ಯಾವ ರಾಶಿಗೆ ಯಾವ ಬಣ್ಣ ಬಟ್ಟೆ.ಅದೃಷ್ಟ ತರುತ್ತದೆ!

ಒಟ್ಟು 12 ರಾಶಿಗಳು ಇರುತ್ತವೆ. ಪ್ರತಿ ರಾಶಿವ ಪ್ರತ್ಯೇಕವಾದ ಅದೃಷ್ಟದ ಬಣ್ಣ ಇರುತ್ತದೆ. ಸೂರ್ಯನ ಚಲನೆ ಆಧಾರದ ಮೇಲೆ ನಿಮ್ಮ ರಾಶಿ ಯಾವುದು ಎಂಬುದನ್ನು ತಿಳಿದುಕೊಳ್ಳಿ. ಯಾವ ರೀತಿ ನಿಮ್ಮ ಸ್ವಭಾವದ ಮೇಲೆ ಬೀರುತ್ತವೆ..

ಮೊದಲನೆಯದಾಗಿ ಮೇಷ ರಾಶಿಯವರಿಗೆ: ಈ ರಾಶಿಯವರು ಯಾವುದೇ ಕೆಲಸವನ್ನು ಉತ್ಕಟವಾದ ಪ್ರೀತಿಯಿಂದ ಮಾಡುತ್ತಾರೆ. ತುಂಬಾ ಖುಷಿ ಮತ್ತು ಅತಿ ಉತ್ಸಾಹದಿಂದ ಕಾಣಿಸಿಕೊಳ್ಳುತ್ತಾರೆ. ಹೇಗೆ ಕೆಂಪು ಬಣ್ಣ ಕಾಣುತ್ತೊ.ಯಾರು ಮೇಷ ರಾಶಿಯವರು ಕೆಂಪು ಬಣ್ಣ ಇನ್ನಷ್ಟು ಬಲ ಧೈರ್ಯವನ್ನು ತಂದುಕೊಡುತ್ತದೆ. ವೃಷಭ ರಾಶಿ: ಈ ರಾಶಿಯವರು ಭೂಮಿ ತತ್ವದವರು ಆದ್ದರಿಂದ, ಇವರ ಬಣ್ಣ ಹಸಿರು ಅದೃಷ್ಟದ ಬಣ್ಣ ತುಂಬಾ ಶ್ರಮ ಜೀವಿಗಳು ಮತ್ತು ಸದಾ ಉತ್ಸಾಹದಿಂದ ದುಡಿಯುವ ಸಣ್ಣ ವಯಸ್ಸಿನವರ ಉಮ್ಮಸ್ಸು ಇವರದು.

ಮಿಥುನ ರಾಶಿ: ಇವರಿಗೆ ಕಿತ್ತಾಳೆ ಬಣ್ಣವು ತುಂಬಾ ಚೆನ್ನಾಗಿ ಆಗಿ ಬರುತ್ತದೆ. ಕಿತ್ತಳೆ ಬಣ್ಣವು ಸ್ವಾತಂತ್ರ ವೈವಿಧ್ಯತೆ ಮತ್ತು ಪೂರ್ತಿ ಅಚ್ಚುತಕ, ಮಿಥುನ ರಾಶಿಯವರು ಈ ಎಲ್ಲ ಗುಣಗಳನ್ನು ಹೊಂದಿರುತ್ತಾರೆ. ಇನ್ನೊಬ್ಬರ ಜೊತೆಗೆ ತುಂಬಾ ಆರಾಮಾಗಿ ಮಾತನಾಡುತ್ತಾರೆ. ಸಮಾಜಮುಖಿಯಾದ ವ್ಯಕ್ತಿತ್ವ ಇವರದು ಇವರು ಕಿತ್ತಲೆ ಬಣ್ಣವನ್ನು ಧರಿಸುವುದರಿಂದ ಇನ್ನು ಉತ್ಸಾಹ ಹಾಗೆ ಕಾಣಿಸುತ್ತಿರುವ ರು. ಸಹದಿಂದ ಕಾಣಿಸಿಕೊಳ್ಳುತ್ತಾರೆ.

