ಮಕ್ಕಳಿಗೆ ದೃಷ್ಟಿ ಯಾವಾಗ ತೆಗೆಯಬೇಕು?

ಮಕ್ಕಳಿಗೆ ದೃಷ್ಟಿ ಯಾವಾಗ ತೆಗೆಯಬೇಕು:ಮೊದಲನೆಯದಾಗಿ ಮಕ್ಕಳು ಇದ್ದಕ್ಕಿದ್ದ ಹಾಗೆ ಅಳುವುದು ಕೆಲವೊಮ್ಮೆ ಮಕ್ಕಳು ಇದ್ದಕ್ಕಿದ್ದ ಹಾಗೆ ಅಳಲು ಪ್ರಾರಂಭಿಸಿದರೆ ಏನೇ ಮಾಡಿದರೂ ಸಹ ಅಳುವುದನ್ನು ನಿಲ್ಲಿಸುವುದಿಲ್ಲ ರಚ್ಚೆ ಇಡಿಯುತ್ತಾರೆ ಈ ಸಮಯದಲ್ಲಿ ನಾವು ಮಗುವಿನ ಹೊಟ್ಟೆಯನ್ನು ಮುಟ್ಟಿ ನೋಡಿದಾಗ ಹೊಟ್ಟೆಯೂ ಗಟ್ಟಿಯಾಗಿ ಇದ್ದರೆ ಹೊಟ್ಟೆ ನೋವು ಎಂದು ಅರ್ಥ ಮಾಡಿಕೊಳ್ಳಬೇಕು.

ಕೆಲವೊಮ್ಮೆ ಹೊಟ್ಟೆ ಭಾಗವು ಸಾಫ್ಟ್ ಆಗಿ ಇದ್ದರೂ ಸಹ ಮಕ್ಕಳು ಅಳಲು ಪ್ರಾರಂಭಿಸಿದರೆ ಮತ್ತು ಇದ್ದಕ್ಕಿದ್ದ ಹಾಗೆ ಜ್ವರ ಬಂದರೆ ಮುಖವು ಬಾಡಿ ಹೋದ ಹಾಗೆ ಕಂಡರೆ ಆ ಮಗುವಿಗೆ ದೃಷ್ಟಿ ಆಗಿದೆ ಎಂದು ಅರ್ಥ ತಕ್ಷಣವೇ ಆ ಮಗುವಿಗೆ ದೃಷ್ಟಿಯನ್ನು ತೆಗೆಯಬೇಕು ದೃಷ್ಟಿಯನ್ನು ಮಗುವಿಗೆ ಯಾವ ಸಮಯದಲ್ಲಿ ತೆಗೆಯಬೇಕು ಎಂದರೆ ಮತ್ತು ಮಗುವಿಗೆ ಯಾವ ಯಾವ ರೀತಿ ದೃಷ್ಟಿಯನ್ನು ತೆಗೆಯಬೇಕು ಎಂದು ಈಗ ನಾವು ನೋಡೋಣ

ಮಕ್ಕಳಿಗೆ ದೃಷ್ಟಿ ಯಾವಾಗ ತೆಗೆಯಬೇಕು: ಮೊದಲನೆಯದಾಗಿ ಕಲ್ಲುಪ್ಪನ್ನು ತೆಗೆದುಕೊಂಡು ಎಡಗೈಯಲ್ಲಿ ಹಿಡಿದುಕೊಳ್ಳಬೇಕು ನಂತರ ಅದನ್ನು ಮಗುವಿಗೆ ಮೂರು ಬಾರಿ ನಿವಾರಿಸಬೇಕು ನಂತರ ಆದಿ ಕಣ್ಣು ಬೀದಿ ಕಣ್ಣು ಪೀಡೆ ಕಂಡು ಹೋಗಲಿ ಎಂದು ಹೇಳುತ್ತಾ ನಾವು ದೃಷ್ಟಿಯನ್ನು ತೆಗೆಯಬೇಕು ನಂತರ ಅದಕ್ಕೆ ಮೂರು ಬಾರಿ ಉಗಿದು ಅದನ್ನು ಯಾವುದಾದರೂ ತೊಳೆಯದೇ ಇರುವ ಜಾಗದಲ್ಲಿ ನೀರಿನಲ್ಲಿ ಹಾಕಿಬಿಡಿ ನಂತರ ಆ ಉಪ್ಪು ಕರಗಿದ ಹಾಗೆ ದೃಷ್ಟಿಯು ಸಹಕರಿಗೆ ಹೋಗುತ್ತದೆ ಎಂದು ಅರ್ಥವಿದೆ. ಹಸಿ ಬೆಳ್ಳುಳ್ಳಿ ತಿನ್ನುವುದರ ಪ್ರಯೋಜನಗಳು.?

