ಮುಂಜಾನೆ ನೆಲದ ಮೇಲೆ ಇದನ್ನು ಹಾಕಿರಿ ಸಾಕು,ದಶ ದಿಕ್ಕುಗಳಿಂದ ಹಣ ಬರುವುದು,ದರಿದ್ರತೆ ದೂರ ಆಗುವುದು!
ಈ ವಿಶೇಷ ಪ್ರಯೋಗ ಮಾಡುವುದರಿಂದ ದುರ್ಭಾಗ್ಯವು ದ್ವಿಗುಣವಾಡ ವೇಗದಲ್ಲಿ ದೂರ ಆಗುತ್ತದೆ. ನಂತರ ಸೌಭಾಗ್ಯ ಪ್ರಾರಂಭ ಆಗುತ್ತದೆ. ಇಲ್ಲಿ ನೀವು ಯಾವುದೇ ಕೆಲಸ ಕಾರ್ಯವನ್ನು ಮಾಡಿದರೇ ನಿಮಗೆ ಯಶಸ್ಸು ಸಿಗುತ್ತದೆ.ದುರ್ಭಾಗ್ಯ ಯಾವಾಗ ಜನರನ್ನು ಹಿಂಬಾಲಿಸುತ್ತದೆಯೋ ಆಗ ಇದು ಜೀವನದಲ್ಲಿ ಎಲ್ಲವನ್ನು ಹಾಳು ಮಾಡಿ ಹೋಗುತ್ತದೆ. ಇದೆ ರೀತಿ ಸೌಭಾಗ್ಯವು ಯಾವಾಗ ಬರುತ್ತದೆಯೋ ಎಲ್ಲಾ ಸುಖ ಸಂತೋಷಗಳು ಚೆನ್ನಾಗಿಯೇ ನಡೆಯುತ್ತವೆ. ಯಾವಾಗ ಅಚಾನಕವಾಗಿ ದುಃಖವು ಬರುತ್ತದೆಯೋ ಆಗ ಎಲ್ಲವು ಹಾಳಾಗಿ ಹೋಗುತ್ತದೆ. ಸಾಮಾನ್ಯವಾಗಿ ಇವು ಪಿತೃ ದೋಷ ಕಾರಣದಿಂದ ಬರುತ್ತವೆ. ಪಿತೃ ದೋಷ ತೊಂದರೆ ಇದ್ದರೆ ರಾಹು ಕೇತು ತೊಂದರೆ ಕೊಡುವುದಕ್ಕೆ ಶುರು ಮಾಡುತ್ತವೆ. ಆದ್ದರಿಂದ ಈ ಪ್ರಯೋಗ ಮಾಡುವುದರಿಂದ ನಿಮ್ಮ ಎಲ್ಲಾ ರೀತಿಯ ದೋಷಗಳು ಕೂಡ ನಿವಾರಣೆ ಆಗುತ್ತದೆ.
ಮೊದಲು ಯಾವುದಾದರು ಒಂದು ಪಾತ್ರೆಯನ್ನು ತೆಗೆದುಕೊಳ್ಳಬೇಕು. ಈ ಪಾತ್ರೆಗಳು ಮೆಟಲ್ ನಲ್ಲಿ ಆಗಿರಬೇಕು ಮತ್ತು ಪ್ಲಾಸ್ಟಿಕ್ ಹಾಗು ಗಾಜಿನ ಪಾತ್ರೆಯನ್ನು ಬಳಸಬಾರದು. ಸುಲಭವಾಗಿ ಮುಚ್ಚುವ ಮೆಟಲ್ ಪಾತ್ರೆಯನ್ನು ತೆಗೆದುಕೊಂಡು ರಾತ್ರಿ ಮಲಗುವ ಮುನ್ನ 1 ಚಮಚ ಸಕ್ಕರೆಯನ್ನು ಹಾಕಿ ಇಡಬೇಕು. ಮಲಗುವ ಸಮಯದಲ್ಲಿ ತಲೆ ದಿಂಬಿನ ಕೆಳಗೆ ಇದನ್ನು ಇಟ್ಟುಕೊಳ್ಳಬೇಕು. ಮುಂಜಾನೆ ಎದ್ದ ತಕ್ಷಣ ನಿಮ್ಮ ಎರಡು ಆಗೈಯನ್ನು ಜೋಡಿಸಿ ನಿಮ್ಮ ಇಷ್ಟ ದೇವರನ್ನು ನೆನೆಯಬೇಕು. ಆಗೈಯನ್ನು ತೆರೆದಾಗ ಚಂದ್ರನ ಅಕೃತಿ ನಿಮಗೆ ಕಾಣಿಸುತ್ತದೆ. ಅದನ್ನು ನೀವು ಮುಖಕ್ಕೆ ಸ್ಪರ್ಶ ಮಾಡಿಕೊಳ್ಳಬೇಕು.
ನಂತರ ಯಾವ ಮೂಗಿನ ಕಡೆ ನಿಮ್ಮ ಶ್ವಾಸ ನಡೆಯುತ್ತದೆ ಎಂದು ಗಮನಿಸಬೇಕು. ಒಂದು ವೇಳೆ ಬಲ ಭಾಗದಲ್ಲಿ ಇದ್ದರೆ ನೀವು ಮೊದಲು ಬಲಗಾಲನ್ನು ಮೊದಲು ನೆಲದ ಮೇಲೆ ಇಡಬೇಕು. ಒಂದು ವೇಳೆ ಎಡ ಮೂಗಿನಲ್ಲಿ ಶ್ವಾಸ ನಡೆಯುತ್ತಿದ್ದರೆ ಎಡ ಗಾಲನ್ನು ಮೊದಲು ನೀವು ನೆಲಕ್ಕೆ ಇಡಬೇಕು. ನಂತರ ಪಾತ್ರೆಯಲ್ಲಿ ಇಟ್ಟಿರುವ ಸಕ್ಕರೆಯನ್ನು ತೆಗೆದುಕೊಂಡು ಹೋಗಿ ಇರುವೆ ಇರುವ ಜಾಗದಲ್ಲಿ ಹಾಕಬೇಕು. ಈ ಪ್ರಯೋಗವನ್ನು 11 ದಿನಗಳ ಕಾಲ ಮಾಡಬೇಕು. ಈ ರೀತಿ ಮಾಡಿದರೆ ರಾಹು ಕೇತು ಮತ್ತು ಪಿತೃ ದೋಷದಿಂದ ಮುಕ್ತಿ ಸಿಗುತ್ತದೆ. ನಂತರ ನಿಮಗೆ ಹಿರಿಯರ ಪಿತೃರ ರಾಹು ಕೇತುವಿನ ಆಶೀರ್ವಾದ ನಿಮಗೆ ಸಿಗುತ್ತದೆ ಮತ್ತು ನಿಮಗೆ ಎಲ್ಲಾ ರೀತಿಯ ಲಾಭ ಕೂಡ ದೊರೆಯುತ್ತದೆ.