ಶೀತದಿಂದ ಉಂಟಾದ ಕಿವಿ ನೋವಿಗೆ ತಕ್ಷಣ ಪರಿಹಾರ ಬೇಕೆ?

ಸ್ನೇಹಿತರೆ, ಈ ಮಳೆ,ಚಳಿಗಾಲದ ಶೀತ ಮಾರುತಳ,ಗಾಳಿಯ ಪರಿಣಾವಾಗಿ ತೆರೆದ ಕಿವಿಯಲ್ಲಿ ತಣ್ಣನೆಯ ಗಾಳಿ ಸೇರಿದಂತೆ ಕಿವಿಯ ನೋವು ಭಯಾನಕ ವಾಗಿ ಕಾಡು ತ್ತದೆ.. ಸಹಜವಾಗಿ ಶೀತದ ಕಾಲದಲ್ಲೂ ಹೊರಗಿನ ಕೆಲಸಗಳು ಇದ್ದೇ ಇರುತ್ತವೆ,ಅದರಲ್ಲೂ ದೂರ ಪ್ರಯಾಣ, ವಾಹನದಲ್ಲಿ ಓಡಾಡುವರಿಗೆ ಈ ಕಿವಿ ನೋವು ಹೆಚ್ಚು ಕಾಡುತ್ತದೆ.
ಅಲ್ಲದೆ ಹೊರಗಿನ ತಣ್ಣನೆಯ ಗಾಳಿಗೆ ಓಡಾಡುವ ಮಕ್ಕಳಿಗೆ ಬಹಳ ಬೇಗ ನೋವು ಉಂಟು ಮಾಡುತ್ತದೆ.ದೇಹದ ಎಲ್ಲಾ ನೋವುಗಳು ಅಸಹನೀಯವೆ ಆಗಿರುತ್ತದೆ.ಅಂಥಹ ನೋವುಗಳಲ್ಲಿ ಕೀವೀ ನೋವು,ಕೆಲವೊಮ್ಮೆ ಊತವೂ,ಹದಗಡಲೆಯಂತಹ ಸಮಸ್ಯೆಯನ್ನೂ ತಂದು ಬಿಡುತ್ತದೆ..ಸಣ್ಣ ಕಿವಿಯ ನೋವು ಕೂಡಾ ಸಂಪೂರ್ಣ ದೇಹವನ್ನೆ ತಲ್ಲಣ ಗೊಳಿಸುತ್ತದೆ.

ಸಹಜವಾಗಿ ಹತ್ತಿಯನ್ನ ಕಿವಿಯಲ್ಲಿ ಹಾಕಿ ಇರುವುದು ಬಹಳ ಉತ್ತಮ.ಹಾಗೂ ಕಿವಿಯಲ್ಲಿ ನೋವು ಉಂಟಾದಲ್ಲಿ ನಿಮ್ಮ ಮನೆಯಲ್ಲೇ ಇದೆ ಸರಳವಾದ ಮನೆಯ ಮದ್ದು….ಏನು? ಹೇಗೆ? ಬಳಸುವ ಮಾಹಿತಿ ಇಂದಿನ ವಿಡಿಯೋ ತಿಳಿಸುತ್ತದೆ.. ನೂರು ಶೇಕಡ ಈ ಮನೆಮದ್ದು ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತದೆ. ಚಿಕ್ಕ ಮಕ್ಕಳಿಂದಾ ವಯೋವೃದ್ಧರ ತನಕ ಕಾಡುವ ಈ ಸಮಸ್ಯೆಗೆ ಈ ಮಾಹಿತಿ ತಿಳಿದಿರಲೇ ಬೇಕಾದ ಅತ್ಯಂತ ಅಗತ್ಯ ಇದ್ದೇ ಇದೆ.

ನೋಡಿ, ಮಾಡಿ,ಬಳಸಿ…

ಧನ್ಯವಾದಗಳು

Leave a Comment