ಮೇಷ ರಾಶಿ ಮಾರ್ಚ್ 2023 ಮಾಸ ಭವಿಷ್ಯ

Aries March 2023 Month Prediction :ಮೇಷ ರಾಶಿಯು ಪ್ರಕೃತಿಯಲ್ಲಿ ಪ್ರಬಲವಾದ ಪುರುಷ ಚಿನ್ಹೆ ಮತ್ತು ಮಂಗಳ ನಿಂದ ಆಳಲ್ಪಡುತ್ತದೆ ಈ ಚಿನ್ಹೆಯಲ್ಲಿ ಜನಿಸಿದ ಜನರು ಕೆಲಸಗಳನ್ನು ಕಾರ್ಯಗತಗೊಳಿಸುವಲ್ಲಿ ಬಹಳ ವೇಗವಾಗಿ ಇರುತ್ತಾರೆ ಅವರು ಹೆಚ್ಚು ಶಿಸ್ತು ಮತ್ತು ಸಮಯ ಪ್ರಜ್ಞೆಯ ಸ್ವಭಾವವನ್ನು ಹೊಂದಿರುತ್ತಾರೆ ಅವರು ಪ್ರಯಾಣವನ್ನು ಬಯಸುತ್ತಾರೆ ಯಾವುದೇ ವಿಷಯಗಳನ್ನು ಮುಂದೂಡಲು ಅವರು ಇಷ್ಟಪಡುವುದಿಲ್ಲ ಮತ್ತು ಇವರು ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಬಯಸುತ್ತಾರೆ.

ಇದಲ್ಲದೆ ಇವರು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹೆಚ್ಚು ವೇಗವಾಗಿ ಇರುತ್ತಾರೆ ಮತ್ತು ಸ್ವಭಾವತಹ ಕಾರ್ಯ ಪ್ರವೃತ್ತರಾಗಿರುತ್ತಾರೆ ಮಾರ್ಚ್ ಮಾಸಿಕ ಭವಿಷ್ಯ 2023ರ ಪ್ರಕಾರ ಈ ತಿಂಗಳು ಮೇಷ ರಾಶಿಯ ಜನರಿಗೆ ದ್ವಿತೀಯ ಅರ್ಧದಿಂದ ಮಧ್ಯಮ ತಿಂಗಳು ಎಂದು ಪರಿಗಣಿಸಬಹುದು ಮುಂದೆ ಪ್ರಮುಖ ಗ್ರಹ ಶನಿಯು 11ನೇ ಮನೆಯಲ್ಲಿ ಇರುತ್ತದೆ ಇದು ಇವರಿಗೆ ಧನಾತ್ಮಕ ಸಂಕೇತವಾಗಿರುತ್ತದೆ ಹೆಚ್ಚುವರಿಯ ಸಂಬಂಧಕ್ಕಾಗಿ ಗ್ರಾಹವನ್ನು ಮೂರನೇ ಮನೆಯ ಸ್ಥಾನದಲ್ಲಿ ಇರಿಸಲಾಗುತ್ತದೆ

ಗುರು,ರಾಹು ಮತ್ತು ಕೇತುಗಳ ಇತರ ಗ್ರಹಗಳು ಅನುಕೂಲಕರ ಸ್ಥಾನದಲ್ಲಿ ಇಲ್ಲ ಗುರು 12ನೇ ಮನೆಯಲ್ಲಿ ರಾಹು ಮೊದಲ ಮನೆಯಲ್ಲಿ ಮತ್ತು ಕೇತು 7ನೇ ಮನೆಯಲ್ಲಿ ಇರುತ್ತಾರೆ 11ನೇ ಮನೆಯಲ್ಲಿ ಶನಿಯನ್ನು ಹೊರತುಪಡಿಸಿ ಇತರ ಪ್ರಮುಖ ಗ್ರಹಗಳು ಅನುಕೂಲಕರ ಸ್ಥಾನದಲ್ಲಿ ಇರುವುದಿಲ್ಲ ಆದ್ದರಿಂದ ಮೇಲಿನ ಗ್ರಹಗಳ ಸ್ಥಾನದೊಂದಿಗೆ ಲಾಭದಾಯಕ ಫಲಿತಾಂಶಗಳನ್ನು ಸುಲಭವಾಗಿ ಸಾಧಿಸಲು ಆಗುವುದಿಲ್ಲ

ಈ ತಿಂಗಳು ದ್ವಿತೀಯ ಅರ್ಧ ಅಂದರೆ 15ರಿಂದ ಸೂರ್ಯನು 12ನೇ ಮನೆಯಲ್ಲಿ ಇರುತ್ತಾನೆ 15ನೇ ತಾರೀಖಿನ ನಂತರ 12ನೇ ಮನೆಯಲ್ಲಿ ಇರುತ್ತಾನೆ ಈ ಕಾರಣದಿಂದ ಇವರಿಗೆ ವೈಯಕ್ತಿಕ ಜೀವನ ಮಕ್ಕಳ ಬೆಳವಣಿಗೆ ಮತ್ತು ಹೆಚ್ಚಿನ ಹಣವನ್ನು ಗಳಿಸುವಲ್ಲಿ ಅಡೆತಡೆಗಳು ಮತ್ತು ಸಮಸ್ಯೆಗಳು ಕೂಡ ಉಂಟಾಗುತ್ತದೆ ಮೇಷ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಕುಟುಂಬ ಜೀವನ ಮಿಶ್ರಫಲಗಳಿಂದ ತುಂಬಿರುತ್ತದೆ ತಿಂಗಳ ಮೊದಲಾರ್ಧ ದಾಂಪತ್ಯ ಜೀವನ ಚೆನ್ನಾಗಿರಲಿದೆ

ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತಿರಿ ತಿಂಗಳ ದ್ವಿತೀಯ ಅರ್ಧದಲ್ಲಿ ಅಂದರೆ 15ನೇ ತಾರೀಖಿನ ನಂತರ ಸಂಗಾತಿಯೊಂದಿಗೆ ಸ್ವಲ್ಪ ಕಿರಿಕಿರಿ ಉಂಟಾಗುವ ಸಾಧ್ಯತೆಗಳಿದೆ ಹೆಚ್ಚಿನ ಕೋಪವನ್ನು ಪ್ರದರ್ಶಿಸುತ್ತಿರಿ ಇದರಿಂದಾಗಿ ನಿಮ್ಮ ನಡುವೆ ವೈ ಮನಸು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ ಹಾಗಾಗಿ ನೀವು ನಿಮ್ಮ ಸಂಗಾತಿಯೊಂದಿಗೆ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಿ ಮತ್ತು ಚಿಂತನಶೀಲರಾಗಿ ಮಾತನಾಡಿ ಹೇಗೆ ಮಾತನಾಡುವುದರಿಂದ ನಿಮಗೆ ಒದಗಿ ಬರುವಂತಹ ಸಮಸ್ಯೆಗಳಿಂದ ನೀವು ಪಾರಾಗಬಹುದು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಪ್ರೀತಿಯಲ್ಲಿ ನಂಬಿಕೆ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿಪತಿ ಕಲಹ ಪ್ರೇಮ ವಿಚಾರ ಅತ್ತೆ ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟ ದಾರಿದ ಗಂಡನ ಪರಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷರ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ.

Leave A Reply

Your email address will not be published.