ಪಿತೃ ದೋಷ ಎಂದರೇನು ? ಅದರ ಪರಿಹಾರಗಳೇನು?

Pitru Dosha Effects and Solutions :ಪೂರ್ವಜರಿಗೆ ನಿಜವಾದ ಗೌರವ ವನ್ನು ವ್ಯಕ್ತಪಡಿಸುವ 15 ದಿನಗಳ ಸತತ ಪಕ್ಷವಾಗಿದೆ. ದಿನಗಳಲ್ಲಿ ಪೂರ್ವಜರ ಶ್ರಾದ್ಧವನ್ನು ಬಹುತೇಕ ಎಲ್ಲ ಮನೆಗಳಲ್ಲಿ ಮಾಡಲಾಗುತ್ತದೆ. ಇದನ್ನು ಮಾಡುವುದರಿಂದ ಪೂರ್ವಜರ ಆತ್ಮಗಳು ತೃಪ್ತಿ ಹೊಂದುವುದರ ಮೂಲಕ ತಮ್ಮ ಕುಟುಂಬವನ್ನು ಸಂತೋಷ ಮತ್ತು ಸಮೃದ್ಧಿಯಿಂದ ಇರುವಂತೆ ಆಶೀರ್ವಾದ ಮಾಡುತ್ತಾರೆ. ಪಿತೃ ದೋಷವನ್ನು ತೊಡೆದು ಹಾಕಲು ಈ ಸಮಯವನ್ನು ತುಂಬಾ ಉಪಯುಕ್ತ ವೆಂದು ಪರಿಗಣಿಸಲಾಗುವುದು. ಅಷ್ಟಕ್ಕೂ ಪಿತೃದೋಷ ಎಂದರೇನು ಅದರ ಲಕ್ಷಣಗಳು.

ಪಿತೃ ದೋಷ ಬರಲು ಕಾರಣವೇನು? ಪಿತೃ ದೋಷಕ್ಕೆ ಪರಿಹಾರ ಏನು ಎಂಬ ವಿಷಯಗಳನ್ನು ನಿಮಗೆ ತಿಳಿಸುತ್ತೇನೆ.ಮೊದಲಿಗೆ ಪಿತೃ ದೋಷ ಎಂದರೇನು ಎಂದು ತಿಳಿಯೋಣ. ಒಬ್ಬ ವ್ಯಕ್ತಿಯ ಮರಣದ ನಂತರ ಆತನ ಅಂತ್ಯ ಸಂಸ್ಕಾರವನ್ನು ವಿಧಿ ವಿಧಾನಗಳಿಂದ ಮಾಡಿದ್ದರೆ ಅಥವಾ ಯಾರಾದರೂ ಅಕಾಲಿಕ ಮರಣ ಹೊಂದಿದರೆ ಆ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿರುವ ಕುಟುಂಬ ಸದಸ್ಯರು ಹಲವು ತಲೆಮಾರುಗಳ ವರೆಗೆ ಪಿತೃ ದೋಷದ ಭಾರವನ್ನು ಅನುಭವಿಸ ಬೇಕಾಗುತ್ತದೆ. ಇದರೊಂದಿಗೆ ಪಿತೃ ದೋಷದ ಪರಿಣಾಮ ಗಳಿಂದ ದೂರವಿರಲು.

ಜೀವನ ದುದ್ದಕ್ಕೂ ಕ್ರಮ ಗಳನ್ನು ತೆಗೆದುಕೊಳ್ಳ ಬೇಕಾಗುತ್ತದೆ.ಇನ್ನು ಪಿತೃ ದೋಷದ ಲಕ್ಷಣಗಳು ಹೀಗಿರುತ್ತವೆ. ಒಂದು ಪಿತೃ ದೋಷದಿಂದಾಗಿ ಹಲವಾರು ಸಮಸ್ಯೆಗಳನ್ನು ಅನುಭವಿಸ ಬೇಕಾಗುತ್ತದೆ. ಎರಡು ಪಿತೃದೋಷದಿಂದಾಗಿ ಒಬ್ಬ ವ್ಯಕ್ತಿಯು ತನ್ನ ಜೀವನ ದಲ್ಲಿ ಮಕ್ಕಳ ಸಂತೋಷ ವನ್ನು ಪಡೆಯುವುದಿಲ್ಲ ಅಂದರೆ ಆತನಿಗೆ ಸಂತಾನವಾಗುವುದಿಲ್ಲ. ಒಂದು ವೇಳೆ ಮಕ್ಕಳು ಜನಿಸಿದರು. ಅವರು ವಿಕಲಚೇತನರಾಗುತ್ತಾರೆ ಅಥವಾ ಗುಣ ಹೀನರಾಗುತ್ತಾರೆ ಅಥವಾ ಹಲವು ಬಾರಿ ಮಗು ಜನಿಸಿದ ತಕ್ಷಣ ಸಾವನ್ನಪ್ಪುತ್ತಾರೆ.

