ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ಯಾವ ಅಡ್ಡಿ ಆತಂಕ ಇಲ್ಲದೆ ಆಗಬೇಕು ಅಂದರೆ ತಾಮ್ರದ ನಾಣ್ಯದಿಂದ ಹೀಗೆ ಮಾಡಿ!

ಜೀವನ ಎನ್ನುವುದು ಯಾವಾಗ ಹೇಗೆ ಇರುತ್ತದೆ ಎನ್ನುವುದು ಯಾರಿಗೂ ತಿಳಿಯದ ವಿಷಯವಾಗಿದೆ ಏಕೆಂದರೆ ತುಂಬಾ ಚೆನ್ನಾಗಿ ಒಂದು ಉನ್ನತ ಉದ್ಯೋಗವನ್ನು ಪಡೆದು ಒಳ್ಳೆಯ ಸ್ಥಾನದಲ್ಲಿ ಇದ್ದು ಸುಖಮಯ ಜೀವನವನ್ನು ಸಾಗಿಸುವ ಅಭಿಲಾಷೆಯನ್ನು ಹೊಂದಿ ಅಂತಹದ್ದೇ ಜೀವನದಲ್ಲಿ ನೆಮ್ಮದಿಯಾಗಿ ಇದ್ದವರು ಒಮ್ಮೆಲೇ ತಮಗೆ ಏನಾದರೂ ಒಂದು ದುರ್ಘಟನೆ ನಡೆದು ತುಂಬಾ ಕಷ್ಟವನ್ನು ಅನುಭವಿಸುತ್ತಿರುತ್ತಾರೆ ಅವರು ಹೇಗೆ ಈ ಕಷ್ಟದಿಂದ ಹೊರಗೆ ಬರಬೇಕು ಎಂದುಕೊಂಡರು ಸಹ ಆಗುವುದಿಲ್ಲ ಆದ್ದರಿಂದ ಯಾವ ರೀತಿಯ ಒಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಮಗೆ ಒಳ್ಳೆಯದಾಗುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ

ನಮ್ಮ ಜಾತಕದಲ್ಲಿ ಗ್ರಹಗತಿಗಳು ಕೆಟ್ಟಾಗ ಭಾಗ್ಯಾಧಿಪತಿ ಸ್ಥಾನದಲ್ಲಿ ಅಷ್ಟಮಾಧಿಪತಿ ಹಾಗೇನೇ ಕೆಟ್ಟ ರಾಶಿ ವಕ್ರ ದೃಷ್ಟಿಯನ್ನು ಬೀರಿದರೆ ಅಂತಹ ಸಂದರ್ಭದಲ್ಲಿ ಹೀಗೆ ಒಮ್ಮೆಲೆ ಕಷ್ಟಗಳು ಎದುರಾಗುತ್ತವೆ ಅಂದರೆ ಕೆಲವರು ಹೇಳುವ ಪ್ರಕಾರ ಮೊದಲು ನಾವು ಒಳ್ಳೆಯ ಕೆಲಸದಲ್ಲಿ ಒಳ್ಳೆಯ ಧನಾಗಮದಲ್ಲಿ ತುಂಬಾ ಚೆನ್ನಾಗಿ ಜೀವನವನ್ನು ಮಾಡುತ್ತಿದ್ದೆವು ಆದರೆ ಒಮ್ಮೆಲೆ ಈ ಕಷ್ಟಗಳು ಎದುರಾದವು ಎಂದು ಹೇಳುತ್ತಾರೆ ಇದರ ಜೊತೆಗೆ ಖರ್ಚು ಹೆಚ್ಚಾಗುತ್ತಿದೆ ಜೊತೆಗೆ ಸಾಲವೂ ಕೂಡ ಹೆಚ್ಚಾಗುತ್ತಿದೆ ಎಂದು ಹೇಳುತ್ತಾರೆ ಅಂತವರಿಗೆ ಋಣ ವಿಮೋಚನೆ ಮಾಡುವುದಕ್ಕೆ ಒಂದು ಅದ್ಭುತ ಪರಿಹಾರವನ್ನು ಈಗ ತಿಳಿಯೋಣ ಹಾಗೇನೇ ಕೆಲವರು ವ್ಯಾಪಾರವನ್ನು ಮಾಡುತ್ತಿರುತ್ತಾರೆ ಅಂತವರು ವ್ಯಾಪಾರದಲ್ಲಿ ಪ್ರಗತಿ ಕಾಣಲಿಲ್ಲ ಎಂದರೆ ಬ್ಯಾಂಕಿನಲ್ಲಿ ಸಾಲವನ್ನು

