಾರ್ಥದಿಂದ ಪೂಜೆಯನ್ನು ಮಾಡಿ ಒಳ್ಳೆಯದಾಗುತ್ತದೆ.

Leave A Reply

Your email address will not be published.