ಕೊಟ್ಟ ಸಾಲ ಮತ್ತೆ ವಾಪಸ್ ಬರುತ್ತಿಲ್ಲವೇ..? ಹೀಗೇ ಮಾಡಿ ನೋಡಿ..

ನಾವು ಯಾರಿಗಾದರೂ ಕಷ್ಟ ಬಂದರೆ ಅವರಿಗೆ ಸಾಲವನ್ನು ನೀಡಿರುತ್ತೇವೆ ಆದರೆ ಅವರು ಸಾಲವನ್ನು ನಮಗೆ ಹಿಂದಿರುಗಿಸಲು ತುಂಬಾ ಸತಾಯಿಸುತ್ತಾ ಇರುತ್ತಾರೆ ಕೆಲವರು ಎಷ್ಟು ಕೇಳಿಕೊಂಡರು ಸಹ ಸಾಲವನ್ನು ಹಿಂತಿರುಗಿಸಿದ್ದಿಲ್ಲ. ಸಾಲವನ್ನು ಅಲ್ಲದೆ ಬಡ್ಡಿಯನ್ನು ಸಹ ಅವರು ಕೊಡುವುದೇ ಇಲ್ಲ.ಕೆಲವೊಂದು ವಿಷಯಗಳಲ್ಲಿ ನಾವು ತಾಂತ್ರಿಕ ರೂಪದಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು. ಅದು ಯಾವ ರೀತಿ ಎಂದು ತಿಳಿಯೋಣ.

ಒಂದು ಬಿಳಿ ಹಾಳೆಯನ್ನು ತೆಗೆದುಕೊಂಡು ಮತ್ತೆ ಕೆಂಪು ಪೆನ್ನು ಐದು ಬೆಳ್ಳುಳ್ಳಿ 5 ಲವಂಗ ಇಷ್ಟನ್ನು ತೆಗೆದುಕೊಂಡು ನೀವು ನಿಮ್ಮ ಮನೆಯ ನಿಮಗೆ ಇಷ್ಟವಾದ ದೇವರ ಮುಂದೆ ಉತ್ತರಭಿಮುಖವಾಗಿ ಕುಳಿತುಕೊಂಡು ನೀವು ಸಾಲ ನೀಡುವವರ ಹೆಸರನ್ನು ಬರೆಯಬೇಕು. ನಂತರ ಕೆಳಗಡೆ ನಿಮ್ಮ ಹೆಸರನ್ನು ಬರೆದು ಲವಂಗ ಮತ್ತು ಬೆಳ್ಳುಳ್ಳಿಯ ಎಲೆಗಳನ್ನು ಇಟ್ಟು ಅದನ್ನು ಮಡಚಬೇಕು. ನಂತರ ಅದಕ್ಕೆ ಒಂದು ಚೂರು ತುಪ್ಪವನ್ನು ಬೆರೆಸಿ ಅರಿಶಿಣ ಕುಂಕುಮವನ್ನು ಇಟ್ಟು ದೇವರ ಮುಂದೆ ದೇವರ ಮನೆಯಲ್ಲಿ ಇಡಬೇಕು.

ನಂತರ ನೀವು ದೇವರಲ್ಲಿ ಪ್ರಾರ್ಥಿಸಿ ಕೊಳ್ಳಬೇಕು ಅವರು ನಮಗೆ ಹಣವನ್ನು ಯಾವ ಹಿಂದಿರುಗಿಸಲಿ ಎಂದು ಬೇಡಿಕೊಳ್ಳಬೇಕು. ನಂತರ ಅದನ್ನು ನೀವು ಹಣವನ್ನು ಕೇಳುವ ಸಮಯದಲ್ಲಿ ತೆಗೆದುಕೊಂಡು ಹೋಗಿದ್ದರೆ ನೀವು ಸಕಾರಾತ್ಮಕ ವಿಷಯವನ್ನು ಕೇಳಿ ಅಥವಾ ಹಣ ಹಿಂದಿರುಗಿಸಿಕೊಂಡು ಬರುತ್ತೀರ.

Leave A Reply

Your email address will not be published.