ಶಕುನ ಶಾಸ್ತ್ರದಲ್ಲಿ ಕಾಗೆಯ ಬಗ್ಗೆ ಅನೇಕ ಶುಭ ಮತ್ತು ಅಶುಭ ಸಂಕೇತವನ್ನು ತಿಳಿಸಲಾಗಿದೆ ಹಿಂದೂ ಧರ್ಮದಲ್ಲಿ ಕಾಗೆಯನ್ನು ಯಮನ ಸಂದೇಶಕ್ಕಾ ಎಂದು ಪರಿಗಣಿಸಲಾಗುತ್ತದೆ ಕಾಗೆಯು ಪ್ರಪಂಚದಲ್ಲಿ ಆಗುವ ಮುಂದಿನ ಘಟನೆಯ ಮತ್ತು ಕೆಟ್ಟ ಘಟನೆಗಳನ್ನು ಮುಂಚೆಯ ಮುನ್ಸೂಚನೆ ನೀಡುತ್ತದೆ ಮೊದಲನೆಯದಾಗಿ ಮಧ್ಯಾಹ್ನದ ಸಮಯದಲ್ಲಿ ಉತ್ತರ ದಿಕ್ಕಿನಿಂದ ಅಥವಾ ಪೂರ್ವ ದಿಕ್ಕಿನಿಂದ ಕಾಗೆಯ ಧ್ವನಿ ಕೇಳಿದರೆ ಅದನ್ನು ಉತ್ತಮ ಶಕುನ ಎಂದು ಪರಿಗಣಿಸಲಾಗುತ್ತದೆ.
ಈ ರೀತಿ ಕಾಗೆಯ ಸಂಕೇತವನ್ನು ಸ್ತ್ರೀ ನೋಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ ಕಾಗೆಯು ಮನೆಯ ಮೇಲೆ ಬಂದು ಕುಳಿತು ಕಿರುಚಿದರೆ ಮನೆಯಲ್ಲಿ ಸಾವಿನಂತಹ ದುಃಖವನ್ನು ಸಹ ಎದುರಿಸಬೇಕಾಗುತ್ತದೆ ಕಾಗೆಯ ಗುಂಪನ್ನು ನೋಡಿದರೆ ಏನಾದರೂ ತೊಂದರೆ ಬರುತ್ತದೆ ಎಂದು ಅರ್ಥ ಮಾಡಿಕೊಳ್ಳಿ ಕಾಗೆಗಳ ಗುಂಪು ಮನೆಯ ಮೇಲೆ ಬಂದು ಕಿರುಚಾಡಿದರೆ ಅದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ ನೀವು ರಸ್ತೆಯಲ್ಲಿ ಹೋಗುವಾಗ ಕಾಗೆಯೂ ನೀರನ್ನು ಕುಡಿಯುವುದನ್ನು ನೀವು ಕಂಡರೆ ಇದು ಉತ್ತಮವಾದ ಶಕುನ ಆಗಿರುತ್ತದೆ.
ಕಾಗೆಯು ಬಾಯಿಯಲ್ಲಿ ಆಹಾರ ಪದಾರ್ಥವನ್ನು ಹಿಡಿದುಕೊಂಡು ಹೋಗುವುದನ್ನು ನೀವು ನೋಡಿದರೆ ಇದು ತುಂಬಾ ಉತ್ತಮವಾದ ವಿಷಯ ನಿಮಗೆ ಅದೃಷ್ಟ ಒಲಿದು ಬರುತ್ತಿದೆ ಎಂದು ಅರ್ಥ ಕಾಗೆಯು ನಿಮ್ಮ ತಲೆ ಮೇಲೆ ಹೊಡೆದರೆ ನೀವು ದೈಹಿಕ ಮತ್ತು ಮಾನಸಿಕ ನೋವನ್ನು ಎದುರಿಸಬೇಕಾಗುತ್ತದೆ.