ಚಾಕುಲೇಟ್ಸ್ ತಿನ್ನುವವರು ಅದರೊಳಗೆ ಇರುವ ಸೀಕ್ರೆಟ್ ತಿಳಿದುಕೊಳ್ಳಬೇಕು!

Those who eat Chuculates should know the secret inside it…ಚಾಕುಲೇಟ್ಸ್ ಎಂದರೆ ಮಕ್ಕಳಿಯಿಂದ ಹಿಡಿದು ದೊಡ್ಡವರಿಗೂ ಕೂಡ ತುಂಬಾ ಇಷ್ಟ.ಕೊಕೊ ಅಂಶ ಚಾಕುಲೇಟ್ ನಲ್ಲಿ ಇರುವುದರಿಂದ ಹೆಚ್ಚಾಗಿ ಸೇವನೆ ಮಾಡಬಾರದು.ಇವುಗಳನ್ನು ತಿನ್ನುವುದರಿಂದ ಜೀರ್ಣ ಕ್ರಿಯೆ ಆಗುವುದಿಲ್ಲ. ಚಾಕುಲೇಟ್ ತಿಂದರೆ ದೇಹದಲ್ಲಿ ಜೀರ್ಣ ಆಗದೆ ಕೊಳೆಯುತ್ತ ಇರುತ್ತದೆ.

ಇದು ಬ್ಯಾಡ್ ಕೊಲೆಸ್ಟ್ರೇಲ್ ಆಗಿ ಕನ್ವರ್ಟ್ ಆಗುತ್ತದೆ.ಜೀರ್ಣ ಆಗದೆ ಇರುವ ಆಹಾರ ವಿಷವಾಗಿ ಮರ್ಪಡು ಆಗುತ್ತದೆ.ಹಾಗಾಗಿ ಪೌಷ್ಟಿಕ ಇರುವ ಆಹಾರ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇನ್ನು ಮೈಗ್ರನ್ ಸಮಸ್ಸೆರುವವರು ಕೂಡ ಚಾಕುಲೇಟ್ ಸೇವನೆಯನ್ನು ಯಾವುದೇ ಕಾರಣಕ್ಕೂ ಮಾಡಬಾರದು.

ಹೆಣ್ಣುಮಕ್ಕಳು ಇಂಥವರ ಮನೆಯಲ್ಲಿ ಮಾತ್ರ ಹುಟ್ಟುತ್ತಾರೆ….!!ಕೆಲವರಿಗೆ ಹೆಣ್ಣೆಂದರೆ ಭಾರ. ಆದ್ರೆ ಇನ್ನೂ ಕೆಲವರಿಗೆ ಹೆಣ್ಣು ಹುಟ್ಟಲಿ ಅನ್ನೋದೇ ಆಸೆ. ಹಾಗಾದ್ರೆ ಹೆಣ್ಣು ಹುಟ್ಟೋದಂದ್ರೆ, ಉತ್ತಮವಾ..? ಎಂಥ ಮನೆಯಲ್ಲಿ ಹೆಣ್ಣು ಮಗು ಹುಟ್ಟುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಒಮ್ಮೆ ಅರ್ಜುನ, ಶ್ರೀಕೃಷ್ಣನಲ್ಲಿ ಈ ರೀತಿ ಕೇಳುತ್ತಾನೆ. ಪ್ರಭು ಎಂಥ ಮನೆಯಲ್ಲಿ ಧನ ಲಕ್ಷ್ಮಿ ಅಂದರೆ, ಪುತ್ರಿಯ ಜನನವಾಗುತ್ತದೆ ಎಂದು ಕೇಳುತ್ತಾನೆ. ಆಗ ಕೃಷ್ಣ, ಯಾರಿಗೆ ಅದೃಷ್ಟವಿರುತ್ತದೆಯೋ, ಅಂಥವರಿಗೆ ಹೆಣ್ಣು ಮಗು ಹುಟ್ಟುತ್ತದೆ. ಅಥವಾ ಪತಿ- ಪತ್ನಿ ಪೂರ್ವ ಜನ್ಮದಲ್ಲಿ ಉತ್ತಮ ಕಾರ್ಯ ಮಾಡಿದ್ದರೆ, ಪುಣ್ಯ ಮಾಡಿದ್ದರೆ, ಅಂಥವರ ಗರ್ಭದಲ್ಲಿ ಮಾತ್ರ ಹೆಣ್ಣು ಮಗುವಿನ ಜನ್ಮವಾಗುತ್ತದೆ.