ಮೂರು ಇನ್ನು ಕೆಲಸ ಮತ್ತು ವ್ಯವಹಾರ ದಲ್ಲಿ ಕಷ್ಟಪಟ್ಟು ಕೆಲಸ ಮಾಡಿದರು. ನಷ್ಟ ಗಳು ಸಂಭವಿಸು ತ್ತಲೇ ಇರುತ್ತವೆ. ನಾಲ್ಕು ಹಾಗೆ ಕುಟುಂಬ ದಲ್ಲಿ ಆಗಾಗ ಭಿನ್ನಾಭಿಪ್ರಾಯ ಪಟ್ಟಿ ಬರುತ್ತಾರೆ ಅಥವಾ ಏಕತೆ ಇರುವುದಿಲ್ಲ. ಹಾಗೆ ಕುಟುಂಬ ದಲ್ಲಿ ಶಾಂತಿಯ ಕೊರತೆ ಇರುತ್ತದೆ.

ಐದು ಕುಟುಂಬ ದಲ್ಲಿ ನಿರಂತರವಾಗಿ ಅನಾರೋಗ್ಯ ಕ್ಕೆ ಒಳಗಾಗುತ್ತಾರೆ. ಚಿಕಿತ್ಸೆ ಪಡೆದ ನಂತರವೂ ಸುಧಾರಿಸಿ ಕೊಳ್ಳಲು ಸಾಧ್ಯವಾಗುವುದಿಲ್ಲ.ಆರು ಕುಟುಂಬ ದಲ್ಲಿ ವಿವಾಹ ಕಾರ್ಯ ನಡೆಯದೆ ಇರುವುದು ಅಥವಾ ಮದುವೆಯಾದ ನಂತರ ವಿಚ್ಛೇದನ ಪಡೆಯುವುದು ಅಥವಾ ಪತಿ ಪತ್ನಿ ದೂರಾಗುವುದು ಏಳು ಹೆಚ್ಚಾಗಿ ಮೋಸ ಕ್ಕೆ ಬಲಿಯಾಗುತ್ತಾರೆ.ಎಂಟು ಪಿತೃ ದೋಷದಿಂದಾಗಿ ಒಬ್ಬ ವ್ಯಕ್ತಿಯು ಮತ್ತೆ ಮತ್ತೆ ಅಪಘಾತ ಗಳಿಗೆ ಬಲಿಯಾಗುತ್ತಾನೆ. ಒಂಬತ್ತು ಇನ್ನು ದೆವ್ವ ಭೂತ ಗಳಿಂದ ಪ್ರಭಾವಿತರಾಗುತ್ತಾರೆ. ಇನ್ನು ಪಿತೃದೋಷ ಕ್ಕೆ ಕಾರಣಗಳೇನು ಎಂದು ತಿಳಿಯೋಣ.

ಒಂದು ಪೂರ್ವಜರಿಗೆ ಸರಿಯಾಗಿ ಅಂತ್ಯಕ್ರಿಯೆ ಮಾಡಿರುವುದು ಮತ್ತು ಶ್ರಾದ್ಧ ಮಾಡ ದಿರುವುದು ಎರಡು ಪೂರ್ವಜರ ನ್ನು ಮರೆಯುವುದು ಅಥವಾ ಅವಮಾನಿಸುವುದು.ಮೂರು ಧರ್ಮದ ವಿರುದ್ಧ ವರ್ತಿಸುವುದು ನಾಲ್ಕು ಅರಳಿ ಮರ ಬೇವಿನ ಮರ ಮತ್ತು ಆಲದ ಮರಗಳನ್ನು ಕತ್ತರಿಸುವುದು, ಐದು ಹಾವನ್ನು ಕೊಲ್ಲುವುದು ಅಥವಾ ಕೊಲ್ಲಿಸುವುದು. ಇವುಗಳಿಂದ ಪಿತೃದೋಷ ಬರುತ್ತದೆ.ಇನ್ನು ಪಿತೃದೋಷವಿದ್ದರೆ ಈ ರೀತಿ ಮಾಡಬೇಕು.

