ದೇವರ ಮನೆಯಲ್ಲಿ ಇರುವ ಈ ಮೂರು ವಸ್ತುಗಳು ನಿಮ್ಮನ್ನು ಬಿಕಾರಿಗಳನ್ನಾಗಿ

0 0

ಪ್ರತಿಯೊಬ್ಬರ ಮನೆಯಲ್ಲಿ ದೇವರ ಮನೆ ಇದ್ದೇ ಇರುತ್ತದೆ ಅದರಲ್ಲಿ ತಮಗೆ ಇಷ್ಟವಾದ ದೇವರ ಭಾವಚಿತ್ರವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೇಳುವುದಾದರೆ ದೇವರ ಮನೆಯಲ್ಲಿ ಕೆಲವು ವಸ್ತುಗಳನ್ನು ಇಟ್ಟರೆ ಎಷ್ಟು ಒಳ್ಳೆಯದಾಗುತ್ತದೆ ಇನ್ನು ಕೆಲವು ವಸ್ತುಗಳನ್ನು ಇಟ್ಟರೆ ಅಷ್ಟೇ ಕೆಡಕಾಗುತ್ತದೆ.

ಈ ವಸ್ತುಗಳು ನಿಮ್ಮ ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಮತ್ತು ಜಗಳ ಕಿರಿಕಿರಿಯನ್ನು ಹೆಚ್ಚು ಮಾಡುತ್ತದೆ ಮನೆಯಲ್ಲಿ ಮಣ್ಣಿನ ದೀಪವನ್ನು ಬಳಸುವುದರಿಂದ ಸಾಕಷ್ಟು ಕಷ್ಟಗಳು ನಿವಾರಣೆ ಆಗುತ್ತದೆ ಮನೆಯಲ್ಲಿ ಒಂದು ಚಿಕ್ಕದಾದರೂ ಸಹ ಸ್ವಸ್ತಿಕ್ ಚಿನ್ಹೆಯನ್ನು ನೀವು ಇಡಲೇಬೇಕು ನೀವು ಮನೆಯಲ್ಲಿ ಯಾವುದೇ ಕಾರಣಕ್ಕೂ ಗಣೇಶನ ಭಾವಚಿತ್ರ ಮತ್ತು ಮೂರ್ತಿಯನ್ನು ಬೆಸ ಸಂಖ್ಯೆಯಲ್ಲಿ ಇಡಬಾರದು ಮನೆಯಲ್ಲಿ ಗಣೇಶನ ಮೂರ್ತಿಯು ಯಾವುದೇ ಕಾರಣಕ್ಕೂ ಹೊರಗಡೆಗೆ ಮುಖ ಮಾಡಿ ಇಟ್ಟುಕೊಳ್ಳಬಾರದು

ಮೂರನೆಯದಾಗಿ ಪ್ರತಿಯೊಬ್ಬರು ಮನೆಯಲ್ಲಿ ಹಕ್ಕಿಗಳನ್ನು ಇಟ್ಟು ಇಡುತ್ತಿರ ದೇವರ ಪೂಜೆಗೆ ಯಾವುದೇ ಕಾರಣಕ್ಕೂ ದೇವರ ಪೂಜೆಗೆ ಬಳಸುವ ಅಕ್ಕಿಕಾಳು ನುಚ್ಚಾಗಿ ಇರಬಾರದು ಮತ್ತು ಒಡೆದು ಹೋಗಿರಬಾರದು ಮುರಿದು ಹೋಗಿರಬಾರದು, ಚೆನ್ನಾಗಿರುವ ಹಕ್ಕಿಯನ್ನು ಇಟ್ಟು ಪೂಜೆ ಮಾಡಬೇಕು.

Leave A Reply

Your email address will not be published.