ಹೋಳಿ ಹುಣ್ಣಿಮೆ ದಿನ ಗುಪ್ತವಾಗಿ 1 ರೂಪಾಯಿಯ ನಾಣ್ಯ ಇಲ್ಲಿ ಇಟ್ಟುಬಿಡಿ ದಶ ದಿಕ್ಕುಗಳಿಂದ ಹಣ ನೆಪ ಮಾಡಿಕೊಂಡು ಬರುತ್ತದೆ!

Kannada News :ಪ್ರತಿವರ್ಷ ಪಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆ ತಿಥಿಯೊಂದು ಹೋಳಿ ಹುಣ್ಣಿಮೆ ಹಬ್ಬದ ಆಚರಣೆಯನ್ನು ಎಲ್ಲಾರು ಮಾಡುತ್ತೇವೆ.ಯಾವಾಗ ಹಿರಣ್ಯ ಕಶ್ಯಪನ್ನು ಭಗವಂತನಾದ ವಿಷ್ಣುವಿನ ಭಕ್ತಿಯಲ್ಲಿ ಲಿನರಾದ ತನ್ನ ಮಗನಾದ ಭಕ್ತ ಪ್ರಹ್ಲಾದನನ್ನು ಬೆಂಕಿಯಲ್ಲಿ ಸುಟ್ಟಕಲು ಸಿದ್ದ ಇದ್ದ. ತನ್ನ ತಂಗಿಯ ಹುಲಿಯ ಸಹಾಯ ಪಡೆಯಲು ಮುಂದಾಗುತ್ತನೇ. ಆಗ ಭಕ್ತ ಪ್ರಹ್ಲಾದನು ಉಳಿಸಿಕೊಳ್ಳಲು ಭಗವಂತನಾದ ಶ್ರೀಹರಿ ವಿಷ್ಣು ಅವರು ಚಮತ್ಕರವನ್ನು ಮಾಡುತ್ತಾರೆ.ಆ ಬೆಂಕಿಯಲಿ ಹುಲಿಕಾ ಸುಟ್ಟು ಭಸ್ಮ ಆಗುತ್ತಾಳೆ. ಇಲ್ಲಿ ಪ್ರಹ್ಲಾದನ ಪ್ರಾಣ ಉಳಿಯುತ್ತದೆ.ಆಗಿನಿಂದ ಈ … Read more