ಲಿವರ್ ನಮ್ಮ ಶರೀರದಲ್ಲಿ ಶಕ್ತಿ ಕೇಂದ್ರ ಅಂತ ಹೇಳಬಹುದು ನಮ್ಮ ಮೆಟಪಾಲಿಸ್ ಫುನ್ಕ್ಷನ್ ಅನ್ನ ಕ್ರಿಯಾಶೀಲನಾಗಿಸಿ ಇಡುವಂತ ಶಕ್ತಿ ಕೇಂದ್ರ ಇದು ಲಿವರ್ ಗೆ ಏನಾದರೂ ಸ್ವಲ್ಪ ತೊಂದರೆ ಆದರೂ ಕೂಡ ಮೆಟಪಾಲಿಕ್ ಫಂಕ್ಷನ್ಸ್ ಸಂಪೂರ್ಣವಾಗಿ ಇನ್ ಬ್ಯಾಲೆನ್ಸ್ ಆಗುತ್ತೆ.ಈ ಮೆಟ ಪಾಲಿಕ್ ಫಂಕ್ಷನ್ಸ್ ಇನ್ ಬ್ಯಾಲೆನ್ಸ್ ಆದ್ರೆ ಮಾನವನ ಶರೀರದಲ್ಲಿ ಸಂಪೂರ್ಣವಾಗಿರುವತಃ ಇನ್ ಬ್ಯಾಲೆನ್ಸ್ ಗಳು ಶುರುವಾಗುತ್ತವೆ. ಹೀಗೆ ಎಲ್ಲಾ ಸಿಸ್ಟಮ್ ಗಳಲ್ಲಿ ಸಂಪೂರ್ಣವಾಗಿ ಇನ್ ಬ್ಯಾಲೆನ್ಸ್ ಆಗುತ್ತದೆ.ಯಾವುದರಿಂದ ಮೆಟಾಫಾಲಿಸ್ ಫಂಕ್ಷನ್ಸ್ ವೀಕ್ ಆಗೋದರಿಂದ.
ಲಿವರ್ ಯಾವ್ಯಾವ ಕೆಲಸ ಮಾಡುತ್ತೆ. ಲಿವರ್ ಇಂದ ನಮ್ಮ ದೇಹದಲ್ಲಿ ಏನೆಲ್ಲ ಫಂಕ್ಷನ್ಸ್ ಗಳಾಗುತ್ತವೆ ಅಂದರೆ . ಶರೀರಕ್ಕೆ ಯಾವುದೇ ವಿಷ ಪದಾರ್ಥಗಳು ಸೇರಿದಾಗ ಅದನ್ನು ಶರೀರದೊಳಗೆ ಪ್ರವೇಶ ಮಾಡದಂತೆ ತಡೆಯುತ್ತದೆ. ಅದ್ಭುತವಾದಂತಹ ರಕ್ಷಣಾ ವ್ಯವಸ್ಥೆಯನ್ನು ಲಿವರ್ ಮಾಡುತ್ತದೆ.
ಫಸ್ಟ್ ಫಾಸ್ಟ್ ಎಫೆಕ್ಟ್ ಮೆಡಿಸನ್ . ಯಾವುದೇ ರಾಸಾಯನಿಕ ಔಷಧಿಯನ್ನು ನಾವು ತೆಗೆದುಕೊಂಡಾಗ ಅದು ಶರೀರದಲ್ಲಿ ರಾಸಾಯನಿಕ ಅಂಶವನ್ನು ಔಷಧಿ ಮೆಮೊರಿ ಇರುವುದಿಲ್ಲ. ಲಕ್ಷಾಂತರ ವರ್ಷಗಳಿಂದ ಕೂಡಿರ್ತಕ್ಕಂತ ಮೆಮೊರಿ. ಕೆಮಿಕಲ್ ಔಷಧಿಯನ್ನು ಒಳಗೊಂಡಿರುವುದಿಲ್ಲ. 200 ವರ್ಷಗಳ ಒಳಗಿನ ಹಿಂದೆ. ಅವಾಗಿನ ಕಾಲದಲ್ಲಿ ನಾಟಿ ವೈದ್ಯರಿದ್ದರೂ.