ಕರ್ಕಾಟಕ ರಾಶಿ: ಈ ರಾಶಿಯವರು ತುಂಬಾ ಸೂಕ್ಷ್ಮ ಸೌಹಾರ್ದತೆ ಯವರು ಈ ರಾಶಿಯ ವ್ಯಕ್ತಿಗಳು ಆಳವಾದ ಚಿಂತಕರು ಮತ್ತು ಅದ್ಭುತವಾದ ಉಮಾಶಕ್ತಿ ಉಳ್ಳವರಾಗಿದ್ದಾರೆ. ನೇರಳೆ ಬಣ್ಣ ಇವರ ಪಾಲಿಗೆ ಅದೃಷ್ಟದ ಸಂಕೇತ ಆಗಿದೆ. ಈ ಬಣ್ಣ ಧರಿಸುವುದರಿಂದ ಬುದ್ಧಿಶಕ್ತಿ ಹಾಗೂ ಸಾಮರ್ಥ್ಯ ಮತ್ತು ಹೆಚ್ಚಾಗುತ್ತದೆ.

ಸಿಂಹ ರಾಶಿ: ಸಿಂಹ ರಾಶಿಯವರು ಅತ್ಯಂತ ಶಕ್ತಿಶಾಲಿ ಮತ್ತು ಧೈರ್ಯಶಾಲಿ ಹಾಗೂ ಮೃದು ಸ್ವಭಾವದವರು. ಸಂತೋಷ ಭರವಸೆ ಹಾಗೂ ತೀರ್ಮಾನಗಳನ್ನು. ಈ ಬಣ್ಣ ಪ್ರತಿನಿಧಿಸುತ್ತದೆ ಅದು ಏನೆಂದರೆ ಅರಿಶಿಣ ಬಣ್ಣ ಇದೇ ವೇಳೆ ಇದು ಸ್ಪಷ್ಟತೆ ಹಾಗೂ ಶಕ್ತಿಯನ್ನು ಸೂಚಿಸುತ್ತದೆ. ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಈ ಬಣ್ಣ ಸಹಾಯ ಮಾಡುತ್ತದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರ ಪಾಲಿನ ಅದೃಷ್ಟ ಬಣ್ಣ ನೀಲಿ ಇದು ಆಕಾಶ ಹಾಗೂ ಸಮುದ್ರ ಪ್ರತಿನಿಧಿಸುತ್ತದೆ. ನೀವು ಸ್ವಚ್ಛಂದ ಅಕ್ಕಿ ಅಂತವರು ಹಾಗೂ ಫರ್ವೇಶನ್ ಲಿಸ್ಟ್ ನೀಲಿ ಬಣ್ಣದ ಆ ಗುಣವನ್ನೇ ಸೂಚಿಸುತ್ತದೆ. ಪ್ರಾಮಾಣಿಕ ವಿಶ್ವಾಸ ಹಾಗೂ ನಂಬಿಕಸ್ತರು ಯಾವಾಗಲೂ ಈ ಬಣ್ಣಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ.

ತುಲಾ ರಾಶಿ: ಎಲ್ಲಕ್ಕೂ ಹೆಚ್ಚಾಗಿ ನ್ಯಾಯ ಬದ್ಧತೆಯನ್ನು ನಿರೀಕ್ಷಿಸುವವರು ತುಲಾ ರಾಶಿಯವರು ಸಂಧಾನ ಮಾಡುವ ವಿಚಾರದಲ್ಲಿ ನಿಷ್ಠಾವಂತರು. ಪಚ್ಚ ಹಸಿರು ಬಣ್ಣ ಆಗಿರುತ್ತದೆ ಪ್ರಕೃತಿ ಶಕ್ತಿ ಅಭಿವೃದ್ಧಿ ಸುರಕ್ಷತೆ ಫಲವಂತಿಕೆ ಇದು ಪ್ರತಿನಿಧಿಸುತ್ತದೆ.

ವೃಶ್ಚಿಕ ರಾಶಿ: ಲೈಂಗಿಕತೆ ಪ್ರೀತಿ ಸಾಮರ್ಥ ಜಾದು ಇವೆಲ್ಲವನ್ನೂ ಪ್ರತಿನಿಧಿಸುವ ಬಣ್ಣ ಕೆಂಪು ಮತ್ತು ನೇರಳೆ ಈ ಎರಡು ಬಣ್ಣಗಳ ಗುಣವನ್ನು ವೃಶ್ಚಿಕ ರಾಶಿಯವರು ಹೊಂದಿರುತ್ತಾರೆ.