ಹೆಣ್ಣನ್ನು ಬೆಳೆಸುವುದು, ಆಕೆ ಭಾರವನ್ನು ಹೊರುವುದು ಅಷ್ಟು ಸುಲಭವಲ್ಲ. ಹೆಣ್ಣೆಂದರೆ, ಈ ಸೃಷ್ಟಿಯನ್ನು ಮುಂದುವರಿಸಿಕೊಂಡು ಹೋಗುವ ಜೀವ. ಆಕೆಯಿಂದಲೇ, ಒಂದು ಜೀವದ ಸೃಷ್ಟಿಯಾಗುತ್ತದೆ. ಹೆಣ್ಣು ಹುಟ್ಟುವುದು ಕಡಿಮೆಯಾಗುತ್ತಿದ್ದಂತೆ, ಈ ಪ್ರಪಂಚ ಬೆಳೆಯುವುದೂ ನಿಲ್ಲುತ್ತದೆ. ಹಾಗೆ ಕಾಲ ಸಾಗುತ್ತ ಸಾಗುತ್ತ, ಪ್ರಪಂಚದ ಅಂತ್ಯವಾಗುತ್ತದೆ. ಹಾಗಾಗಿ ಹೆಣ್ಣು ಮಕ್ಕಳು ಹುಟ್ಟುವುದೇ ಒಂದು ಅದೃಷ್ಟ ಎನ್ನುತ್ತಾನೆ ಶ್ರೀಕೃಷ್ಣ.

ಇದು ನಿಜವಾದ ಮಾತು, ಆದ್ದರಿಂದಲೇ ಕೆಲವರು ಭಾಗ್ಯಶಾಲಿಗಳ ಮನೆಯಲ್ಲಷ್ಟೇ ಹೆಣ್ಣು ಹುಟ್ಟುತ್ತದೆ ಎಂದು ಹೇಳುತ್ತಾರೆ. ಗಂಡು ಬರೀ ಒಂದೇ ಮನೆ ಬೆಳಗಿದರೆ, ಹೆಣ್ಣು 2 ಮನೆ ಬೆಳಗುತ್ತಾಳೆ. ಹುಟ್ಟಿದ ಮನೆಯಲ್ಲಿ ಮಗಳಾಗಿ ಕರ್ತವ್ಯ ನಿಭಾಯಿಸಿದರೆ, ಗಂಡನ ಮನೆಯಲ್ಲಿ ಸೊಸೆಯ ಕರ್ತವ್ಯ ನಿಭಾಯಿಸುತ್ತಾಳೆ. ಆಕೆ ವಿದ್ಯಾವಂತೆಯಾಗಿದ್ದರೆ, ಇನ್ನೂ ಉತ್ತಮಳಾಗುತ್ತಾಳೆ. ಆಕೆಗೆ ಪತಿಯ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವ ಗುಣದೊಂದಿಗೆ, ಮನೆಗೆಲಸದಲ್ಲಿ ತೊಡಗುವ ಜವಾಬ್ದಾರಿಯೂ ಬರುತ್ತದೆ.

ಕೆಲವರು ಹೆಣ್ಣು ಮಕ್ಕಳನ್ನ ಮದುವೆ ಮಾಡಿ ಕಳುಹಿಸಬೇಕು. ಹಾಗಾಗಿ ಹೆಚ್ಚು ಕಲಿಸೋದು ಬೇಡಾ ಎಂದು ಹೇಳುತ್ತಾರೆ. ಆದ್ರೆ ಇದು ತಪ್ಪು, ಹೆಣ್ಣು ಮಕ್ಕಳನ್ನು ಚೆನ್ನಾಗಿ ಕಲಿಸಿ ವಿದ್ಯಾವಂತರನ್ನಾಗಿ ಮಾಡಿ. ಯಾಕಂದ್ರೆ ಆಕೆಗೆ ಅಪ್ಪಿ ತಪ್ಪಿ ಆಕೆಯ ಗಂಡ ಅಥವಾ ಗಂಡನ ಮನೆಯವರ ಸಾಥ್ ಸಿಗದಿದ್ದಲ್ಲಿ, ಆಕೆ ಓರ್ವ ಸ್ವಾಭಿಮಾನಿಯಾಗಿ ಜೀವನ ನಿಭಾಯಿಸುವ ಅರ್ಹತೆಯನ್ನು ಹೊಂದಿರುತ್ತಾಳೆ.

Leave a Comment