ಹೆಂಗಸರು ತಾಳಿ ಧರಿಸಿ ತಪ್ಪುಗಳನ್ನು ಮಾಡಬಾರದು!
ಹೆಂಗಸರು ತಾಳಿ ಧರಿಸಿ ತಪ್ಪುಗಳನ್ನು ಮಾಡಬಾರದು ಮಾಂಗಲ್ಯ ಮಂಗಳಸೂತ್ರ ಅಥವಾ ತಾಳಿ. ಪದಗಳು ಬೇರೆಯಾದರೆ ಒಂದೇ ಅರ್ಥ ಮಂಗಳಸೂತ್ರ ಅಥವಾ ತಾಳಿಯನ್ನು ವಿವಾಹಿತ ಮಹಿಳೆಯರು ಮಾತ್ರ ಧರಿಸುತ್ತಾರೆ ಇದು ನಮ್ಮ ಹಿಂದೂ ಧರ್ಮದಲ್ಲಿ ಪಾಲಿಸಲಾಗುವುದು ಕಡ್ಡಾಯವಾದ ನಿಯಮವಾಗಿದೆ ವಿವಾಹದ ಸಮಯದಲ್ಲಿ ವಧು ಮತ್ತು ವರರು ಸೇರಿ ಒಂದು ಶಾಸ್ತ್ರಕ್ಕೆ ಒಳಗಾಗಿ ಅದರಲ್ಲಿ ಬಂದವಾಗುತ್ತಾರೆ ಅದು ವಧುವಿನ ಕೊರಳಿಗೆ ಮಂಗಳಸೂತ್ರವನ್ನು ಕೊಟ್ಟಿದ್ದಾರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಂಗಳಸೂತ್ರಕ್ಕೆ ಇರುವ ಸ್ಥಾನಮಾನ ಅದೆಷ್ಟು ದೇಶ ಮತ್ತು ಧರ್ಮಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ ಮಂಗಳಸೂತ್ರ ಎಂದರೆ ಶುಭ ಎಂದು ಅರ್ಥ /ಹೀಗೆ ದಾರದಿಂದ ಬಂದಿಸಲ್ಪಟ್ಟರು ಗಂಟನ್ನು ಮಂಗಳಸೂತ್ರ ಎಂದು ಕರೆಯುತ್ತಾರೆ
ಪವಿತ್ರ ಬಂಧನಕ್ಕೆ ಒಳಗಾಗಿರುವರು ಎಂದು ಅರ್ಥ ಪತ್ನಿಯ ಕತ್ತಿನಲ್ಲಿರುವ ಮಂಗಳಸೂತ್ರವು ತನ್ನ ಪತಿಯ ಆಯಸ್ಸು ಮತ್ತು ತನ್ನ ಪತಿಯ ಜೀವವನ್ನು ಕಾಪಾಡುತ್ತದೆ ಎನ್ನುವ ನಂಬಿಕೆ ಇದೆ ಭಕ್ತಿಭಾವ ನಮ್ಮ ಧರ್ಮದಲ್ಲಿ ಇದೆ ಪತಿಯ ಆಯಸ್ಸನ್ನು ಹೆಚ್ಚಿಸುವ ವಿಶೇಷವಾದ ಶಕ್ತಿಯ ಮಂಗಳಸೂತ್ರಕ್ಕೆ ಇದೆ ಎಂದು ಭಾವಿಸಲಾಗುತ್ತದೆ ಅಂತಹ ಮಂಗಳಸೂತ್ರದಲ್ಲಿ ಮಹಿಳೆಯರು ಗೊತ್ತಿದ್ದು ಅಥವಾ ತಿಳಿಯದೆಯೋ ಬಟ್ಟೆಗೆ ಹಾಕುವಂತಹ ಪಿನ್ನು ಗಳನ್ನು ಅದಕ್ಕೆ ನೇತು ಹಾಕಿಕೊಳ್ಳುತ್ತಾರೆ ಈ ರೀತಿ ಹಾಕುವುದನ್ನು ಪೀನ್ನುಗಳಿಗೆ ಋಣಾತ್ಮಕ ಶಕ್ತಿಗಳನ್ನು ಎಳೆದುಕೊಳ್ಳುವ ಸಾಧ್ಯತೆ ಇರುತ್ತದೆ
ಈ ರೀತಿ ಹಾಕುವುದರಿಂದ ಪತಿ ಆಯಸ್ಸಿಗೆ ತೊಂದರೆ ಉಂಟಾಗುತ್ತದೆ ನೀವು ಯಾವುದೇ ಕಾರಣಕ್ಕೂ ಮಂಗಳವಾರ ಶುಕ್ರವಾರ ದಿನದಂದು ತಾಳಿಯನ್ನು ತೆಗೆದು ಬಿಡಬಾರದು ಗುರುವಾರದ ಅಥವಾ ಬುಧವಾರದ ಸಮಯದಲ್ಲಿ ಇದನ್ನು ತೆಗೆದುಕೊಳ್ಳಲು ಒಳ್ಳೆಯ ದಿನ ಎಂದು ಹೇಳಲಾಗುತ್ತದೆ ಒಳ್ಳೆಯ ದಿನ ಒಳ್ಳೆಯ ಸಮಯವನ್ನು ನೋಡಿಕೊಂಡು ಮಂಗಳಸೂತ್ರವನ್ನು ಬದಲಾಯಿಸುವುದಾಗಲಿ ಹೊಸದಾಗಿ ಹಾಕಿಕೊಳ್ಳುವುದು ಆಗಲಿ ಅದನ್ನು ಮಾಡಿಕೊಳ್ಳಬೇಕು ಮಂಗಳಸೂತ್ರವನ್ನು ರಾತ್ರಿಯ ವೇಳೆಯಲ್ಲಿ ಧರಿಸಿಕೊಂಡೆ ಮಲಗಬೇಕು ಇತ್ತೀಚಿಗೆ ಜನರು ತೆಗೆದಿಟ್ಟು ಮಲಗುವುದನ್ನು ನಾವು ಕಾಣುತ್ತೇವೆ ನಾವು ತಳಿಯನ್ನು ಯಾವುದೇ ಕಾರಣಕ್ಕೂ ಬೇರ್ಪಡಿಸಿ ಮಲಗಬಾರದು ಯಾವುದೇ ಪರಿಸ್ಥಿತಿಯಲ್ಲೂ ಈ ರೀತಿ ನಾವು ಮಾಡಲೇಬಾರದು.