ನಿತ್ಯ ದೇವರ ಮನೆಯಲ್ಲಿ ಎಷ್ಟು ದೀಪ ಹಚ್ಚಬೇಕು!

ಮೊದಲನೆಯದಾಗಿ ದೇವರ ಮನೆಯಲ್ಲಿ ಎರಡು ದೀಪಗಳನ್ನು ಹಚ್ಚುವುದು ತುಂಬಾ ಶ್ರೇಷ್ಠ ದೀಪ ಕಂಬಗಳು ಎಂದರೆ ಎರಡು ಇಂಚು ಅಥವಾ ಮೂರು ಇಂಚು ದೀಪಗಳನ್ನು ಪ್ರತಿನಿತ್ಯ ನೀವು ಬಳಸಬಹುದು ಎರಡು ದೀಪಗಳ ಜೊತೆಗೆ ಒಂದು ನಂದ ದೀಪವನ್ನು ಬೆಳಗುವದರಿಂದ ತುಂಬಾ ಶ್ರೇಷ್ಠ ಇದರಿಂದ ನಮ್ಮ ಮನೆಗೆ ತುಂಬಾ ಶ್ರೇಷ್ಠ ವಾಗುತ್ತದೆ ಅಥವಾ ಮಣ್ಣಿನ ದೀಪವನ್ನು ಹಚ್ಚುವುದು ಸಹ ತುಂಬಾ ಶ್ರೇಷ್ಠ ಎರಡು ಕಾಮಾಕ್ಷಿ ದೀಪವನ್ನು ಯಾವುದೇ ಕಾರಣಕ್ಕೂ ಹಚ್ಚಬಾರದು ಎರಡು ದೀಪಗಳ ಜೊತೆ ಒಂದು ಕಾಮಾಕ್ಷಿ ದೀಪವನ್ನು ಬೆಳಗಬಹುದು

ಒಟ್ಟು ಮನೆಯಲ್ಲಿ ಎರಡು ದೀಪಗಳ ನಡುವೆ ನಂದಾದೀಪ ಅಥವಾ ಮಣ್ಣಿನ ದೀಪ ಅಥವಾ ಕಾಮಾಕ್ಷಿ ದೀಪ ನನ್ನ ಹಚ್ಚಬಹುದು ಮನೆಯಲ್ಲಿ ಬೆಳ್ಳಿ ತಾಮ್ರ ಇದ್ದಾಳೆ ಮತ್ತು ಕಂಚಿನ ದೀಪವನ್ನು ಹಚ್ಚಿದರೆ ತುಂಬಾ ಒಳ್ಳೆಯದು ಮನೆಯಲ್ಲಿ ಯಾವುದೇ ಕಾರಣಕ್ಕೂ ಚಿನ್ನದ ದೀಪವನ್ನು ಹಚ್ಚಬಾರದು ಇದರಿಂದ ಮನೆಯಲ್ಲಿ ನೆಮ್ಮದಿ ಹಾಳಾಗುತ್ತದೆ ಜಗಳ ಹೆಚ್ಚಾಗುತ್ತದೆ ಶಾಂತಿ ಇರುವುದಿಲ್ಲ ದೀಪವನ್ನು ಮುಖ್ಯವಾಗಿ ಪೂರ್ವ ಅಥವಾ ಉತ್ತರ ದಿಕ್ಕಿಗೆ ಹಚ್ಚುವುದು ತುಂಬಾ ಶ್ರೇಷ್ಠ

ಪೂರ್ವ ದಿಕ್ಕಿನಲ್ಲಿ ಮುಖ ಮಾಡಿ ದೀಪವನ್ನು ಹಚ್ಚುವುದರಿಂದ ಮನೆಗೆ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಸಂಪೂರ್ಣವಾಗಿ ನಾಶವಾಗುತ್ತದೆ ಉತ್ತರ ದಿಕ್ಕಿಗೆ ಮುಖ ಮಾಡಿ ದೀಪ ಹಚ್ಚುವುದರಿಂದ ನಿಮ್ಮ ಮನೆಯ ಆರ್ಥಿಕ ಸಮಸ್ಯೆಯೂ ಕಡಿಮೆಯಾಗುತ್ತದೆ ದೇವರಿಗೆ ತುಪ್ಪದಿಂದ ದೀಪವನ್ನು ಹಚ್ಚಿದರೆ ಲಕ್ಷ್ಮಿ ಕಟಾಕ್ಷ ಹೊಲಿಯುತ್ತದೆ ಅಥವಾ ವಾರಕ್ಕೆ ಎರಡು ಬಾರಿಯಾದರೂ ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು ಇದರಿಂದ ಮನೆಗೆ ತುಂಬಾ ಒಳ್ಳೆಯದು

Leave a Comment