ಹಳ್ಳಿಗಳಲ್ಲಿ ಪಂಡಿತರು ಇರುತ್ತಿದ್ದರು. ಅವರೆಲ್ಲ ಈ ವನ ಮೂಲಕ್ಕೆ ಔಷಧಿಗಳಿಂದ ಪರಿಹಾರವನ್ನು ಒದಗಿಸಿ ಕೊಡ್ತಾ ಇದ್ರು.ಹಿಂದಿನ ಕಾಲದಲ್ಲಿ ಗಿಡಮೂಲಿಕೆ ಔಷಧಿಗಳನ್ನು ಸೇರಿಸ್ತಾ ಬಂದಿರುವುದರಿಂದ ಜ್ಞಾಪಕ ಶಕ್ತಿ ಚೆನ್ನಾಗಿರುತ್ತೆ.ಕೆಮಿಕಲ್ ಔಷಧಿಯನ್ನು ಉಪಯೋಗಿಸುವುದರಿಂದ .ಅದು ಮೆಮೊರಿಯಲ್ಲಿ ಸ್ಟೋರೇಜ್ ಇರುವುದರಿಂದ.ಇದು ಹೊಸದಾಗಿ ಬಂದಿರುವ ಫಾರಿನ್ ಔಷಧಿ.ಕೆಮಿಕಲ್ ಬಂದಿದೆ ಅಂತ ಹೇಳಿ.ಲಿವರ್ ಅದನ್ನು ಒಳಗಡೆ ಬಿಡುವುದಿಲ್ಲ.ಕೆಮಿಕಲ್ ತಡೆತಕಂತ ಕೆಲಸವನ್ನು ಲಿವರ್ ಮಾಡುತ್ತದೆ.
ಶರೀರಕ್ಕೆ ಹಾನಿಕಾರಕ ರಾಸಾಯನಿಕ ಅಂಶಗಳನ್ನು ಬಿಡದಂತೆ ತಡೆಯುತ್ತದೆ. ಮತ್ತೆ ಬ್ಲಡ್ ಅಲ್ಲಿ ಬಿದ್ದಿರ್ತಕ್ಕಂತ ಗ್ಲುಕೋಸನ್ನ ಕಣಗಳನ್ನು ಹೀರಿಕೊಂಡು. ತನ್ನೊಳಗಡೆ ಇಟ್ಟುಕೊಳ್ಳುತ್ತದೆ. ಒಳಗಡೆ ಇತ್ತು ಅಂದ್ರೆ ಶುಗರ್ ಬ್ಲಡ್ ಪ್ರಚಾರ ಹೆಚ್ಚು ಮಾಡುತ್ತದೆ.ಇದನ್ನೆಲ್ಲ ಒಳಗಡೆ ಇಟ್ಟುಕೊಂಡು ಶರೀರವನ್ನು ರಕ್ಷಣೆ ಮಾಡುತ್ತದೆ. ಜಾಸ್ತಿ ತುಂಬಿದಷ್ಟು ಪ್ಯಾಟಿ ಲಿವರ್ ಆಗುತ್ತೆ. ಫ್ಯಾಟಿ ಲಿವರ್ ಜಾಸ್ತಿ ಆಗುತ್ತಾ ಲಿವರ್ ಸೊರ್ಸ ಜಾಸ್ತಿಯಾಗಿ ಕೆಲವೊಮ್ಮೆ ಕ್ಯಾನ್ಸರ್ ಆಗುತ್ತೆ.
