ಈ ಕೊಮ್ಮೆಯಲ್ಲಿ ಪುನರ್ ಯವ್ವನವನ್ನು ಕೊಡುವ ಶಕ್ತಿ

ಇದು ನಿಮ್ಮ ಕಿಡ್ನಿಗಳಿಗೆ ಶಕ್ತಿಯನ್ನು ನೀಡುತ್ತದೆ ಕಲ್ಲುಗಳನ್ನು ಕರಗಿಸುತ್ತದೆ ಜೀರ್ಣಕ್ರಿಯೆಯನ್ನು ಸುಗಮ ಮಾಡುತ್ತದೆ ಇದು ಅನೇಕ ರೋಗರು ಜನಗಳಿಗೆ ಅತ್ಯಂತ ಪರಿಣಾಮಕಾರಿಯಾಗಿದೆ. ಹಾಗೂ ಕಾಲುಗಳಾವುತ ಕೆಲವು ಕ್ಯಾನ್ಸರ್ ಗಳಿಗೂ ಸಹ ಇದು ಮನೆ ಮದ್ದು ಈ ಕಾರಣದಿಂದ ಇದನ್ನು ಆಯುರ್ವೇದ ಅಂಶಗಳಲ್ಲಿ ಅತ್ಯಂತ ಹೆಚ್ಚಾಗಿ ಬಳಸಲಾಗುತ್ತದೆ

ಇದರ ಹೆಸರು ಪುನರ್ನವ ಸಂಸ್ಕೃತದಲ್ಲಿ ಪುನರ್ನವ ಎಂದರೆ ಮತ್ತೆ ಯೌವ್ವನವನ್ನು ಕೊಡುವುದು ಎಂದರ್ಥ ಗಿಡಕ್ಕೆ ಇದು ನಿಜವಾಗಲೂ ಅರ್ಥಪೂರ್ಣ ಹೆಸರು ಎಂದರೆ ತಪ್ಪಾಗಲಾರದು ಇದು ನಮ್ಮ ಹೊಲದ ಬದಿಯಲ್ಲಿ ಇತ್ತಲಿನಲ್ಲಿ ಬೇಲಿ ಸಾಲುಗಳಲ್ಲಿ ಯಥೇಚ್ಛವಾಗಿ ಕಂಡುಬರುತ್ತದೆ ಆದರೆ ಇದು ಅತ್ಯದ್ಭುತವಾದ ಮೂಲಿಕೆ ಎಂದು ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ 100 ಗ್ರಾಂ ಪುನರ್ನವದಲ್ಲಿ 102 ಗ್ರಾಂ ಸೋಡಿಯಂ 42 ಎಂಜಿ ಕ್ಯಾಲ್ಸಿಯಂ 2.2ರಷ್ಟು ಪ್ರೋಟೀನ್ 4.8 ಮಿಲಿ ಗ್ರಾಂ ವಿಟಮಿನ್ಸ್ ಸಿಗುತ್ತದೆ.

ಈ ಗಿಡದಲ್ಲಿ ಅತ್ಯದ್ಭುತವಾದ ಔಷಧಿ ಗುಣಗಳು ಇದೆ ಎಂದು ನಮ್ಮ ಪುರಾತನ ಗ್ರಂಥಗಳು ತಿಳಿಸಿವೆ ಕನ್ನಡದಲ್ಲಿ ಇದನ್ನು ಕೊಮ್ಮೆ ಗಿಡ ಎಂದು ಸಹ ಕರೆಯುತ್ತಾರೆ ಇದರ ಬೇರಿನ ಕಷಾಯ ಕುಡಿಯುವುದರಿಂದ ಕಾಲುಗಳ ಉದ್ದವು ಕಡಿಮೆಯಾಗುತ್ತದೆ ಇದರ ಎಲೆಯನ್ನು ನಿಯಮಿತವಾಗಿ ಪಲ್ಯದ ರೂಪದಲ್ಲಿ ಮಾಡಿ ಸೇವಿಸಿದರೆ ಸಂಧಿವಾತವೂ ಕಡಿಮೆಯಾಗುತ್ತದೆ ಪುನರ್ನವ ಬೇರಿನ ಪುಡಿಗೆ ಶುದ್ಧ ಅರಿಶಿಣದ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಅಸ್ತಮಾ ಗುಣವಾಗುತ್ತದೆ ಎಂದು ಆಯುರ್ವೇದ ವೈದ್ಯರು ತಿಳಿಸುತ್ತಾರೆ .

ಮಲಬದ್ಧತೆಗೂ ಸಹ ಇದು ಅತ್ಯದ್ಭುತವಾದ ಔಷಧಿ ನಿದ್ರಾಹೀನತೆಯಿಂದ ಬಳಲುತ್ತಿರುವವರೆಗೂ ಸಹ ಇದು ಉತ್ತಮವಾದ ಔಷಧಿ ಪ್ರಮುಖವಾಗಿ ಪುನರ್ನವಗಿಡದ ಎಲೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಕಷಾಯದ ರೀತಿಯಲ್ಲಿ ಮಾಡಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕಿಡ್ನಿಯಲ್ಲಿನ ಕಲ್ಲಿನ ಸಮಸ್ಯೆ ನಿವಾರಣೆಯಾಗುತ್ತದೆ ಈ ರೀತಿ 21 ದಿನಗಳ ಕಾಲ ಮಾಡಬೇಕು ಇನ್ನು ಅಜೀರ್ಣ ಮತ್ತು ಸ್ತೂಲ ಕಾಯಿಲೆಗಳಿಗೂ ಸಹ ಪುನರ್ನವ ಬಳಕೆಯಾಗುತ್ತದೆ.

ಇದನ್ನು ಕೇವಲ ಕಾಯಿಲೆ ಇದ್ದವರು ಸೇವಿಸಬೇಕು ಎಂದು ಏನು ಇಲ್ಲ ಇದನ್ನು ನಿಯಮಿತವಾಗಿ ಆಹಾರದಲ್ಲಿ ಸೇವಿಸುವುದರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಮೊದಲಿಗೆ ಇದು ಎಲ್ಲೂ ಬೇಕಾದರೂ ಅಲ್ಲಿ ಸಿಗುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಪಟ್ಟಣದವರಿಗೆ ಇದು ಕಾಣೆಯಾಗಿ ಹೋಗಿದೆ ಆದರೆ ಇದನ್ನು ನೀವು ನಿಮ್ಮ ಮನೆಯ ಮೇಲಿನ ಪಾಟ್ ಗಳಲ್ಲಿಯೂ ಸಹ ಇದನ್ನು ಬೆಳೆಯಬಹುದು ಇದಿಷ್ಟು ಇವತ್ತಿನ ಮಾಹಿತಿ ಆಗಿರುತ್ತದೆ.

Leave a Comment