ಒಂದು ಜಾತಕ ದಲ್ಲಿ ಪಿತೃದೋಷ ವಿದ್ದರೆ ದಕ್ಷಿಣ ದಿಕ್ಕಿನಲ್ಲಿ ಪೂರ್ವಜರ ಫೋಟೋ ವನ್ನಿಟ್ಟು ಪ್ರತಿನಿತ್ಯ ಹೂ ಮಾಲೆ ಹಾಕಬೇಕು. ಎರಡು ಪೂರ್ವಜರ ಸಾವಿನ ದಿನದಂದು ಬ್ರಾಹ್ಮಣರಿಗೆ ಗೌರವ ದಿಂದ ಆಹಾರ ನೀಡಿ ಸಾಧ್ಯವಾದ ಷ್ಟು ದಾನ ಮಾಡಬೇಕು. ಮೂರು ಮಂದಿಯ ನ್ನ ಮನೆ ಸಮೀಪದ ಅರಳಿ ಮರಕ್ಕೆ ನೀರು ಹಾಕಬೇಕು. ಹೂವು, ಅಕ್ಷತೆ, ಕಾಳು, ಹಾಲು, ಗಂಗಾಜಲ ಮ.ಮತ್ತು ಕಪ್ಪು ಎಳ್ಳ ನ್ನು ಅದರ ಮುಂದಿಟ್ಟು ನಿಮ್ಮ ಪೂರ್ವಜರ ನ್ನು ನೆನಸಿ ಕೊಳ್ಳಬೇಕು.

ನಾಲ್ಕು ಪ್ರತಿದಿನ ಸಂಜೆ ದಕ್ಷಿಣ ದಿಕ್ಕಿನಲ್ಲಿ ದೀಪ ಬೆಳಗಿಸಬೇಕು. ನೀವು ಇದನ್ನು ಪ್ರತಿದಿನ ಮಾಡಲು ಸಾಧ್ಯವಾಗದಿದ್ದರೆ ಕನಿಷ್ಟ ಪಕ್ಷ ಅದನ್ನು ಪಿತೃ ಗಳು ಮರಣ ಹೊಂದಿದ ದಿನ ಮಾಡಲೇಬೇಕು. ಐದು ಜಾತಕ ದಲ್ಲಿ ಪಿತೃದೋಷ ವನ್ನು ತೆಗೆದುಹಾಕ ಲು ನೀವು ಬಡ ಹುಡುಗಿಯನ್ನು ಮದುವೆಯಾಗುವ ಮೂಲಕ ಅಥವಾ ಮದುವೆಗೆ ಸಹಾಯ ಮಾಡುವ ಮೂಲಕ ಪ್ರಯೋಜನ ಪಡೆಯಬಹುದು.ಇನ್ನು ಕನಸಿನಲ್ಲಿ ಪೂರ್ವಜರು ಕಾಣಿಸಿಕೊಂಡರೆ ಅರ್ಥವೇನು? ಆಗ ನೀವೇನು ಮಾಡಬೇಕು ಎಂದು ತಿಳಿಯೋಣ. ಕೆಲವು ಜನರು ತಮ್ಮ ಕನಸಿನ ಲ್ಲಿ ಪೂರ್ವಜರ ನ್ನು ಅಥವಾ ಪಿತೃ ಗಳನ್ನು ನೋಡುತ್ತಾರೆ. ಕನಸಿನ ಲ್ಲಿ ನೀವು ಮರಣ ಹೊಂದಿದ ಕುಟುಂಬದ ವ್ಯಕ್ತಿಯನ್ನು ನೋಡಿದರೆ ಅದು ನಿಮ್ಮ ಪೂರ್ವಜರ ಕೋಪವನ್ನು ಸೂಚಿಸುತ್ತದೆ.

Pitru Dosha Effects and Solutions ಪದೇ ಕನಸಿನ ಲ್ಲಿ ನೀವು ಪೂರ್ವಜರ ನ್ನು ನೋಡಿದರೆ ನಿಮ್ಮ ಪೂರ್ವಜರ ಆತ್ಮ ವು ಅತೃಪ್ತ ವಾಗಿದೆ ಎಂದರ್ಥ. ನಿಮ್ಮ ಪೂರ್ವಜರ ಬಯಕೆಗಳು ಅಪೂರ್ಣಗೊಂಡಿದ್ದರೆ ಮಾತ್ರ ವೇ ನಿಮ್ಮ ಕನಸಿನ ಲ್ಲಿ ಆಗಾಗ ಮರಣ ಹೊಂದಿದ ಪೂರ್ವಜರು ಕಾಣಿಸಿಕೊಳ್ಳುತ್ತಾರೆ. ಒಂದು ವೇಳೆ ನಿಮಗೆ ಈ ಕನಸುಗಳು ಬಿದ್ದರೆ ತಡ ಮಾಡದೆ ನಿಮ್ಮ ಕನಸಿನ ಲ್ಲಿ ಯಾವ ಪೂರ್ವಜರು ಕಾಣಿಸಿ ಕೊಂಡಿರುತ್ತಾರೋ ಅವರಿಗೆ ಇಷ್ಟವಾದ ವಸ್ತುಗಳನ್ನು ದಾನ ಮಾಡಿ ಇದೆ. ಸ್ನೇಹಿತರೆ ಪಿತೃ ದೋಷದ ಕಾರಣಗಳು, ಲಕ್ಷಣಗಳು ಹಾಗೂ ಪರಿಹಾರ ಮಾರ್ಗ.

Leave a Comment