ಲಿವರ್ ಗೆ ಹೆಚ್ಚು ಪಾಯಿಸನ್ ಅನ್ನ ಹಾಕಬಾರದು ಅಂತ ಹೇಳಿದ್ರೆ ಆಹಾರ ಸರಿಯಾಗಿ ತಿಳ್ಕೊಂಡು ನಾವು ಸೇವನೆ ಮಾಡಬೇಕು. ಬೇಕರಿ ಪದಾರ್ಥಗಳನ್ನು ಟೆಸ್ಟಿಂಗ್ ಪೌಡರ್ ಸಾಲ್ಟ್ ಮೈದಾ ಹಿಟ್ಟು ಹರಿಫೆಂಡ್ ಆಯಿಲ್.ಇವೆಲ್ಲ ಲಿವರ್ ಗೆ ಅತ್ಯಂತ ಅಪಾಯಕಾರಿ.ಲಿವರ್ ಅನ್ನು ಸ್ವಚ್ಛ ಮಾಡುವುದಕ್ಕೆ..ನೆಲನೆಲ್ಲಿಯನ್ನು ಎಲೆಯನ್ನ ಮತ್ತು ಕಾಂಡಗಳನ್ನು ಎಷ್ಟು ಪ್ರಮಾಣದಲ್ಲಿ ಹಾಕಬೇಕು ಅಂದ್ರೆ. ಯಾರು ಎಷ್ಟು ವಯಸ್ಸಿನವರು ಇರ್ತಾರೋ ಅವರ ಒಂದು ವಯಸ್ಸಿಗೆ ತಕ್ಕ ಹಾಗೆ ಸೇವನೆ ಮಾಡಬೇಕಾಗುತ್ತದೆ. ಅವರ ಒಂದು ಮುಷ್ಟಿಯಷ್ಟು ಚಿಕ್ಕವರಿದ್ದರೆ ಅವರು ಒಂದು ಕೈ ಮುಷ್ಟಿ.
ದೊಡ್ಡೋರ್ ಇದ್ರೆ ದೊಡ್ಡೋರ್ ಕೈಯಲ್ಲಿ ಒಂದು ಮುಷ್ಟಿ ಆದರೆ ಎಲೆಯನ್ನು ಕಾಂಡ ಸಮೂಲವನ್ನು ತೆಗೆದುಕೊಳ್ಳಬೇಕು.ಕಾಂಡದ ಮೇಲಿರ್ತಕ್ಕಂತ ಭಾಗವನ್ನು ತೆಗೆದುಕೊಳ್ಳಿ ಅದರ ಒಂದು ಮುಷ್ಟಿಯನ್ನು ಒಂದು ಅರ್ಧ ಲೀಟರ್ ನೀರಿನಲ್ಲಿ ಹಾಕಿ ಕುದಿಸಿ.ಕುದಿಸಿದ ನಂತರ .ಅದು ನೂರು ಎಂಎಲ್ಎಗೆ ಇಳಿದಾಗ. ಅದನ್ನು ಶೋಧಿಸಿಕೊಂಡು ಅದನ್ನ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಕುಡಿಯಬೇಕು.ಇದಾದ ಮೇಲೆ ಮಧ್ಯಾಹ್ನ ಅದನ್ನೇ ಒಂದು ಮುಷ್ಟಿಯಷ್ಟು ತೆಗೆದುಕೊಂಡು ನೀರ್ ಹಾಕಿ ಜಜ್ಜಿ ರಸ ತೆಗೆದು ಆ ರಸವನ್ನು ಬಟ್ಟೆಯಲ್ಲ ಹಾಕಿಂಡಿ ಒಂದು ಐವತ್ತು ಎಮ್ಎಲ್ ನಷ್ಟು ರಸವನ್ನು ಮಧ್ಯಾಹ್ನ ಸಮಯದಲ್ಲಿ ಕುಡಿಯಬೇಕು.
ಇನ್ನ ಸಾಯಂಕಾಲದ ಹೊತ್ತಿಗೆ. ಪುನಹ ನೆಲನೆಲ್ಲಿಯನ್ನು ಜೀರಿಗೆಯೊಂದಿಗೆ ಕುದಿಸಬೇಕು. ಅರ್ಧ ಲೀಟರ್ ನೀರಿನಲ್ಲಿ ಕುದಿಸಿ ನೂರ್ ಎಂ ಎಲ್ ಎ ಗೆ ಇಳಿಸಿ ಅದನ್ನ ಮತ್ತೆ ಪುನಃ ಆಹದ ನಂತರ ಸೇವನೆ ಮಾಡಬೇಕು. ಹೀಗೆ 21 ದಿನ ಸೇವನೆ ಮಾಡಿದರೆ. ನಿಮ್ಮ ಲಿವರ್ ಸ್ವಚ್ಛ ಆಗುತ್ತದೆ. ಗಲೀಜ್ ಆಗಿರತಕ್ಕಂತ ಲಿವರು ಕಪ್ಪಾಗಿರುತ್ತೆ. ನೆಲ ನಲ್ಲಿ ಲಿವರ್ ಗೆ ಒಳ್ಳೆಯ ಉಪಯೋಗ.
