ಈ ಒಂದು ಉಪಾಯ ಮಾಡುವುದರಿಂದ ಶತ್ರುಗಳು ತುಂಬಾನೇ ದೂರ ಓಡಿ ಹೋಗುತ್ತಾರೆ.ಈ ಕಾರ್ಯಗಳ ಮೂಲಕ ಶತ್ರುಗಳು ನಾಶವಾಗಿ ಬಿಡುತ್ತಾರೆ.ಈ ಪ್ರಯೋಗವನ್ನು ಯಾವಾಗ ನಿಮಗೆ ಶತ್ರುಗಳು ನಿರಂತರವಾಗಿ ಕಾಟ ಕೊಡುತ್ತಾರೋ ಆಗ ಮಾತ್ರ ಈ ಪ್ರಯೋಗವನ್ನು ಮಾಡಬೇಕು. ಒಂದು ವೇಳೆ ಶತ್ರುಗಳು ಮುಂದೆ ಸಾಗಲು ಬಿಡುತ್ತಿಲ್ಲ ಎಂದರೆ ತಾವಗೆ ನಿಮಗೆ ತೊಂದರೆಗಳನ್ನು ಹುಟ್ಟು ಹಾಕುತ್ತಿದ್ದಾರೆ ಆಗ ಈ ಪ್ರಯೋಗವನ್ನು ಮಾಡಿರಿ.
ಇನ್ನು ಬಡತನ ಕೂಡ ಒಂದು ರೀತಿ ಶತ್ರು ಆಗಿರುತ್ತದೆ ಮತ್ತು ನಿರ್ಧಾನತೆ ಕೂಡ ಒಂದು ಶತ್ರು ಆಗಿರುತ್ತದೇ. ನಮ್ಮ ಕುಟುಂಬದಲ್ಲಿ ಇರುವ ಕೆಲವು ಜನರು ಯಾವಾಗ ಇರುತ್ತಾರೆ ಎಂದರೆ ನೀವು ಜೀವನದಲ್ಲಿ ಮುಂದೆ ಸಾಗುತ್ತಿದ್ದಾರೆ ಅದನ್ನು ಅವರಿಂದ ನೋಡಲು ಸಾಧ್ಯವಾಗುವುದಿಲ್ಲ. ಇಂತಹ ವ್ಯಕ್ತಿಗಳು ಸಹ ಶತ್ರುಗಳು ಆಗಿರುತ್ತಾರೆ.
ಒಂದು ವೇಳೆ ನೀವು ದರಿದ್ರತೆ ಬಡತನದಿಂದ ಬಳಲುತ್ತಿದ್ದಾರೆ ವಾರದ ಯಾವುದಾದರು ಒಂದು ದಿನ ಸ್ನಾನ ಮಾಡುವ ನೀರಿಗೆ ಒಂದು ಚಿಟಿಕೆ ಅರಿಶಿನ ಪುಡಿ ಹಾಕಿ ಸ್ನಾನ ಮಾಡಿರಿ. ಈ ಅರಿಶಿನವು ಮನುಷ್ಯನಲ್ಲಿ ಇರುವ ನವಗ್ರಹ ದೋಷವನ್ನು ದೂರ ಮಾಡುತ್ತವೆ. ಜೀವನದಲ್ಲಿ ನಡೆಯುತ್ತಿರುವ ಸಮಸ್ಸೆಗಳನ್ನು ದೂರ ಮಾಡುತ್ತವೆ. ತಾಯಿ ದುರ್ಗಾಮಾತೆಯನ್ನು ನೆನೆಯುತ್ತ ಸ್ನಾನ ಮಾಡುವ ನೀರಿಗೆ ಒಂದು ಚಿಟಿಕೆ ಅರಿಶಿಣ ಪುಡಿ ಹಾಕಿ ಸ್ನಾನ ಮಾಡಿರಿ. ಈ ರೀತಿ ಮಾಡಿದರೆ ನಿಮ್ಮ ಸಮಸ್ಸೆಗಳ ಜೊತೆ ಶತ್ರು ನಾಶ ಕೂಡ ಆಗುತ್ತದೆ.
ಇನ್ನು ಹಳದಿ ಬಣ್ಣದ ಸಿಹಿ ತಿನಿಸು ಅಥವಾ ಹಳದಿ ಬಣ್ಣದ ಹಣ್ಣನ್ನು ದುರ್ಗಾ ಮಾತೆಗೆ ಅರ್ಪಿಸಿದರೆ ನಿಮ್ಮಲ್ಲಿ ಇರುವ ಎಲ್ಲ ತೊಂದರೆಗಳು ದೂರ ಆಗುವುದರ ಜೊತೆಗೆ ತಾಯಿ ದುರ್ಗಾ ಮಾತೇ ಶತ್ರುನಾಶ ಮಾಡುತ್ತಾರೆ.
ಇನ್ನು ಸ್ವಲ್ಪ ಅರಿಶಿನ ಪುಡಿಯನ್ನು ಅರಳಿ ಮರಕ್ಕೆ ಯಾವುದಾದರು ವಾರದ ದಿನಗಳಲ್ಲಿ ಅರಳಿ ಮರದ ಬೇರಿನ ಹತ್ತಿರ ಹಾಕಿ ಬರಬೇಕು. ನಂತರ 11 ಅರಿಶಿನ ಇರುವ ಬೇರನ್ನು ತೆಗೆದುಕೊಂಡು ಬಂದು ಮಾಲೆಯನ್ನು ಮಾಡಿ ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು.ಇದರಿಂದ ಲಕ್ಷ್ಮಿಯ ಬಂಧನ ಕೂಡ ಆಗುತ್ತದೆ ಮತ್ತು ತಾಯಿ ಲಕ್ಷ್ಮಿ ದೇವಿ ಮನೆ ಬಿಟ್ಟು ಹೋಗುವುದಿಲ್ಲ. ಇಲ್ಲಿ ಬಡತನ ಕೂಡ ದೂರವಾಗಿ ಶತ್ರು ನಾಶ ಕೂಡ ಆಗುತ್ತದೆ. ಈ ಉಪಾಯವನ್ನು ಭಾನುವಾರ ಬಿಟ್ಟು ಮಿಕ್ಕಿದ ವಾರದಲ್ಲಿ ಮಾಡಬಹುದು.
ಒಂದು ವೇಳೆ ನಿರಂತರವಾಗಿ ಶತ್ರುಗಳು ಕಾಟ ಕೊಡುತ್ತಿದ್ದಾರೆ ಅಗ್ನಿಶಿಕೆ ಹೂವಿನ ಬೇರನ್ನು ತೆಗೆದುಕೊಂಡು ಬಂದು ನಿಮ್ಮ ಶತ್ರುವಿನ ಮನೆ ಮುಂದೆ ಎಸೆಯಬೇಕು. ಇದನ್ನು ನಿಮ್ಮ ಮನೆಗೆ ನೀವು ತರಬಾರದು. ಅದರೆ ಇದನ್ನು ನೀವು ನಿಮ್ಮ ಸ್ವಾರ್ಥಕ್ಕಾಗಿ ಬಳಸಬಾರದು.