ನಾಲಿಗೆಯಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಹೇಳುವುದು ನಿಜವಾಗುತ್ತದೆ ಸತ್ಯಾನ?

ನಾಲಿಗೆ ಮೇಲಿರುವ ಮಚ್ಚೆ ಇರುವವರು ಹೇಳುವುದು ನಿಜವಾಗುತ್ತದೆ ಇದು ನಿಜಾನಾ ಮನುಷ್ಯನ ಮೇಲೆ ಪ್ರತಿ ಭಾಗಗಳಲ್ಲಿಯೂ ಮಚ್ಚೆಗಳು ಇದ್ದೇ ಇರುತ್ತದೆ ಮನುಷ್ಯನ ಬಹು ಭಾಗಗಳಲ್ಲೂ ಸಹ ಮಚ್ಚೆಗಳು ಕಂಡುಬರುತ್ತದೆ ನಾಲಿಗೆಯ ರುಚಿ ರುಚಿಯಾದ ತಿಂಡಿ ತಿನಿಸುಗಳನ್ನು ಸವಿಯುತ್ತದೆ ಮತ್ತು ಇದು ನಮಗೆ ಬೇಕು ಮತ್ತು ಬೇಡವಾದ ತಿಂಡಿಗಳನ್ನು ತಿಳಿಸುತ್ತದೆ ನಾಲಿಗೆಯ ತುದಿ ಭಾಗದಲ್ಲಿ ಮತ್ತು ಕೆಲವರಿಗೆ ಎಡ ಭಾಗದಲ್ಲಿ ಕೆಲವರಿಗೆ ಬಲಭಾಗದಲ್ಲಿ

ಇನ್ನೂ ಕೆಲವರಿಗೆ ನಾಲಿಗೆಯ ಮಧ್ಯದಲ್ಲೇ ಮಚ್ಚೆಗಳು ಇರುತ್ತದೆ ನಾಲಿಗೆ ತುದಿಯಲ್ಲಿ ಮಚ್ಚೆ ಇದ್ದರೆ ಏನು ಫಲವೆಂದರೆ ಈ ವ್ಯಕ್ತಿಯು ಏನಾದರೂ ಹೇಳಿದರೆ ನಿಜ ಜೀವನದಲ್ಲಿ ಅದನ್ನು ಅನುಭವಿಸಿಯೇ ತೀರುತ್ತಾನೆ ಈ ಮಚ್ಚೆ ಇದ್ದವರು ಯಾರಿಗಾದರೂ ನನ್ನಾದ ಹೇಳಿದರೆ ಅದು ನಡೆದೇ ತರುತ್ತದೆ ಇದನ್ನು ಅನುಭವಿಸಿರುವವರು ತುಂಬಾ ಜನರಿದ್ದಾರೆ

ನಾಲಿಗೆಯಲ್ಲಿ ಬಲ ಭಾಗದಲ್ಲಿ ಮಚ್ಚೆ ಇದ್ದರೆ ಇದು ಪುರುಷರಿಗೆ ಅತ್ಯುತ್ತಮವಾದ ಫಲವನ್ನು ನೀಡುತ್ತದೆ ಎಡಬಾಗದಲ್ಲಿ ಮಚ್ಚೆ ಇದ್ದರೆ ಸ್ತ್ರೀಯರಿಗೆ ಉತ್ತಮ ಫಲವನ್ನು ನೀಡುತ್ತದೆ ನಾಲಿಗೆಯ ಮಧ್ಯಭಾಗದಲ್ಲಿರುವ ಮಚ್ಚೆಯು ಇದು ಒಳ್ಳೆಯದಲ್ಲ ಸದಾ ಕಾಲ ತೊಂದರೆಯನ್ನು ಕೊಡುತ್ತದೆ ಮತ್ತು ಸದಾ ಕಾಲ ಅಪಾಯ ನಿಮಗೆ ಇದ್ದೇ ಇರುತ್ತದೆ

Leave A Reply

Your email address will not be published.