ಲಿವರ್ನ ಔಷಧಿಗಳು ಬಹಳ ಇದ್ದಾವೆ ಕಾಲ ಮೇಘ, ಶರಾಪುಕ , ಪುನರ್ನವ ಅಂತ ಇದೆ. ಇವು ಜಾಸ್ತಿ ಬೇಗ ನಿಮಗೆ ಸಿಗುವುದಿಲ್ಲ. ಶರಪುಂಕನು ಅಷ್ಟೇ ಇದೇ ರೀತಿ ನೀವು ಜಜ್ಜಿರ ರಸ ತೆಗೆದು ಆಮೇಲೆ ಅದರ ಕಷಾಯವನ್ನು ಕುಡುದ್ರು ಕೂಡ ಅದ್ಭುತ ಲಾಭವನ್ನು ಶರಪಂಕ ಮಾಡುತ್ತದೆ. ನೆಲನೆಲ್ಲಿ ಆಲ್ಮೋಸ್ಟ್ ಎಲ್ಲಾ ಹೊಲದಲ್ಲಿ ಸಿಗುತ್ತದೆ. ಶರಪುಂಕ ಕೆಲವೊಂದು ಕಡೆ ಸಿಗುತ್ತೆ ಕೆಲವೊಂದು ಕಡೆ ಸಿಗುವುದಿಲ್ಲ. ಅದಕ್ಕೆ ಕೊಕ್ಕೆ ಗಿಡ ಅಂತ ಹೇಳುತ್ತಾರೆ.. ಅದು ಸಿಕ್ರೆ ಮಾಡ್ಕೊಬೋದು ಇದು ಸಿಕ್ರೆ ಮಾಡಿಕೊಳ್ಳಬಹುದು. ನಿಮ್ಮ ಲಿವರ್ ನೂರು ವರ್ಷ ಹೆಲ್ದಿ ಆಗಿರುತ್ತೆ.
ಲಿವರಿನ ಸಮಸ್ಯೆಯಿಂದಾಗಿ ಡಯಾಬಿಟಿಕ್ ಬರುತ್ತೆ, ಆರ್ಥೋರಿಟಿಸ್ ಬರುತ್ತೆ, ಕಿಡ್ನಿ ಪ್ರಾಬ್ಲಮ್ ಬರುತ್ತೆ, ಕಣ್ಣಿನ ಸಮಸ್ಯೆಗಳು ಬರುತ್ತೆ ಚರ್ಮವಾದಿಗಳು ಬರುತ್ತೆ. ಅತಿಯಾಗಿ ಬೊಜ್ಜು ಕ್ರಿಯೆಟ್ ಆಗುತ್ತೆ. ಲಿವರ್ ನ ಸಮಸ್ಯೆಯಿಂದ ಹಾರ್ಟ್ ಅಟ್ಯಾಕ್ ಆಗುವುದು. ಲಿವರ್ ನ ಸಮಸ್ಯೆಯಿಂದ ನರ ದೌರ್ಬಲ್ಯ ಬರುವುದು, ಲಿವರ್ ಸಮಸ್ಯೆಯಿಂದ ಬಂಜೆತನ ಸಮಸ್ಯೆ, ನಪಂಸಕ ಸಮಸ್ಯೆ ಶರಿದರಲ್ಲಿ ಪಿತ್ತ ಜನ್ಯ ಬರುವಂತದ್ದು ಸುಮಾರು 80 ಕು ಅಧಿಕ ವ್ಯಾಧಿಗಳು ಬರುವಂತೆ ಕಾರಣ ಲಿವರಿನ ಒಂದು ನಿಷ್ಕ್ರಿಯತೆ.ಅದಕ್ಕೆ ಲಿವರ್ ಸ್ವಚ್ಛ ಆದರೆ ನಿಮ್ಮ ಜೀವನದಲ್ಲಿ ಸರಿಸುಮಾರು 80 ಪರ್ಸೆಂಟ್ ಕಾಯಿಲೆ ಗಳಿಂದ ಬಚವಾಗಬಹುದು.