ಎರಡನೆಯದಾಗಿ ಕಲ್ಲುಪ್ಪನ್ನು ತೆಗೆದುಕೊಂಡು ಜೊತೆಗೆ ಎರಡು ಒಣಗಿದ ಮೆಣಸಿನ ಕಾಯಿಯನ್ನು ತೆಗೆದುಕೊಂಡು ಮತ್ತು ಸಾಸಿವೆಯನ್ನು ತೆಗೆದುಕೊಂಡು ಎಡಗೈಯಲ್ಲಿ ಹಿಡಿದುಕೊಂಡು ಮಗುವಿಗೆ ದೃಷ್ಟಿಯನ್ನು ತೆಗೆಯಬೇಕು ನಂತರ ಅದನ್ನು ಮನೆಯಲ್ಲಿ ಉರಿಯುತ್ತಿರುವ ವಲಯ ಒಳಗೆ ಹಾಕಿಬಿಡಬೇಕು

ಮೂರನೆಯದು ಯಾವುದು ಎಂದರೆ ಹೊರಗೆ ಕಡ್ಡಿ ಅಂಜಿ ಅರಕೆ ಕಡ್ಡಿಯಲ್ಲಿ ಸ್ವಲ್ಪ ಹೊರಗೆ ಕಡ್ಡಿಗಳನ್ನು ತೆಗೆದುಕೊಂಡು ನಂತರ ಅದನ್ನು ಎಡಗೈಯಲ್ಲಿ ಇಟ್ಟುಕೊಂಡು ದೃಷ್ಟಿಯನ್ನು ತೆಗೆಯಬೇಕು ನಂತರ ಅದನ್ನು ಯಾವುದಾದರೂ ಮೂಲೆಯಲ್ಲಿ ಬೆಂಕಿಯನ್ನು ಸುಡಬೇಕು

ನಂತರ ನಾಲ್ಕನೆಯದಾಗಿ ಮಗುವನ್ನು ಮನೆಯ ಹೊರಗೆನಿಂದ ಕರೆದುಕೊಂಡು ಹೋಗಿ ಮತ್ತೆ ಮನೆಯ ಒಳಗೆ ಕರೆದುಕೊಂಡು ಬರುವಾಗ ಕೆಂಪು ಆರತಿಯನ್ನು ಮಾಡಬೇಕು ನಂತರ ಆ ಕೆಂಪು ನೀರನ್ನು ಮೂರು ರೋಡು ಸೇರುವ ಜಾಗಕ್ಕೆ ಹಾಕಬೇಕು

ನಂತರ ಐದನೆಯದಾಗಿ ಹೆಣ್ಣು ಮಕ್ಕಳು ಯಾರು ದೃಷ್ಟಿಯನ್ನು ತೆಗೆಯುತ್ತಾರೋ ಅವರ ಕೂದಲಿನ ತುದಿಯನ್ನು ಹಿಡಿದು ಚೆನ್ನಾಗಿ ದೃಷ್ಟಿಯನ್ನು ತೆಗೆದು ನಂತರ ಅದನ್ನು ಚೆನ್ನಾಗಿ ಓದರಿ ಕೂದಲನ್ನು ಬಿಗಿಯಾಗಿ ಗಂಟಾಕಿ ಕೊಳ್ಳಬೇಕು

ಈಗ ನಾವು ಯಾವ ರೀತಿ ಮಗುವಿಗೆ ದೃಷ್ಟಿಯನ್ನು ತೆಗೆಯಬಹುದು ಎಂದು ತಿಳಿದುಕೊಂಡಿದ್ದೇವೆ ಈ ದೃಷ್ಟಿಯನ್ನು ನಾವು ಯಾವ ಸಮಯದಲ್ಲಿ ತೆಗೆಯಬೇಕು ಎಂದರೆ ಯಾವುದೇ ಕಾರಣಕ್ಕೂ ಮಕ್ಕಳಿಗೆ ದೃಷ್ಟಿಯನ್ನು ತೆಗೆಯುವಾಗ ಸಂಜೆಯ ವೇಳೆಯಲ್ಲಿ ತೆಗೆಯಬೇಕು ದೃಷ್ಟಿಯನ್ನು ನಾವು ಮಂಗಳವಾರ ಶುಕ್ರವಾರ ಭಾನುವಾರ ನಿಮ್ಮೂರು ದಿನಗಳಲ್ಲಿ ತೆಗೆದರೆ ತುಂಬಾ ಎಫೆಕ್ಟಿವ್ ಆಗಿ ಇರುತ್ತದೆ ಮಕ್ಕಳು ಬೆಚ್ಚಿ ಬೀಳುವುದಾಗ ಮತ್ತು ಏನನ್ನಾದರೂ ನೋಡಿ ಹೆದರಿದಾಗ ನೀವು ಕೆಂಪು ನೀರನ್ನು ಮಾಡಿ ದೃಷ್ಟಿ ತೆಗೆದು ಆ ನೀರನ್ನು ಮಗುವಿಗೆ ಹಣೆಗೆ ಹಚ್ಚಿ ನಂತರ ಅದನ್ನು ಮೂರು ದಾರಿ ಸೇರುವ ಜಾಗಕ್ಕೆ ಹಾಕಬೇಕು ಈ ರೀತಿ ಮಾಡಿದರೆ ಅವರು ಭಯಪಟ್ಟಿದ್ದರೆ ಹೆದರಿಕೊಂಡಿದ್ದರೆ ಈ ರೀತಿ ಸಮಸ್ಯೆಗಳಿಗೂ ನಿವಾರಣೆ ಸಿಗುತ್ತದೆ.

Leave a Comment