ಬಾಚಣಿಗೆ ಬಿಸಿ ಹೆಂಚಿನ ಮೇಲೆ ಇಟ್ಟು ನೋಡಿ!ಶಾಕ್ ಆಗ್ತೀರಾ

ಈ ಕೆಲವೊಂದು ಟಿಪ್ಸ್ ಗಳು ತುಂಬಾನೇ ನಿಮಗೆ ಬಳಕೆಗೆ ಬರುತ್ತದೆ.ಬೇಸಿಗೆ ಕಾಲದಲ್ಲಿ ಎಲ್ಲಾರು ಏನಾದರು ತಣ್ಣಗೆ ಇರುವುದನ್ನು ಕುದಿಯುವುದಕ್ಕೆ ಇಷ್ಟ ಪಡುತ್ತಾರೆ. ಈ ನೀರನ್ನು ಫ್ರಿಜ್ ನಲ್ಲಿ ಇಟ್ಟುಕೊಂಡು ಕುಡಿದರೆ ಕೆಲವರಿಗೆ ಆಗುವುದಿಲ್ಲ. ಇನ್ನು ಫ್ರಿಜ್ ಕೆಲವರ ಮನೆಯಲ್ಲಿ ಇಲ್ಲದೆ ಇರಬಹುದು.

ಹಾಗಾಗಿ ನೀರನ್ನು ಬಾಟಲ್ ನಲ್ಲಿ ಹಾಕಿ ಒಂದು ಬಕೆಟ್ ತಣ್ಣನೆ ನೀರಿನ ಒಳಗೆ ಹಾಕಿದರೆ ನೀರು ಯಾವಾಗಲು ತಣ್ಣಗೆ ಇರುತ್ತದೆ. ಈ ರೀತಿ ಜ್ಯೂಸ್ ಬಾಟಲ್ ಅನ್ನು ಸಹ ಇಡಬಹುದು. ಇದೆ ರೀತಿ ಮಡಿಕೆಯಲ್ಲೂ ಸಹ ಹಾಕಬಹುದು.

ಇನ್ನು ಮೊಟ್ಟೆ ಸಿಪ್ಪೆಯನ್ನು ತೊಳೆದು ಕಿಟಕಿ ಹತ್ತಿರ ಇಡುವುದರಿಂದ ಹಲ್ಲಿಗಳು ಮನೆಯ ಒಳಗೆ ಬರುವುದಿಲ್ಲ ಹಾಗು ಹೊಸದಾಗಿ ಬಾಚಣಿಕೆ ತೆಗೆದುಕೊಂಡು ಬಾಚಿದರೆ ಮೊದಲು ಚುಚ್ಚುತ್ತಾದೆ. ಇದಕ್ಕೆ ರೊಟ್ಟಿ ಮಾಡಿದ ಹಚ್ಚಿನ ಮೇಲೆ ಬಾಚಿಣಿಕೆ ಇಟ್ಟರೆ ಸ್ವಲ್ಪ ಮೆಲ್ಟ್ ಆಗುತ್ತದೆ.

ಇದರಿಂದ ಬಾಚಣಿಕೆ ಶಾರ್ಪ್ ಸ್ವಲ್ಪ ಕಡಿಮೆಯಾಗಿ ತಲೆಯನ್ನು ಬಾಚಿದಾಗ ನಿಮಗೆ ಚುಚ್ಚುವುದಿಲ್ಲ. ಇನ್ನು ಆಲೂಗಡ್ಡೆ ಬೇಯಿಸಿದ ನೀರನ್ನು ಚೆಲ್ಲಾಬೇಡಿ. ಅದನ್ನು ಕ್ಲೀನ್ ಮಾಡುವುದಕ್ಕೆ ಬಳಸಿ.

Leave a Comment