ಯಂಗ್ ಆಗಿ ಕಾಣಲು ಮುಖದ ಕಪ್ಪು ಚುಕ್ಕೆ ರಂದ್ರಗಳು ಬೇಡವಾದ ಕೂದಲು ಮುಖದಲ್ಲಿರುವ ಸುಕ್ಕು ಮಾಯ ಮುಖ ಟೈಟ್ ಆಗಿ ಹೊಳೆಯುತ್ತೆ!

0 156

ಈ ಒಂದು ಮನೆಮದ್ದು ಸ್ಕಿನ್ ನಲ್ಲಿ ಇರುವ ಡೆಡ್ ಸೆಲ್ಸ್ ಅನ್ನು ರಿಮೋವ್ ಮಾಡುತ್ತದೆ, ಪಿಗ್ಮಿಟೇಷನ್ ಅನ್ನು ರಿಮೋವ್ ಮಾಡುತ್ತದೆ, ಮುಖದ ಲೇಯೆರ್ ಅನ್ನು ತೆಗೆದು ಹಾಕುತ್ತದೆ, ಸುಕ್ಕುಗಳನ್ನು ನಾಶ ಮಾಡುತ್ತದೆ. ಅಷ್ಟೇ ಅಲ್ಲದೆ ಸ್ಕಿನ್ ಅನ್ನು ಟೈಟ್ ಆಗಿ ಮಾಡುತ್ತದೆ. ಮೊದಲು 3-4 ಚಮಚ ಅಗಸೆ ಬೀಜವನ್ನು ಫ್ರೈ ಮಾಡಿಕೊಳ್ಳಿ.ನಂತರ ಮೀಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಒಂದು ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು.

ನಂತರ ನಿಂಬೆ ಹಣ್ಣಿನ ಸಿಪ್ಪೆಯನ್ನು ನೀರಿನಲ್ಲಿ 8 ಗಂಟೆ ತನಕ ನೆನಸಿ ಇಡಬೇಕು. ನಂತರ ಇದನ್ನು ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಒಂದು ಬೌಲ್ ಗೆ ಒಂದು ಚಮಚ ಅಗಸೆ ಬೀಜದ ಪುಡಿಯನ್ನು ಹಾಕಬೇಕು ಮತ್ತು ನಿಂಬೆ ಹಣ್ಣಿನ ಜ್ಯೂಸ್ ಅನ್ನು ಹಾಕಿ ಮಿಕ್ಸ್ ಮಾಡಬೇಕು. ಇದೆರಡು ಪದಾರ್ಥ ಮುಖದಲ್ಲಿ ಇರುವ ನೆರಿಗೆಯನ್ನು ನಿವಾರಣೆ ಮಾಡುವುದಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತದೆ.

ಮೊದಲು ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದು ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಬೇಕು. ಅರ್ಧ ಗಂಟೆ ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆಯಬೇಕು. ನಂತರ ಮೊಇಷ್ಟೂರ್ ರೈಸರ್ ಕ್ರೀಮ್ ಅಪ್ಲೈ ಮಾಡಿ ಅಥವಾ ರೋಸ್ ವಾಟರ್ ಸ್ಪ್ರೇ ಮಾಡಿಕೊಳ್ಳಿ. ಈ ಪ್ಯಾಕ್ ಅಪ್ಲೈ ಮಾಡಿ ನೋಡಿ ನೀವು ತುಂಬಾ ಯಂಗ್ ಆಗಿ ಕಾಣುತ್ತಿರ ಹಾಗು ನಿಮ್ಮ ಸ್ಕಿನ್ ಕೂಡ ಹೊಳೆಯುತ್ತದೆ.

Leave A Reply

Your email address will not be published.