ಮಾಡುತ್ತಾರೆ ಅಂತವರು ಕೂಡ ಋಣ ವಿಮೋಚನೆ ಮಾಡಿಕೊಳ್ಳಬೇಕು ಅಂದರೆ ನಮ್ಮ ಜಾತಕದಲ್ಲಿ ಇರುವ ಗ್ರಹದೋಷವನ್ನು ನಿವಾರಿಸಿಕೊಳ್ಳಬೇಕು ಆದ್ದರಿಂದ ನೀವು 7 ಮಂಗಳವಾರ ಈ ಒಂದು ಕೆಲಸವನ್ನು ಮಾಡಬೇಕು ಅಂದರೆ ತಾಮ್ರದ 7 ನಾಣ್ಯಗಳನ್ನು ಅಂದರೆ ಒಂದು ರೂಪಾಯಿ ನಾಣ್ಯದ ಆಕಾರದಲ್ಲಿ ಅದರಲ್ಲಿ ಯಾವುದೇ ಚಿತ್ರವಿರದೆ ಸಾದಾ ನಾಣ್ಯವನ್ನು ಆಚಾರರ ಕೈಯಲ್ಲಿ ಮಾಡಿಸಿಕೊಳ್ಳಿ ಅದನ್ನು ಮನೆಗೆ ತಂದು ಈ ಪೂಜೆಯನ್ನು ಮಂಗಳವಾರ ಪ್ರಾರಂಭಿಸಬೇಕು.

ಹಾಗೇನೇ 7 ಮಂಗಳವಾರ ತಪ್ಪದೆ ನಿರಂತರವಾಗಿ ಮಾಡಬೇಕು ಮೊದಲನೇ ವಾರ ಶುಕ್ಲ ಪಕ್ಷದಲ್ಲಿ ಪ್ರಾರಂಭಿಸಬೇಕು ಆಂಜೆನೇಯ ಸ್ವಾಮಿ ದೇವಸ್ಥಾನದಲ್ಲಿ ಅಥವಾ ದೇವಸ್ಥಾನದ ಸಮೀಪದಲ್ಲಿ ಅರಳಿಮರ ಇರುವ ಕಡೆ ಸೂರ್ಯೋದಯಕ್ಕೂ ಮೊದಲು ಎದ್ದು ನೀವು ಮಡಿ ಯುಡಿಯಾಗಿ ಒಂದು ಸಣ್ಣ ಡಬ್ಬದಲ್ಲಿ ತುಪ್ಪವನ್ನು ಹಾಕಿಕೊಂಡು ಹಾಗೇನೇ ಅದಕ್ಕೆ ಬತ್ತಿಯನ್ನು ಕೂಡ ತೆಗೆದುಕೊಳ್ಳಿ ಜೊತೆಗೆ ಯಾವುದಾದರು ಒಂದು ಸಿಹಿ ಪಧಾರ್ಥವನ್ನು ತೆಗೆದುಕೊಂಡು ಹೋಗಬೇಕು ಅಂದರೆ ಬೆಲ್ಲ ಅಥವಾ ಕಲ್ಲು ಸಕ್ಕರೆ ಏನಾದರೂ ಒಂದು ಸಿಹಿ ಪಧಾರ್ಥ ಎಲ್ಲವನ್ನು ತೆಗೆದುಕೊಂಡು ಹೋಗಿ ಮೊದಲು ಆಂಜೆನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಪ್ರದಕ್ಷಿಣೆ ಮಾಡಿಕೊಂಡು ನಂತರ ಅರಳಿಮರಕ್ಕೆ ಹೋಗಿ ಮೊದಲು ಮಣ್ಣಿನ ದೀಪವನ್ನು ಇಟ್ಟು ಅದಕ್ಕೆ ಹಸುವಿನ ತುಪ್ಪ ಹಾಕಿ ಹಾಗೇನೇ ಅದಕ್ಕೆ ತುಪ್ಪದಲ್ಲಿ ಬತ್ತಿಯನ್ನು ಹಾಕಿ ದೀಪವನ್ನು ಬೆಳಗಬೇಕು ಆದರೆ ಪೂರ್ತಿ ತುಪ್ಪವನ್ನು ಹಾಕಿ ಬರಬೇಕು ಮನೆಗೆ ತರಬಾರದು ಜೋತೆಗೆ 7 ತಾಮ್ರದ ನಾಣ್ಯಗಳಲ್ಲಿ ಒಂದು ನಾಣ್ಯವನ್ನು

