ಕಂಬಳಿ ಬೆಡ್ ಶೀಟ್ ಬ್ಲಾಕೆಟ್ ನಾ ದೊಡ್ಡ ಕೆಲಸಕ್ಕೆ ENO ಇದ್ದರೆ ಸಾಕು!

ಬ್ಲಾಕೆಟ್ ಕಂಬಳಿ ಬೆಡ್ ಶೀಟ್ ಮೇಲೆ ಈ ರೀತಿ ENO ಹಾಕಿರಿ ನಿಮ್ಮ ದೊಡ್ಡ ಕೆಲಸ ತುಂಬಾ ಸುಲಭವಾಗಿ ಮುಗಿಯುತ್ತೆ. ಮನೆಯಲ್ಲಿ ಪ್ರತಿದಿನ ನಾನಾ ರೀತಿಯ ಕೆಲಸಗಳು ಇರುತ್ತವೆ. ಅದರಲ್ಲಿ ನೆಲ ವರೆಸುವುದು ಬಟ್ಟೆ ಒಗೆಯುವುದು ಹಾಗೆ ಹಲವರು ರೀತಿಯ ಕೆಲಸಗಳನ್ನು ಪ್ರತಿನಿತ್ಯ ಮಾಡುತ್ತೇವೆ. ಅದರೆ ಕೆಲವೊಂದು ಕೆಲಸವನ್ನು ಮುಗಿಸುವುದಕ್ಕೆ ಸಾಕಾಗುತ್ತದೆ. ಅದರಲ್ಲಿ ಬೆಡ್ ಶೀಟ್ ಬ್ಲಾಕೆಟ್ ಕ್ಲೀನ್ ಮಾಡುವುದು ಮತ್ತು ವಾಶ್ ಮಾಡುವುದು.ಇನ್ನು ಈ ಒಂದು ಟಿಪ್ಸ್ ಅನ್ನು ವಾರದಲ್ಲಿ ಒಂದು ಸರಿ ಅಥವಾ ಹತ್ತು ದಿನಕ್ಕೆ ಒಂದು ಬಾರಿ ಆದರೂ ಮಾಡಿದರೆ ಸಾಕು.

ಮೊದಲು ಒಂದು ಬಕೆಟ್ ನೀರು ತೆಗೆದುಕೊಂಡು ಒಂದು ENO ಪುಡಿಯನ್ನು ಹಾಕಿ ಅಥವಾ ಅಡುಗೆ ಸೋಡವನ್ನು ಹಾಕಿರಿ. ನಂತರ ಇದಕ್ಕೆ ಎಷ್ಟು ಬೇಕೋ ಅಷ್ಟು ಸೋಪ್ ಪೌಡರ್ ಹಾಕಿಕೊಳ್ಳಿ. ನಿಮ್ಮ ಬಟ್ಟೆ ನೋಡಿಕೊಂಡು ನಿಮ್ಮ ಸೋಪ್ ಪೌಡರ್ ಅನ್ನು ಹಾಕಿಕೊಳ್ಳಿ ಹಾಗು ಒಂದು ಶಂಪೂ ಹಾಕಿಕೊಳ್ಳಿ. ಇದನ್ನು ಮಿಕ್ಸ್ ಮಾಡಿ ನಿಮ್ಮ ಬ್ಲಾಕೆಟ್ ಬೆಡ್ ಶೀಟ್ ಪಿಲ್ಲೋ ಕವರ್ ಅನ್ನು ಹಾಕಿ ನೆನಸಿಡಿ. ರಾತ್ರಿ ನೆನಸಿಟ್ಟು ಬೆಳಗ್ಗೆ ವಾಶ್ ಮಾಡಿದರೆ ಸಾಕು ನಿಮ್ಮ ಬ್ಲಾಕೆಟ್ ಕಂಬಳಿ ಬೆಡ್ ಶೀಟ್ ಕ್ಲೀನ್ ಆಗುತ್ತದೇ. ಈ ರೀತಿ ಮಾಡಿದರೆ ಸಾಕು ಬೆಡ್ ಶೀಟ್ ಅನ್ನು ಜಾಸ್ತಿ ಉಜ್ಜುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ಬೆಡ್ ಶೀಟ್ ಕೂಡ ಹೊಸದರಂತೆ ಇರುತ್ತದೆ.

Leave a Comment