ಎ ಮತ್ತು ಎ ಪಾಸಿಟಿವ್ ಎ ನೆಗೆಟಿವ್ ಬ್ಲಡ್ ಗ್ರೂಪ್ ಗೆ ಸೇರಿದ ವ್ಯಕ್ತಿಗಳು ಇವರು ಯಾವುದೇ ಕೆಲಸವನ್ನು ಮಾಡಿದರು ತುಂಬಾ ಯೋಚಿಸಿ ಅದನ್ನು ತುಂಬಾ ಶಿಸ್ತುಬದ್ಧವಾಗಿ ಮಾಡಿ ಮುಗಿಸುತ್ತಾರೆ ಇವರು ಹೆಚ್ಚಿನ ಕೆಲಸಗಳಿಂದ ಸ್ಟ್ರೆಸ್ ಅನ್ನು ಮಾಡಿಕೊಳ್ಳುತ್ತಾರೆ ಯಾವುದೇ ರೀತಿಯ ಜಗಳಗಳಿಗೆ ಹೋಗುವುದಿಲ್ಲ ಬಿ ಬ್ಲಡ್ ಗ್ರೂಪ್ ಅನ್ನು ಹೊಂದಿರುವ ವ್ಯಕ್ತಿಗಳು ಇವರು ಯಾವುದಾದರೂ ಒಂದು ಕೆಲಸವನ್ನು ಮಾಡಬೇಕು ಎಂದು ಕಂಡರೆ ಯಾವುದೇ ಕಾರಣಕ್ಕೂ ಯೋಚನೆ ಮಾಡುವುದಿಲ್ಲ ಅದನ್ನು ಮಾಡಿ ಮುಗಿಸುತ್ತಾರೆ ಇವರು ಬೇರೆಯವರ ಮಾತುಗಳನ್ನು ಎಂದಿಗೂ ಸಹ ಕೇಳುವುದಿಲ್ಲ.
ಇವರಿಗೆ ಮನಸ್ಸಿಗೆ ಬಂದ ಹಾಗೆ ಇವರು ಮಾಡುತ್ತಾರೆ ಮೂರನೆಯದಾಗಿ ಎಬಿ ಬ್ಲಡ್ ಗ್ರೂಪ್ ನಿಮ್ಮದು ಆಗಿದ್ದರೆ ಇವರು ಕೆಲವು ಬಾರಿ ತುಂಬಾ ಕೋಪ ಮಾಡಿಕೊಳ್ಳುತ್ತಾರೆ ಕೆಲವು ಬಾರಿ ತುಂಬಾ ಖುಷಿಯಿಂದ ಇರುತ್ತಾರೆ ಇನ್ನ ಕೆಲವು ಬಾರಿ ಆರಾಮಾಗಿ ಇರುತ್ತಾರೆ ಇವರನ್ನು ಇವರ ಜೊತೆ ತುಂಬಾ ವರ್ಷಗಳಿಂದ ಇರುವವರು ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ ಇಲ್ಲವಾದರೆ ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ ಇವರ ಕೆಲಸದಲ್ಲಿ ಯಾವುದಾದರೂ ತೊಂದರೆ ಉಂಟಾಗುತ್ತದೆ ಎಂದರೆ ಇವರು ಎಲ್ಲರಿಗಿಂತ ಮೊದಲು ತಿಳಿದುಕೊಂಡಿರುತ್ತಾರೆ ಇನ್ನು ಕೊನೆಯದಾಗಿ
ನಿಮ್ಮ ಬ್ಲಡ್ 0 ಗ್ರೂಪ್ ಆಗಿದ್ದರೆ ಇವರು ವಿಶೇಷವಾಗಿ ಸೊಳ್ಳೆಗಳಿಗೆ ಹೆಚ್ಚು ಇಷ್ಟವಾಗುವ ಬ್ಲಡ್ ಗ್ರೂಪ್ ಎಂದು ಹೇಳಬಹುದು. ಇವರು ತುಂಬಾ ಡಿಫರೆಂಟ್ ಆಗಿರುತ್ತಾರೆ ಇವರಿಗೆ ಬೇರೆಯವರ ಕೆಳಗೆ ಕೆಲಸ ಮಾಡಲು ಯಾವುದೇ ಕಾರಣಕ್ಕೂ ಇಷ್ಟ ಆಗುವುದಿಲ್ಲ ಇವರು ಒಂಟಿ ಜೀವನವನ್ನು ಅನುಭವಿಸಲು ತುಂಬಾ ಇಷ್ಟಪಡುತ್ತಾರೆ ಇವರನ್ನು ಒಬ್ಬರನ್ನೇ ಬಿಟ್ಟರು ಸಹ ತುಂಬಾ ಖುಷಿಯಿಂದ ಇರುತ್ತಾರೆ ಇವರು ಯಾವಾಗಲೂ ಸಹ ಯಾವುದಾದರೂ ಒಂದು ಕೆಲಸವನ್ನು ಮಾಡುತ್ತಲೇ ಇರುತ್ತಾರೆ.