ದಿನಾಲು ಕೆಟ್ಟ ಕನಸುಗಳು ನಿಮ್ಮ ನಿದ್ರೆ ಹಾಳು ಮಾಡುತ್ತಿದ್ದರೆ ತಪ್ಪದೆ ಈ ರೀತಿ ಮಾಡಿ
ಪ್ರತಿಯೊಬ್ಬರು ತಮ್ಮ ದೇಹದ ಅನೇಕ ನ್ಯೂನತೆಗಳನ್ನು ನಿದ್ದೆಯಿಂದಲೇ ನಿವಾರಿಸಿಕೊಳ್ಳುತ್ತಾರೆ ಹೆಚ್ಚು ಕೆಲಸ ಮಾಡಿ ಮಲಗಿ ಏನೋ ಒಂದು ರೀತಿಯ ಆರಾಮ ಕೆಲವರು ಯಾರಿಗೂ ಹೇಳಿಕೊಳ್ಳಲಾಗದ ವಿಷಯಗಳನ್ನು ನಿದ್ದೆಯಲ್ಲಿ ಕನ್ವರಿಸುತ್ತಾರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭವಿಷ್ಯದಲ್ಲಿ ವ್ಯಕ್ತಿಯ ನಿದ್ರೆಯು ಆತನ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಕೆಲವೊಂದು ನಿಯಮಗಳಲ್ಲಿ ಕೆಲವು ಅನ್ವಯಗಳನ್ನು ಅನುಸರಿಸಿದರೆ ಕೆಟ್ಟ ಕನಸುಗಳು ಬೀಳುವುದಿಲ್ಲ ಕೆಟ್ಟ ಕನಸುಗಳಿಂದ ಮುಕ್ತಿ ಹೊಂದಬೇಕು ಎಂದರೆ ಸುಲಭವಾದ ಕೆಲಸಗಳೆಂದರೆ ಉಪ್ಪಿನಿಂದ ನೆಲವನ್ನು ವಹಿಸಬೇಕು ಉಪ್ಪಿನ ನೀರಿನಿಂದ ನೆಲವನ್ನು ಒರೆಸಿದರೆ ಸಕಾರಾತ್ಮಕ ಶಕ್ತಿಯ ಆಗಮನವು ಉಂಟಾಗುತ್ತದೆ ಕೆಟ್ಟ ಚಿಂತನೆ ಮತ್ತು ಯೋಚನೆಗಳು ದೂರವಾಗುತ್ತದೆ
ಮಲಗುವ ಮುನ್ನ ಕಾಲುಗಳನ್ನು ಉಗುರು ಬೆಚ್ಚು ನೀರಿನಲ್ಲಿ ತೊಳೆಯಬೇಕು ಆಗ ಧನಾತ್ಮಕ ಶಕ್ತಿಗಳ ಅರಿವು ನಮ್ಮ ಸುತ್ತಮುತ್ತಲು ಹೆಚ್ಚಾಗುತ್ತದೆ ಮಲಗುವ ಮುನ್ನ ಕೆಲವು ಬೆಳ್ಳುಳ್ಳಿಯ ಎಸಳು ಮತ್ತು ಸೋಂಪು ಕಾಳನ್ನು ಬಿಳಿಯ ಬಟ್ಟೆಯಲ್ಲಿ ಮಡಚಿ ದಿಂಬಿನ ಕೆಳಗೆ ಇಟ್ಟು ಮಲಗಬೇಕು ಇದರಿಂದ ನಕಾರಾತ್ಮಕ ಶಕ್ತಿ ಈ ರೀತಿ ಮಾಡಿದರೆ ಆರೋಗ್ಯವಾದ ನಿದ್ದೆ ಬರುತ್ತದೆ ಮತ್ತು ಕೆಟ್ಟ ಕನಸುಗಳು ನಿಮ್ಮಿಂದ ದೂರವಾಗುತ್ತದೆ