ಧನಸ್ಸು ರಾಶಿ: ಶಕ್ತಿ ಹಾಗೂ ಆಸಕ್ತಿ ಎರಡರ ತಾಳ ಮೇಳವನ್ನು ಸೂಚಿಸುವ ವಿದ್ಯುತ್ ಸಂಚಾರ ದಂತ ಗುಣ ಧನಸ್ಸು ರಾಶಿಯವರದು. ಆತ್ಮವಿಶ್ವಾಸ ಕೂಡ ಹೆಚ್ಚಿರುತ್ತದೆ. ಯಾವುದೇ ವಿಚಾರ ಸರಿ ಎಂದು ಗೊತ್ತಾದ ಮೇಲೆ ಅದನ್ನು ಹೇಳುವುದಕ್ಕೂ ಹೆದರುವ ಜಾಯಮಾನದವರಲ್ಲ. ತಿಳಿ ನೀಲಿ ಇವರಿಗೆ ಅದೃಷ್ಟ ಬಣ್ಣವಾಗಿದೆ.

ಮಕರ ರಾಶಿ: ಮಕರ ರಾಶಿಯವರು ಅಪರೂಪದ ಹಾಗೂ ಹಾಳವಾದ ಚಿಂತನೆ ಮಾಡುವ ಮಕರ ರಾಶಿಯವರು ಇಂಡಿಗೂ ಬಣ್ಣವನ್ನು ಪ್ರತಿನಿಧಿಸುತ್ತಾರೆ. ಸ್ವಂತ ನಿರ್ಣಯ ತೆಗೆದುಕೊಳ್ಳುವುದರಲ್ಲಿ. ಎತ್ತಿದ ಕೈ ಇಂದಿಗೂ ಬಣ್ಣ ಆಧ್ಯಾತ್ಮಿಕ ಹಾಗೂ ಬುದ್ಧಿವಂತಿಕೆಯನ್ನು ಸೂಚಿಸುತ್ತದೆ. ಎರಡಕ್ಕೂ ಮಕರ ರಾಶಿ ಅಭಿಮಾನಿಗಳು.

ಕುಂಭ ರಾಶಿ: ತುಂಬಾ ಸೂಕ್ಷ್ಮ ಸ್ವಭಾವ ಹಾಗೂ ಸಾಮರ್ಥ ಎರಡನ್ನು ಏಕಕಾಲದಲ್ಲಿ ತೋರಿಸುವಂಥವರು. ಕುಂಭ ರಾಶಿಯವರು. ನೀಲಿ ಬಣ್ಣ ಪ್ರತಿನಿಧಿಸುವ ಗುಣಗಳಾದ ನಂಬಿಕೆ ವಿಶ್ವಾಸ ಸ್ವಚ್ಛತೆ ಮತ್ತು ಅರ್ಥ ಮಾಡಿಕೊಳ್ಳುವ ಗುಣ ಇವರದ್ದು. ಇವರ ಎಲೆಕ್ಟ್ರಿಕ್ ಬ್ಲೂ ಅನ್ನು ಧರಿಸಿದರೆ ತುಂಬಾ ಒಳಿತಾಗುತ್ತದೆ.

ಮೀನಾ ರಾಶಿ: ಮೀನಾ ರಾಶಿಯವರಿಗೆ ತಮ್ಮದೇ ಪ್ರಪಂಚ ಯಾವುದಕ್ಕೂ ಅಂಟಿಕೊಳ್ಳುವವರಲ್ಲ. ಆಧ್ಯಾತ್ಮಿಕ ಚಿಂತನೆ ಹೆಚ್ಚು ಅಂತರ್ಮುಖಿಗಳಾಗಿ ತನ್ನ ಆದ ಲೋಕದಲ್ಲಿ ವಿಮರ್ಶಿಸಿರುತ್ತಾರೆ. ಸಮತೋಲನ ಹಾಗೂ ಪ್ರಗತಿಯನ್ನು ಸೂಚಿಸುವ ಸಮುದ್ರ ಹಸಿರು ಬಣ್ಣ ಇವರಿಗೆ ತುಂಬಾ ಅದೃಷ್ಟ ತರುತ್ತದೆ..

Leave A Reply

Your email address will not be published.