ಬಡತನ ಶಾಶ್ವತ ನಿವಾರಣೆಯಾಗಲು ಕಾಮಾಕ್ಷಿ ದೀಪ ಈ ರೀತಿ ಇಟ್ಟರೆ ಅಖಂಡ ಐಶ್ವರ್ಯ!

ದೀಪದ ಮೇಲ್ಭಾಗದಲ್ಲಿ ಕಾಮಾಕ್ಷಿ ದೇವಿಯ ಪ್ರತಿಮೆ ಇರುವುದೇ ಕಾಮಾಕ್ಷಿ ದೀಪ ಮತ್ತು ಲಕ್ಷ್ಮಿಯ ಅಕ್ಕಪಕ್ಕ ಆನೆಯೂ ಇದ್ದರೆ ಅದನ್ನು ಗಜಲಕ್ಷ್ಮೀ ಕಾಮಾಕ್ಷಿ ದೀಪ ಎಂದು ಕರೆಯಲಾಗುತ್ತದೆ ಈ ದೀಪದಲ್ಲಿ ಸಾಕ್ಷಾತ್ ಕಾಮಾಕ್ಷಿ ದೇವಿಯ ನೆಲೆಸಿರುತ್ತಾರೆ ಈ ದೇವಸ್ಥಾನವನ್ನು ಎಲ್ಲಾ ದೇವಸ್ಥಾನಗಳಿಗಿಂತ ಮೊದಲೇ ಕಾಮಾಕ್ಷಿ ದೇವಸ್ಥಾನವನ್ನು ತೆಗೆಯಲಾಗುತ್ತದೆ ಮತ್ತು ಎಲ್ಲಾ ದೇವಸ್ಥಾನಗಳು ಮುಚ್ಚಿದ ನಂತರವೇ ಕಾಮಾಕ್ಷಿ ದೇವರ ದೇವಸ್ಥಾನವನ್ನು ಮುಚ್ಚಲಾಗುತ್ತದೆ

ಕಾಮಾಕ್ಷಿ ದೀಪವನ್ನು ಬೆಳಗುವ ಮನೆಯ ಗಂಡ ಐಶ್ವರ್ಯದಿಂದ ಕೂಡಿರುತ್ತದೆ ಕಾಮಾಕ್ಷಿ ದೀಪವನ್ನು ಮುಂಜಾನೆ ಐದು ಗಂಟೆಯಿಂದ ಆರು ಗಂಟೆಯ ಒಳಗೆ ಹಚ್ಚಬೇಕು ಈ ರೀತಿ ಹಚ್ಚುವುದರಿಂದ ಮನೆಯಲ್ಲಿ ಪ್ರಾಪ್ತಿ ಸಿಗುತ್ತದೆ ಮತ್ತು ಲಕ್ಷ್ಮಿ ದೇವಿಯ ಕೃಪೆ ದೊರೆಯುತ್ತದೆ ಕಾಮಾಕ್ಷಿ ದೇವಿ ದೀಪವನ್ನು ಸಂಜೆ ಆರು ಗಂಟೆಯಿಂದ 7 ಗಂಟೆಯ ಒಳಗೆ ಹಚ್ಚಬೇಕು ಈ ಕಾಮಾಕ್ಷಿ ದೀಪವನ್ನು ಹಚ್ಚುವುದರಿಂದ ಲಕ್ಷ್ಮೀದೇವಿಯ ಸಂಪೂರ್ಣ ಕೃಪೆಯು ನಮಗೆ ಲಭಿಸುತ್ತದೆ ದೀಪಾ ಅನ್ನುವುದು ಲಕ್ಷ್ಮಿಯ ಸ್ವರೂಪ ಕಾಮಾಕ್ಷಿ ದೀಪ ಅನ್ನುವುದು ಸಾಕ್ಷಾತ್ ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುತ್ತದೆ

ಇದನ್ನು ನಿಯಮಾನಸಾರವಾಗಿ ಹಚ್ಚುವುದರಿಂದ ಹಾರ್ದಿಕ ಪರಿಸ್ಥಿತಿ ಉತ್ತಮವಾಗುತ್ತದೆ ಕಾಮಾಕ್ಷಿ ದೀಪದಲ್ಲಿ ಬೆಸ ಸಂಖ್ಯೆಯಲ್ಲಿ ಗೆರೆಗಳು ಇರಬೇಕು ಮತ್ತು ಎಲ್ಲಿಯೂ ಸಹ ಒಂದು ಸಣ್ಣ ಪೆಟ್ಟು ಸಹ ಬಿದ್ದಿರಬಾರದು ಮತ್ತು ಯಾವುದೇ ಕಾರಣಕ್ಕೂ ಕಪ್ಪಾಗಿರಬಾರದು ಈ ದೀಪವನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು ಮಣ್ಣಿನ ಮೇಲೆ ಅಥವಾ ಬೆಳ್ಳಿಯ ಮೇಲೆ ಅಥವಾ ಪಂಚಲೋಹದ ತಟ್ಟೆಯ ಮೇಲೆ ಇಡಬೇಕು ಮೊದಲು ಈ ದೀಪಕ್ಕೆ ಅರಿಶಿಣ ಕುಂಕುಮ ಹೂವನ್ನು ಹಾಕಿ ಪೂಜೆ ಮಾಡಿ ನಂತರ ದೀಪವನ್ನು ಹಚ್ಚಬೇಕು ಮತ್ತು ತುಪ್ಪದ ದೀಪದಲ್ಲಿ ಹಚ್ಚಬೇಕು ಮಂಗಳವಾರ ಮತ್ತು ಶುಕ್ರವಾರದ ದಿನದಂದು ಯಾವುದೇ ಕಾರಣಕ್ಕೂ ಕಾಮಾಕ್ಷಿ ದೀಪವನ್ನು ಬೆಳಗಬಾರದು ಈ ದೀಪವನ್ನು ಹಚ್ಚುವುದರಿಂದ ಇಷ್ಟಾರ್ಥಗಳು ಶೀಘ್ರವಾಗಿ ಲಭಿಸುತ್ತದೆ

Leave A Reply

Your email address will not be published.