ಹಪ್ಪಳ ಇವರು ಯಾವುದೇ ಕಾರಣಕ್ಕೂ ತಿನ್ನಬಾರದು ಯಾಕಂದ್ರೆ!

0 134

ಹಪ್ಪಳ ಇಲ್ಲದೆ ಊಟವೇ ಮುಗಿಯುವುದಿಲ್ಲ.ಇದರಲ್ಲಿ ಹಲವರು ವಿಧಗಳು ಇವೇ. ಮಸಾಲೆ ಹಪ್ಪಳ ಖಾರದ ಹಪ್ಪಳ ಸಿಹಿ ಹಪ್ಪಳ ಇತ್ಯಾದಿ. ಇನ್ನು ಹಳ್ಳಿಗಳಲಿ ಹಲಸಿನಕಾಯಿ ಹಪ್ಪಳ ಬೇರು ಹಲಸಿನ ಹಪ್ಪಳ ಬಾಳೆ ಕಾಯಿ ಹಪ್ಪಳ ಹೀಗೆ ಹಲವರು ವಿಧಾನವನ್ನು ಕಾಣಬಹುದು. ಅದರೆ ಖರೀದ ಹಪ್ಪಳ ಸೇವನೆ ಮಾಡಿದರೆ ಅರೋಗ್ಯದ ಮೇಲೆ ಪರಿಣಾಮ ಬಿರುತ್ತದೆ.ಎಣ್ಣೆಯಲ್ಲಿ ಖರೀದ ಪದಾರ್ಥವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯದಲ್ಲಿ ಕೆಲವು ಸಮಸ್ಸೆಗಳು ಕಾಣಿಸಿಕೊಳ್ಳುವುದು.

ಕೆಲವು ಮಸಾಲೆಯುಕ್ತ ಹಪ್ಪಳ ತಿನ್ನಲು ಬಹಳ ರುಚಿಯಾಗಿ ಇರುತ್ತವೆ. ಅದರೆ ಆರೋಗ್ಯಕ್ಕೆ ಅಷ್ಟೇ ಹಾನಿಕಾರಕ.ಈ ಹಪ್ಪಳ ತಿಂದರೆ ಹೊಟ್ಟೆಯಲ್ಲಿ ಆಮ್ಲೆಯತೆ ಉಂಟಾಗುತ್ತದೆ ಮತ್ತು ಆಸಿಡಿಟಿ ಗ್ಯಾಸ್ಟ್ರಿಕ್ ಸಮಸ್ಸೆಗಳು ಬರುತ್ತವೆ.ಅದರೆ ಹಸಿದ ಹೊಟ್ಟೆಗೆ ಖರೀದ ಹಪ್ಪಳ ಸೇವನೆ ಕೆಟ್ಟದ್ದು.ಹೀಗಾಗಿ ಮಸಾಲೆಯುಕ್ತ ಹಪ್ಪಳಗಳು ಹೊಟ್ಟೆಯ ಸಮಸ್ಸೆಗಳಿಗೆ ಖಂಡಿತವಾಗಿ ಕಾರಣವಾಗುತ್ತವೆ.ರುಚಿ ಇದೆ ಎಂದು ತಿನ್ನುವ ಮುನ್ನ ಯೋಚನೆ ಮಾಡಿ.

ಇನ್ನು ಮಾರುಕಟ್ಟೆಯಲ್ಲಿ ಸಿಗುವ ಮಸಾಲೆಯುಕ್ತ ಹಪ್ಪಳಗಳಲ್ಲಿ ಉಪ್ಪಿನ ಪ್ರಮಾಣ ಅಧಿಕವಾಗಿ ಇರುತ್ತದೇ. ಇದನ್ನು ತಿಂದಾಗ ದೇಹದಲ್ಲಿ ಸೋಡಿಯಂ ಅಂಶ ಜಾಸ್ತಿಯಾಗಿ ರಕ್ತದ ಒತ್ತಡಕ್ಕೆ ಕಾರಣ ಆಗುತ್ತದೆ. ಇನ್ನು ಹೆಚ್ಚು ಉಪ್ಪಿನ ಪದಾರ್ಥ ಸೇವನೆಯಿಂದ ಬಾಯಾರಿಕೆ ಅಧಿಕವಾಗುತ್ತದೆ.ನಿಯಮಿತವಾಗಿ ಉಪ್ಪಿನ ಪದಾರ್ಥ ಸೇವನೆಯಿಂದ ಮೂಳೆಗಳ ಬಲವು ಕಡಿಮೆ ಆಗುತ್ತದೆ. ಜೊತೆಗೆ ದೇಹದಲ್ಲಿ ಶಕ್ತಿ ಕಡಿಮೆ ಆಗುತ್ತದೆ.ಆದ್ದರಿಂದ ಮಸಾಲೆಯುಕ್ತ ಆಹಾರವನ್ನು ಸೇವನೆ ಮಾಡುವುದರಿಂದ ಸ್ವಲ್ಪ ಯೋಚನೆ ಮಾಡಿ.ಹೆಚ್ಚು ಖರೀದ ಪದಾರ್ಥ ಸೇವನೆ ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬಿರುತ್ತದೆ. ಆದ್ದರಿಂದ ಮನೆಯಲ್ಲಿ ತಯಾರಿಸಿದ ಹಪ್ಪಳ ಸೇವನೆ ಒಳ್ಳೆಯದು.

Leave A Reply

Your email address will not be published.