ಶುಗರ್ ಕಂಟ್ರೋಲ್ ಮಾಡ್ಬೇಕಾ ಹಾಗಾದರೆ ಬಳಸಿ ಹಸಿ ಅರಿಶಿಣದ ಚಟ್ನಿಪುಡಿ

ಸ್ನೇಹಿತರೆ ಈ ಒಂದು ಸರಳ ಮನೆಮದ್ದು ಶುಗರ್ ಇರುವವರಿಗೆ ಬಹಳ ಉಪಕಾರಿ..ಶುಗರ್ ಅನ್ನು ಸಮತೋಲನದಲ್ಲಿ ಇಡಲು ಸಹಕಾರಿ ಯಾಗುತ್ತದೆ. ಇದನ್ನು ಸುಲಭವಾಗಿ ತಯಾರಿಸಿ ಬಹಳ ದಿನಗಳ ಕಾಲ ಶೇಖರಣೆ ಮಾಡಿ ಬಳಸ ಬಹುದು.

ಕೇವಲ ಶುಗರ್ ಗೆ ಮಾತ್ರ ವಲ್ಲದೇ ಬಾಣಂತಿ ಗೆ ಊಟದಲ್ಲೂ ನೀಡಬಹುದು, ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಪಿತ್ತ ವಿಕಾರಗಳಿಗೂ ಇದರ ಮನೆಮದ್ದು ಬಳಸಬಹುದು.ಇಷ್ಟು ಉತ್ತಮ ವಾದ ಮನೆಯಮದ್ದು..”ಹಸಿ ಅರಿಶಿಣ ದ ಚಟ್ನಿಪುಡಿಯ ರೂಪದಲ್ಲಿ” ಮೊಟ್ಟ ಮೊದಲಬಾರಿಗೆ ನೀವು ಕೇಳಬಹುದು. ಎಷ್ಟು ನಾಲಿಗೆಗೆ ರುಚಿಯನ್ನ ನೀಡುತ್ತದೆ ಆಂದರೆ ಇದನ್ನು ಬಹಳ ವಿಧವಾಗಿ ಸೇವಿಸಬಹುದು. ನಿಮಗಾಗಿ ಈ ಮಾಹಿತಿ ವಾಚಶ್ವಿನಿಯ ಹೊರತಾಗಿ ಬೇರೆಲ್ಲೂ ಸಿಕ್ಕಿರಲು ಸಾಧ್ಯವಿಲ್ಲ.

ನೀವು ನಿಮ್ಮ ನಾಲಿಗೆಯ ರುಚಿಯನ್ನ ಕೂಡಾ ಹೆಚ್ಚಿಸಿಕೊಳ್ಳಬಹುದು, ಸಹಜವಾಗಿ ಎಲ್ಲರೂ ಬಳಸಲು ಯೋಗ್ಯವಾಗಿದೆ.ಎಲ್ಲರಿಗಿಂತ ಮುಖ್ಯ ವಾಗಿ ಶುಗರ್ ಪೇಷಂಟ್ ಗಳು ದಿನ ನಿತ್ಯ ತಮ್ಮ ಆಹಾರದಲ್ಲಿ ಬಳಸಿದರೇ? ಸಕ್ಕರೆಯ ಪ್ರಮಾಣ ಸಮತೋಲನದಲ್ಲಿ ಇಟ್ಟುಕೊಂಡು.ದೇಹದ ಲವಲವಿಕೆ ಹೆಚ್ಚಿಸಿಕೊಂಡು ಇರಬಹುದು.ನೋಡಿ,ಮಾಡಿ ಬಳಸಿ..ಸವಿಯಿರಿ.ಆರೋಗ್ಯ ಕ್ಕೆ ಆರೋಗ್ಯ, ರುಚಿಗೆ ರುಚಿ..

ಧನ್ಯವಾದಗಳು

Leave a Comment