ಒಳ್ಳೆಯ ಸಮಯಕ್ಕಿಂತ ಮುಂಚೆ ದೇವತೆಗಳು ನೀಡುವ ಸಂಕೇತ ಬಗ್ಗೆ ತಿಳಿದುಕೊಳ್ಳಿ

0 10,727

ನಾವು ಪ್ರತಿದಿನ ಬೆಳಿಗ್ಗೆ ಎದ್ದಾಗ ಈ ದಿನ ಯಾವುದಾದರೂ ಒಂದು ಉತ್ತಮ ಕೆಲಸವಾಗಬಹುದು ಎನ್ನುವ ಒಂದು ಸೂಚನೆ ಇರುತ್ತದೆ ಮತ್ತು ತುಂಬಾ ಸಂತೋಷ ಇರುತ್ತದೆ ಇದು ನಿಮಗೆ ಒಳ್ಳೆಯ ಸೂಚನೆ ಆಗಿರುತ್ತದೆ ಯಾವುದಾದರೂ ಒಂದು ಒಳ್ಳೆ ಕಾಯ ಆಗುವ ಒಂದು ಶುಭ ಲಾಭವಾಗಿರುತ್ತದೆ ಎರಡನೆಯದಾಗಿ ನಿಮ್ಮ ಮನೆಗೆ ಯಾವುದಾದರು ಸಂಬಂಧಿಗಳು ಬಂದಿರುತ್ತಾರೆ ಅವರು ನಿಮಗೆ ಹೇಳದೆ ಕೇಳದೆ ದುಡ್ಡನ್ನು ಕೊಡುತ್ತಾರೆ ಇದು ಸಹ ನಿಮಗೆ ಒಳ್ಳೆಯ ಸೂಚನೆ ಎಂದು ಹೇಳಬಹುದು

ಮೂರನೆಯದಾಗಿ ನೀವು ಹೊರಗಡೆ ಹೋಗುವಾಗ ಯಾವುದಾದರು ನೀರು ತುಂಬಿದ ಅಥವಾ ಹಾಲು ತುಂಬಿದ ಬಿಂದಿಗೆ ಏನಾದರೂ ನಿಮಗೆ ಕಂಡರೆ ಇದು ಶುಭ ಸಂಕೇತ ಎಂದು ಹೇಳಲಾಗುತ್ತದೆ ಪ್ರತಿದಿನ ರಾತ್ರಿ ನೀವು ಮಲಗುವ ಸಮಯದಲ್ಲಿ ನಿಮಗೆ ಕೆಟ್ಟ ಕನಸು ಬೀಳುತ್ತಲೇ ಇದೆ ಎಂದರೆ ಇದು ನಿಮಗೆ ತುಂಬಾ ಕೆಟ್ಟ ಸೂಚನೆ ಎಂದು ಹೇಳಬಹುದು ಈ ಕಾರಣದಿಂದ ನೀವು ಮಲಗುವ ಸಮಯದಲ್ಲಿ ಹನುಮಾನ್ ಚಾಲೀಸ್ ಅಂತಹ ಅನೇಕ ಒಂದು ದೇವರ ಪುಸ್ತಕಗಳನ್ನು ಓದಿ ಮಲಗಿ.

ಎಡಗನ್ನು ಹೆಚ್ಚಾಗಿ ಹೊಡೆದುಕೊಳ್ಳುತ್ತಿದೆ ಎಂದರೆ ಅದು ಸಹ ಒಂದು ಕೆಟ್ಟ ಸಂಕೇತವಾಗಿ ಇರುತ್ತದೆ ಈ ಸಮಯದಲ್ಲಿ ನೀವು ನಿಮ್ಮ ಮನೆ ಬಳಿ ಇರುವ ಯಾವುದಾದರೂ ದೇವಾಲಯಕ್ಕೆ ಹೋಗಿ ಪ್ರಾರ್ಥಿಸಿ ಆಗ ನಿಮಗೆ ಒಳ್ಳೆಯದಾಗುತ್ತದೆ ಇನ್ನು ನಿಮ್ಮ ಕನಸಿನಲ್ಲಿ ಯಾರಾದರೂ ಅಳುವುದು ಕನಸು ಬಿದ್ದರೆ ಇದನ್ನು ನೀವು ಯಾರಿಗೂ ಸಹ ಹೇಳಬಾರದು ಇದು ಸಹ ಒಂದು ಕೆಟ್ಟ ಕನಸು ಆಗಿರುತ್ತದೆ

Leave A Reply

Your email address will not be published.