ಈ 2 ರಾಶಿಯವರು ಯಾವುದೇ ಕಾರಣಕ್ಕೂ ಕಪ್ಪು ದಾರವನ್ನು ಧರಿಸಬಾರದು!

ಈ 2 ರಾಶಿಯವರು ಯಾವುದೇ ಕಾರಣಕ್ಕೂ ಕಪ್ಪು ದಾರವನ್ನು ಕೈಗೆ, ಕಾಲಿಗೆ ಕಟ್ಟಿಕೊಳ್ಳಬಾರದು. ಈಗಿನ ಕಾಲದಲ್ಲಿ ಯುವಕ ಮತ್ತು ಯುವತಿಯರು ತಮ್ಮ ಕಾಲು ಮತ್ತು ಕೈಗಳಿಗೆ ಕಪ್ಪು ದಾರವನ್ನು ಧರಿಸುತ್ತಾರೆ. ಇನ್ನು ಕೆಲವರು ಕಪ್ಪು ದಾರವನ್ನು ಅನಿವಾರ್ಯ ಕಾರಣದಿಂದ ಕಟ್ಟಿಕೊಂಡರೆ ಇನ್ನು ಕೆಲವರು ಈ ಕಪ್ಪು ದಾರವನ್ನು ಹುಡುಗಾಟಿಕೆಗಾಗಿ ಕಟ್ಟಿಕೊಳ್ಳುತ್ತಾರೆ. ಇವರು ತಮ್ಮ ರಾಶಿಗೆ ಅನುಗುಣವಾಗಿ ಕಪ್ಪು ದಾರವನ್ನು ಕೈಗೆ ಅಥವಾ ಕಾಲಿಗೆ ಕಟ್ಟಿಕೊಳ್ಳುತ್ತಾರೆ.

ಇನ್ನು ಕೆಲವು ರಾಶಿಯವರಿಗೆ ಈ ದಾರವನ್ನು ಕಟ್ಟಿಕೊಂಡರೆ ಒಳ್ಳೆಯದಾಗುವುದಿಲ್ಲ. ಈ ಕೆಲವು ರಾಶಿಯವರು ಕಪ್ಪು ದಾರವನ್ನು ಕಟ್ಟಿಕೊಂಡರೆ ಜೀವನದಲ್ಲಿ ತುಂಬಾ ಕಷ್ಟವನ್ನು ಅನುಭವಿಸಬೇಕಾಗುತ್ತದೆ ಮತ್ತು ಅವರ ಜೀವನದಲ್ಲಿ ಬೆಳಕು ಬರುವುದಿಲ್ಲ.ಆ ಮೂರು ರಾಶಿಗಳು ಯಾವುದು ಎಂದರೆ,

ಮೇಷ ರಾಶಿ: ಈ ರಾಶಿಯವರು ಯಾವುದೇ ಕಾರಣಕ್ಕೂ ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು. ಈ ರಾಶಿಯವರ ಅಧಿಪತಿ ಆಂಜನೇಯ ಸ್ವಾಮಿ. ಇನ್ನು ಆಂಜನೇಯಸ್ವಾಮಿಗೆ ಕೆಂಪು ಬಣ್ಣದ ದಾರ ತುಂಬಾ ಇಷ್ಟ.ಅದರಿಂದ ನೀವು ಕಪ್ಪು ಬಣ್ಣದ ದಾರದ ಬದಲು ಕೆಂಪು ಬಣ್ಣದ ದಾರವನ್ನು ಕಟ್ಟಿಕೊಂಡರೆ ಆಂಜನೇಯ ಸ್ವಾಮಿಯ ಆಶೀರ್ವಾದ ನಿಮಗೆ ದೊರೆಯಲಿದೆ. ಇನ್ನು ಮಹಿಳೆಯರು ಕಪ್ಪು ದಾರವನ್ನು ಕಾಲಿಗೆ ಕಟ್ಟಿಕೊಳ್ಳುತ್ತಾರೆ. ಆದರೆ ಈ ರಾಶಿಯ ಮಹಿಳೆಯರು ಯಾವುದೇ ಕಾರಣಕ್ಕೂ ಕಪ್ಪು ದಾರವನ್ನು ನಿಮ್ಮ ಕಾಲಿಗೆ ಕಟ್ಟಿ ಕೊಳ್ಳಬೇಡಿ. ಯಾಕೆಂದರೆ ಅದು ನಿಮಗೆ ಅಶುಭ.

ವೃಶ್ಚಿಕ ರಾಶಿ : ಈ 2 ರಾಶಿಯವರ ಮೇಲೆ ಮಂಗಳ ಅಧಿಪತ್ಯ ಇದೆ. ಮಂಗಳ ಗ್ರಹಕ್ಕೆ ಕಪ್ಪು ಬಣ್ಣ ಇಷ್ಟ ಆಗುವುದಿಲ್ಲ. ಹಾಗಾಗಿ ಈ ರಾಶಿಯವರು ಕೂಡ ಕೆಂಪು ದಾರವನ್ನು ಕಟ್ಟಿಕೊಂಡರೆ ತುಂಬಾ ಒಳ್ಳೆಯದು. ಇನ್ನು ಕಪ್ಪು ದಾರವನ್ನು ಈ ರಾಶಿಯವರು ಕಟ್ಟಿಕೊಂಡರೆ ಮಾಡುವ ಕೆಲಸದಲ್ಲಿ ನೀವು ಅಂದುಕೊಂಡಂತಹ ಲಾಭ ನಿಮ್ಮದಾಗುವುದಿಲ್ಲ. ಸಮಾಜದಲ್ಲಿ ಯಾವುದೇ ರೀತಿಯ ಗೌರವ ಸಿಗುವುದಿಲ್ಲ ಹಾಗೂ ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ

Leave A Reply

Your email address will not be published.