ಎಡಗೈಯಲ್ಲಿ ತೆಗೆದುಕೊಂಡು ಎಡಗಡೆಯಿಂದ ಬಲಗಡೆಗೆ ದೃಷ್ಟಿಯನ್ನು ತೆಗೆದುಕೊಳ್ಳಿ ಆದರೆ ಇದನ್ನು ನಾಣ್ಯದಿಂದ ದೃಷ್ಟಿ ತೆಗೆದ ಮೇಲೆ ಮಾಡಬೇಕು ಹಾಗೇನೇ ಬೇಡಿಕೊಳ್ಳಬೇಕು ಆದಷ್ಟು ಬೇಗನೆ ನನಗೆ ಋಣ ವಿಮೋಚನೆ ಆಗಬೇಕು ಹಾಗೇನೆ ಸಾಲಬಾಧೆಯಿಂದ ನಾವು ಮುಕ್ತರಾಗಬೇಕು ಎಂದು ಬೇಡಿಕೊಳ್ಳಬೇಕು ನಂತರ ಆ ನಾಣ್ಯವನ್ನು ಆ ದೀಪದ ಒಳಗೆ ಹಾಕಬೇಕು ನಂತರ ತುಪ್ಪವನ್ನು ಹಾಕಿ ಬತ್ತಿಯನ್ನು ಹಾಕಿ ಪಶ್ಚಿಮಕ್ಕೆ ಮುಖ ಮಾಡಿ ದೀಪವನ್ನು ಬೆಳಗಬೇಕು

ನಂತರ ಸಿಹಿ ಪಧಾರ್ಥವನ್ನು ನೈವ್ಯಧ್ಯ ಮಾಡಿ ನಿಮ್ಮ ಕೋರಿಕೆಯನ್ನು ಬೇಡಿಕೊಂಡು ಮತ್ತೆ ಆ ದೀಪವನ್ನು ತಿರುಗಿ ನೋಡದಂತೆ ಮನೆಗೆ ಬರಬೇಕು ಹೀಗೆ ಬರುವಾಗ ಮತ್ತು ಪೂಜೆಗೆ ಹೋಗುವಾಗ ಯಾರ ಜೋತೆಗು ಮಾತನಾಡಬಾರದು ಹೀಗೆ 7 ನಾಣ್ಯಗಳು ಕಾಲಿಯಾಗುವವರೆಗೂ ಪೂಜೆಯನ್ನು ಪ್ರತಿದಿನ ಬೆಳಿಗ್ಗೆ ಮಾಡಬೇಕು ಹೀಗೆ ಮಾಡುವುದರಿಂದ ನಿಮ್ಮ ಸಾಲಬಾಧೆ ನಿವಾರಣೆ ಆಗಿ ಋಣ ಮುಕ್ತರಾಗುತ್ತಿರ ಹಾಗೇನೇ ನಿಮ್ಮ ಎಲ್ಲಾ ಕಷ್ಟಗಳು ಕೂಡ ನಿವಾರಣೆ ಆಗುತ್ತವೆ. 

Leave A Reply

Your email address will not be published.