ಈ ಸಮಯದಲ್ಲಿ ಒಳ್ಳೆಯ ಮನಸ್ಸಿನಿಂದ ದೇವರಲ್ಲಿ ಏನೇ ಕೇಳಿದರು ನಿಮಗೆ ಸಿಕ್ಕೆ ಸಿಗುತ್ತದೆ!

ಈ ಸಮಯದಲ್ಲಿ ನೀವು ದೇವರ ಬಳಿ ಯಾವುದೇ ಬೇಡಿಕೆಯನ್ನು ಇಟ್ಟರೆ ಸಹ ಅದು ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ ನೀವು ಬೆಳಗಿನ ಸಮಯದಲ್ಲಿ ಪೂಜೆ ಮಾಡುವುದು ಶ್ರೇಷ್ಠ ಎಂದು ಪ್ರತಿಯೊಬ್ಬರು ಸಹ ಹೇಳುತ್ತಾರೆ ಆದರೆ ಪುರಾತನ ಕೆಲವು ಗ್ರಂಥಗಳಲ್ಲಿ ಮಧ್ಯಾಹ್ನ 11:30 ರಿಂದ ಹಿಡಿದು ಒಂದು ಗಂಟೆಯವರೆಗೂ ತುಂಬಾ ಶ್ರೇಷ್ಠವಾದ ಸಮಯ ಎಂದು ಹೇಳುತ್ತಾರೆ ಮತ್ತು ಈ ಒಂದು ಸಮಯದಲ್ಲಿ ಪಾಸಿಟಿವ್ ಎನರ್ಜಿ ತುಂಬಾ ಹೆಚ್ಚಾಗಿ ಇರುತ್ತದೆ.

ಈಗ ನಾನು ಹೇಳುವ ಈ ಉಪಾಯವನ್ನು ಮಾಡಿದರೆ ನಿಮಗೆ ಎಲ್ಲಾ ಕಷ್ಟಗಳು ವೃದ್ಧಿಯಾಗುತ್ತದೆ ಮತ್ತು ಉತ್ತಮ ದಿನಗಳು ಬರುತ್ತದೆ ಮಧ್ಯಾಹ್ನದ ಸಮಯದಲ್ಲಿ ದೇವರ ಮುಂದೆ ಕುಳಿತು ನಿಮ್ಮ ಇಷ್ಟಾರ್ಥಗಳನ್ನು ಒಂದು ಬಿಳಿಯ ಹಾಳೆಯಾಗೆ ಬರೆದು ಅದನ್ನು ನೀವು ಕರ್ಪೂರದಿಂದ ಸುಡಬೇಕು ನಂತರ ಆ ಬೂದಿಯನ್ನು ನೀವು ಶೇಖರಿಸಿ ಜೋಪಾನವಾಗಿ ಇಟ್ಟು ಪ್ರತಿದಿನ ಬೆಳಗ್ಗೆ ಎದ್ದ ನಂತರ ಅದನ್ನು ನಿಮ್ಮ ಹಣೆಗೆ ಇಟ್ಟುಕೊಳ್ಳುವುದರಿಂದ ನಿಮ್ಮ ಇಷ್ಟಾರ್ಥಗಳು ಕಷ್ಟ ಎಲ್ಲ ಪರಿಹಾರವಾಗುತ್ತದೆ.

Leave A Reply

Your email address will not be published.