ತುಳಸಿ ಗಿಡಕ್ಕೆ ಈ ನೀರನ್ನು ಎಂದಿಗೂ ಹಾಕಬೇಡಿ

ಶಾಸ್ತ್ರಗಳ ಪ್ರಕಾರ ನಮ್ಮ ಮನೆಯಲ್ಲಿ ತುಳಸಿ ಗಿಡ ಇಡುವುದು ಒಂದು ತುಂಬಾ ಪವಿತ್ರ ಎಂದು ಹೇಳಲಾಗುತ್ತದೆ ತುಳಸಿ ಗಿಡ ನಾರಾಯಣನ ಒಂದು ಸ್ವರೂಪ ಎಂದು ತಿಳಿಸಲಾಗುತ್ತದೆ ಯಾವ ಮನೆಯಲ್ಲಿ ತುಳಸಿ ಗಿಡ ಇರುತ್ತದೆ ಆ ಮನೆಯಲ್ಲಿ ಲಕ್ಷ್ಮಿ ದೇವಿಯ ನೆನೆಸಿರುತ್ತಾಳೆ ಎಂದು ಮಾತುಗಳು ಇದೆ ತುಳಸಿ ಎಲೆಗಳನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಮಗೆ ಬರುವುದಿಲ್ಲ ಕ್ಯಾನ್ಸರ್ ನಂತಹ ಮಹಾಮಾರಿಗೆ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ.

ತುಳಸಿ ಗಿಡ ಯಾವ ಮನೆಯಲ್ಲಿ ಇರುತ್ತದೆ ಆ ಮನೆಯಲ್ಲಿ ಸಕಾರಾತ್ಮಕತೆಯು ಹೆಚ್ಚಾಗಿ ತುಂಬಿರುತ್ತದೆ ತುಳಸಿ ದೇವಿಯನ್ನು ಪೂಜೆ ಮಾಡಿ ಆರಾಧನೆ ಮಾಡುವುದರಿಂದ ನಮ್ಮ ಜೀವನದಲ್ಲಿ ಇರುತ್ತದೆ ನಿಮ್ಮ ಜೀವನದಲ್ಲಿ ಇರುವ ಸಾಕಷ್ಟು ಸಮಸ್ಯೆಗಳು ತುಳಸಿ ದೇವಿ ಪೂಜೆ ಮಾಡುವದರಿಂದ ಕಡಿಮೆ ಆಗುತ್ತದೆ ತುಳಸಿ ದೇವಿಯ ಪ್ರಭಾವವಿದ್ದರೆ ಬಡವ ವ್ಯಕ್ತಿಯು ಸಹ ಶ್ರೀಮಂತನಾಗುತ್ತಾನೆ ತುಳಸಿ ಎಲೆಯ ಜೊತೆ ಕಾಳುಮೆಣಸು ಸೇರಿಸಿ ಬಿಸಿ ನೀರಿನಲ್ಲಿ ಕುಡಿದರೆ ನಮಗೆ ಜ್ವರ ಶೀತ ನೆಗಡಿ ಅಂತ ಸಮಸ್ಯೆಗಳಿಗೆ ನಿವಾರಣೆಯಾಗುತ್ತದೆ.

ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆ ಮತ್ತು ನಷ್ಟ ಭಯ ಉಂಟಾಗುತ್ತದೆ ಎಂದರೆ ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸಿದರೆ ಉತ್ತಮ ಲಾಭ ದೊರೆಯುತ್ತದೆ ಮತ್ತು ಆರ್ಥಿಕ ಪರಿಸ್ಥಿತಿಯ ಸುಧಾರಿಸುತ್ತದೆ ವಿಷ್ಣುವಿನ ಪೂಜೆ ಮತ್ತು ಆರಾಧನೆಯಲ್ಲಿ ತುಳಸಿಯನ್ನು ಬಳಸುವುದು ಪ್ರಮುಖವಾಗಿರುತ್ತದೆ ಇದರಿಂದ ಹೆಚ್ಚಿನ ಫಲ ದೊರೆಯುತ್ತದೆ ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟುವುದಾದರೆ ಆದಷ್ಟು ಗುರುವಾರ ದಿನದಂದು ನೀವು ನೆಟ್ಟುವುದು ಉತ್ತಮ ತುಳಸಿ ಗಿಡದ ಮುಂದೆ ಗಣೇಶ ಮತ್ತು ಶಿವನ ಒಂದು ಫೋಟೋ ಅಥವಾ ವಿಗ್ರಹಗಳನ್ನು ಯಾವುದೇ ಕಾರಣಕ್ಕೂ ಇಡಬಾರದು ಮತ್ತು ತುಳಸಿ ಗಿಡಕ್ಕೆ ಯಾವುದೇ ಕಾರಣಕ್ಕೂ ಫಿಲ್ಟರ್ ನೀರನ್ನು ಬಳಸಬಾರದು ಮತ್ತು ಇದನ್ನು ತುಳಸಿ ಗಿಡಕ್ಕೆ ಹಾಕಬಾರದು.

Leave a Comment