ಎಲ್ಲರಿಗೂ ನಮಸ್ಕಾರ. ಇಂದಿನ ಮಧ್ಯರಾತ್ರಿಯಿಂದ ಐದು ವರ್ಷಗಳ ವರೆಗೂ ಗಜಕೇಸರಿ, ಯೋಗ ಏಳು ರಾಶಿಯವರಿಗೆ ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತೆ. ತಿರುಪತಿ ತಿಮ್ಮಪ್ಪನ ಕೃಪೆಯಿಂದ ಕೈ ಹಿಡಿಯ ಲಿದೆ. ಅದೃಷ್ಟ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ.
ಆರ್ಥಿಕ ಪ್ರಗತಿಯ ಲಕ್ಷಣಗಳಿವೆ. ಈ ಸಮಯ ದಲ್ಲಿ ವೃತ್ತಿಯ ಲ್ಲಿ ಹೊಸ ಜವಾಬ್ದಾರಿ ಗಳು ಪ್ರಯೋಜನಕಾರಿ ಯಾಗುತ್ತವೆ ಮತ್ತು ಧನಾತ್ಮಕ ಫಲಿತಾಂಶ ಗಳನ್ನು ನೀಡ ಲಾಗುವುದು. ವ್ಯಾಪಾರ ದಿಂದ ಲಾಭ ವನ್ನು ಗಳಿಸ ಬೇಕಾದ ಜನರಿಗೆ ಈ ಸಮಯ ವು ವಿಶೇಷವಾಗಿ ಪ್ರಯೋಜನಕಾರಿ ಯಾಗಿದೆ. ವೃತ್ತಿ ಕ್ಷೇತ್ರದಲ್ಲಿ ಸಂಭಾವ್ಯ ಪ್ರಯೋಜನ ಗಳನ್ನು ಪಡೆಯುವ ಸಾಧ್ಯತೆಯಿದೆ. ನೀವು ವೃತ್ತಿಪರ ಹಾದಿಯಲ್ಲಿ ಬದಲಾವಣೆಯ ನ್ನು ಬಯಸಿದರೆ ಹೊಸ ಮತ್ತು ಧನಾತ್ಮಕ ಅವಕಾಶ ಗಳು ನಿಮ್ಮ ದಾರಿ ಗೆ ಬರುತ್ತವೆ. ಈ ಅವಧಿಯ ಲ್ಲಿ ಆತ್ಮಸ್ಥೈರ್ಯ ಮತ್ತು ಸ್ವಾಭಿಮಾನ ವು ಹೆಚ್ಚಾಗುತ್ತದೆ.
ಪೋಷಕರ ಬೆಂಬಲ ಸಿಗ ಲಿದೆ. ಈ ರಾಶಿಯ ಜನರು ಎಲ್ಲಿಯಾದರೂ ಸಿಕ್ಕಿ ಹಾಕಿಕೊಂಡ ತಮ್ಮ ಹಣ ವನ್ನು ವಾಪಸ್ಸು ಪಡೆಯುತ್ತಾರೆ. ಇವರ ಆದಾಯ ದಲ್ಲಿ ಹೆಚ್ಚಳ ವಾಗುವ ಸಾಧ್ಯತೆ ಇದೆ. ಇವರ ಗೌರವ ವು ಹೆಚ್ಚಾಗ ಲಿದೆ. ಹಾಗೆ ಇವರ ಸ್ಥಗಿತಗೊಂಡ ಕೆಲಸ ಗಳು ಶೀಘ್ರ ದಲ್ಲೇ ಪೂರ್ಣಗೊಳ್ಳ ಬಹುದು. ಕಚೇರಿಯ ಲ್ಲಿ ನಿಮ್ಮ ಬಾಸ್ ನಿಮ್ಮ ಕೆಲಸ ದಿಂದ ಸಂತೋಷ ಪಡುತ್ತಾರೆ ಮತ್ತು ನಿಮ್ಮನ್ನು ಹೊಗಳುತ್ತಾರೆ. ಉದ್ಯೋಗ ಮತ್ತು ವ್ಯವಹಾರ ದಲ್ಲಿ ನೀವು ಪ್ರಗತಿ ಸಾಧಿಸುವ ಸಾಧ್ಯತೆ ಇದೆ. ಈ ರಾಶಿಯವರಿಗೆ ವಾಹನ ಖರೀದಿ ಯೋಗ ವಿದೆ. ಹಣಕಾಸಿನ ಅಡೆತಡೆಗಳು ನಿವಾರಣೆ ಆಗುವುದರ ಜೊತೆ ಗೆ ವೈವಾಹಿಕ ಜೀವನ ದಲ್ಲಿ ಸಂತೋಷ ನಿಮ್ಮದಾಗುವುದು.
ನೀವು ಕುಟುಂಬ ದೊಂದಿಗೆ ಉತ್ತಮ ಅಥವಾ ಸಂತೋಷದ ಸಮಯ ವನ್ನು ಕಳೆಯ ಬಹುದು. ವ್ಯವಹಾರ ಗಳಲ್ಲಿ ಲಾಭದ ಸಾಧ್ಯತೆ ಹೆಚ್ಚಿದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಉತ್ತಮ ಸಮಯ ವನ್ನು ಕಳೆಯುವಿರಿ. ವೈವಾಹಿಕ ಜೀವನ ದಲ್ಲಿ ಮಾಧುರ್ಯ ಬೀರ ಲಿದೆ. ಶಿಕ್ಷಣ ಕ್ಷೇತ್ರದಲ್ಲಿ ರುವವರಿಗೆ ಯಶಸ್ಸು ಸಿಗ ಲಿದೆ. ಈ ಸಮಯ ದಲ್ಲಿ ಆರೋಗ್ಯ ಸುಧಾರಿಸುವುದು ಯಾರಾದರೂ ಹೂಡಿಕೆ ಮಾಡಲು ಯೋಜಿಸುತ್ತಿದ್ದ ರೆ ಈ ಸಮಯ ಅನುಕೂಲಕರ ವಾಗಿದೆ. ಈ ಸಮಯ ದಲ್ಲಿ ವ್ಯವಹಾರ ಕ್ಕೆ ಸಂಬಂಧಿಸಿದ ಜನರು ಪ್ರಯೋಜನ ಗಳನ್ನು ಪಡೆಯ ಬಹುದು.
ಧಾರ್ಮಿಕ ಮತ್ತು ಅಧ್ಯಾತ್ಮಿಕ ಕಾರ್ಯಕ್ರಮ ಗಳನ್ನು ಆಯೋಜಿಸುವ ಅವಕಾಶ ನಿಮ್ಮದಾಗುವುದು ಹಠಾತ್ ಹಣದ ಆಗಮನ ವು ನಿಮ್ಮ ಆರ್ಥಿಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ರುವವರಿಗೆ ಶುಭ ಸುದ್ದಿ ಹುಡುಕಿ ಬರಲಿದೆ. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ ಕುಂಭ ರಾಶಿ ವೃಶ್ಚಿಕ ರಾಶಿ, ಕಟಕ ರಾಶಿ, ಮೇಷ ರಾಶಿ, ಕನ್ಯಾ ರಾಶಿ, ಸಿಂಹ ರಾಶಿ ಮತ್ತು ಧನ ಸ್ಸು ರಾಶಿ. ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಒಂದು ತಿರುಪತಿ ತಿಮ್ಮಪ್ಪ ಅಂತ ಕಮೆಂಟ್ ಮಾಡಿ.