HomeLatestಕೆಳಗೆ ಕುಳಿತು ಊಟ ಯಾಕೆ ಮಾಡಬೇಕು!

ಕೆಳಗೆ ಕುಳಿತು ಊಟ ಯಾಕೆ ಮಾಡಬೇಕು!

ಕುಳಿತು ಉಂಡರೆ ಹುಡುಕೆ ಹೊನ್ನು ಸಾಲದು ಎಂದು ಹೇಳುವ ಗಾದೆ ಇದೆ ಪುರಾಣ ಗ್ರಂಥಗಳಲ್ಲಿ ನೆಲದ ಮೇಲೆ ಕುಳಿತು ಆಹಾರವನ್ನು ಸೇವಿಸಬೇಕು ಎನ್ನುವ ನಿಯಮವಿದೆ ಇದರಲ್ಲಿ ಅನೇಕ ಆರೋಗ್ಯ ಫಲಗಳು ಸಹ ನಮಗೆ ದೊರೆಯುತ್ತದೆ ಮಾರ್ಕಂಡೇಯ ಪುರಾಣ ಮತ್ತು ಪುರಾತನ ಪುರಾಣಗಳಲ್ಲಿ ಕೆಳಗೆ ಕುಳಿತು ಊಟ ಮಾಡುವುದರಿಂದ ನಮ್ಮ ಆಯಸ್ಸು ವೃದ್ಧಿಸುತ್ತದೆ ಎಂದು ಉಲ್ಲೇಖವಿದೆ.

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಆಹಾರ ಜೀರ್ಣವು ತುಂಬಾ ಸುಗಮವಾಗಿ ಆಗುತ್ತದೆ ನಿಂತುಕೊಂಡು ಊಟ ಮಾಡುವುದರಿಂದ ಗುರುತ್ವಾಕರ್ಷಣ ಬಲದಿಂದ ಆಹಾರವು ಬೇಗ ಜಠರಕ್ಕೆ ಸೇರುತ್ತದೆ ಇದರಿಂದ ಸರಿಯಾದ ಪೋಶ್ರಿಕಾಂಶಗಳು ನಮಗೆ ದೊರೆಯುವುದಿಲ್ಲ ಊಟ ಮಾಡುವಾಗ ಕಾಲುಗಳನ್ನು ಮಡಚುವುದರಿಂದ ಗುರುತ್ವಾಕರ್ಷಣ ಶಕ್ತಿಯನ್ನು ಕಡಿಮೆ ಮಾಡುತ್ತದೆ ನಂತರ ಆಹಾರವು ಸರಿಯಾದ ಕ್ರಮದಲ್ಲಿ ದೇಹದಲ್ಲಿ ಹಾದು ಹೋಗುತ್ತದೆ ಈ ಕಾರಣದಿಂದ ನಮ್ಮ ಪೂರ್ವಜರು ನೆಲದ ಮೇಲೆ ಕುಳಿತು ಊಟ ಮಾಡುವ ಒಂದು ಕ್ರಮವನ್ನು ತಿಳಿಸಿದ್ದಾರೆ.

Most Popular

Recent Comments