21 ವಾರ ಆಂಜನೇಯ ಸ್ವಾಮಿಗೆ ಹೀಗೆ ಮಾಡಿದರೆ ಎಂತಹ ಸಮಸ್ಯೆಯಾದರೂ ತೊಲಗಿ ಹೋಗುತ್ತದೆ!

ಹನುಮಂತನನ್ನ ಯಾರು ಭಕ್ತಿ ಇಂದ ಪೂಜೆ ಮಾಡುತ್ತಾರೋ ಅವರಿಗೆ ಬೇಗ ಪ್ರಸನ್ನನಾಗಿ ಇಷ್ಟಾರ್ಥಗಳ್ಳನ್ನು ಸಿದ್ಧಿಸಿಕೊಡುತ್ತಾನೆ. ವರಗಳನ್ನ ನೀಡಿ ನಮ್ಮನ್ನು ಪೊರೆಯುತ್ತಾನೆ. ಸ್ವಲ್ಪ ಪೂಜೆ ಸ್ವಲ್ಪ ಪ್ರಾರ್ಥನೆಗೆ ಪ್ರಸನ್ನನಾಗುವ ಹನುಮಂತ ಇಂಥ ಹನುಮಂತನ ಬಗ್ಗೆ ನಾವು ತಿಳಿದುಕೊಳ್ಳೋಣ.

ಶನಿವಾರ ಮತ್ತು ಮಂಗಳವಾರ ಹನುಮಂತನನ್ನ ಪೂಜಿಸುತ್ತೇವೆ ಅದು ಶ್ರೇಷ್ಠ ಅಂತಾನೂ ಭಾವಿಸುತ್ತೇವೆ. ಏಕೆಂದರೆ ಮಂಗಳವಾರ ಮತ್ತು ಶನಿವಾರ ಹನುಮಂತನ ವಾರ ಅಂತ ಹೇಳುತ್ತೇವೆ. ನೆಮ್ಮದಿಯ ಜೀವನ ಸಿಗಬೇಕು ಅಂದ್ರೆ ಶ್ರದ್ದ ಭಕ್ತಿಯಿಂದ ಹನುಮಂತನನ್ನು ಪೂಜೆ ಮಾಡಿದರೆ ಸಾಕು ನೆಮ್ಮದಿಯ ಜೀವನವನ್ನು ನಮ್ಮದಾಗುತ್ತದೆ.

ಸರ್ವ ಸುಖಗಳಿಗೂ ಮಂಗಳವಾರ ರಥ ಮಾಡಬೇಕು. ತುಂಬಾನೇ ಉತ್ತಮ ಅಂತ ಹೇಳ್ತಾರೆ. ಈ ರಥದಲ್ಲಿ ಗೋಧಿ ಹಾಗೂ ಬೆಲ್ಲವನ್ನು ಮಾತ್ರ ಸೇವನೆ ಮಾಡಬೇಕು. ರಾತ್ರಿ ಮಾತ್ರ ಭೋಜನ ಮಾಡಬೇಕು . 21 ವಾರಗಳ ಗಳೊಂದಿಗೆ ಈ ರಥವನ್ನು ಮಾಡಬೇಕಾಗುತ್ತದೆ. ರಥದಿಂದ ಮನುಷ್ಯ ಮಾಡಿದ್ರೆ ಎಲ್ಲ ದೋಷಗಳು ನಾಶ ಆಗೋದಲ್ದೆ. ರಥದ ಪೂಜೆ ಬಿಳಿ ಕೆಂಪು ಹೂಗಳನ್ನ ಅರ್ಪಣೆ ಮಾಡಿಕೊಳ್ಳುವುದರಿಂದ. ಮತ್ತು ಕೆಂಪು ಬಟ್ಟೆಯನ್ನು ಧರಿಸುವುದರಿಂದ ಸಾಕಷ್ಟು ಫಲಗಳಿವೆ.

ಈ ರಥವನ್ನು ಆಚರಿಸಬೇಕು ಅಂದ್ರೆ ಹನುಮನ ಪೂಜೆ ಮಾಡುದ್ರ ಮೂಲಕವೇ ಆಚರಿಸಬೇಕು. ಹನುಮಂತನ ಕಥೆಯನ್ನು ಓದಿಕೊಳ್ಳಬೇಕೆ ಹನುಮಾನ್ ಚಾಲೀಸಾ ವನ್ನು ಪಟಿಸಿಕೊಳ್ಳಬೇಕು. ಸಾಧ್ಯವಾದ ಸುಂದರಕಾಂಡ ಪಾರಾಯಣ ಮಾಡಿಕೊಳ್ಳಬೇಕು.ಹನುಮಂತನಿಗೆ ತೆಂಗಿನಕಾಯಿ ದೂಪ ದೀಪಾ ಗಂಧ ಕುಂಕುಮಗಳನ್ನು ಅರ್ಪಿಸಿಕೊಂಡು. ನೇಮ ಬದ್ಧವಾಗಿ ಭಕ್ತಿ ಶ್ರದ್ಧೆಯಿಂದ ಮಂಗಳವಾರ ಪೂಜೆ ಮಾಡಿದರೆ. ಅಷ್ಟ ಕಷ್ಟಗಳು ದೂರವಾಗಿ ಸುಖ ಪ್ರಾಪ್ತಿಯಾಗುತ್ತೆ..

Leave a Comment