ನರಗಳಲ್ಲಿ ಬಲಹೀತನೆ ಸೆಳೆತ ನೋವು,ವೀಕ್ ನೆಸ್ ಕೈ ಕಾಲು ಜೋಮು ಹಿಡಿಯುವುದು ಪಾದದ ಉರಿ ಸಂಪೂರ್ಣ ಮಾಯಾಗತ್ತೆ!

ನರಗಳಲ್ಲಿ ಉಂಟಾಗುವಂತಹ ವಿಪರೀತ ನೋವು ಮತ್ತು ಸಮಸ್ಯೆಗಳು ತೀವ್ರವಾದ ನೋವು ಅದಕ್ಕೆ ವಿಶೇಷವಾದಂತಹ ವಿಳೆದೆಲೆಯ ಜೊತೆ ಒಂದು ಮುಖ್ಯವಾದ ವಸ್ತುವನ್ನು ಸೇರಿಸಿ ಮಾಡಿದರೆ ಆ ನೋವು ಖಂಡಿತವಾಗಿಯೂ ಹೋಗುತ್ತದೆ. ವಿಳ್ಳೆದೆಲೆ ಮತ್ತು ಈ ವಸ್ತುವನ್ನು ಬಳಸಿದರೆ ನೀವು ನೋವನ್ನು ತುಂಬಾ ಸುಲಭವಾಗಿ ಊಹಿಸಿಕೊಳ್ಳಬ ಹುದು ಪ್ರತಿದಿನ ಮೂರು ಬಾರಿ ತೆಗೆದುಕೊಳ್ಳಬೇಕು ಅದು ನೀವು ಬರಿ ಏಳು ದಿನ ತೆಗೆದುಕೊಂಡರೆ ಸಾಕು ನಿಮ್ಮ ಎಲ್ಲಾ ನೋವು ಮಾಯವಾ ಗುತ್ತದೆ.

ನಿಮಗೆ ಸಂಪೂರ್ಣವಾಗಿ ನರದ ಸಮಸ್ಯೆ ಕಡಿಮೆಯಾಗುತ್ತದೆ ಕೈಕಾಲುಗಳು ವಿಪರೀತವಾದ ನೋವು ಬರುತ್ತದೆ ಕಾಲುಗಳು ಜೋಮು ಕಟ್ಟುತ್ತದೆ ತುಂಬಾ ವೀಕ್ನೆಸ್ ಆಗುತ್ತದೆ ಉರಿ ಉಂಟಾಗುತ್ತದೆ. ಕೆಲವ ರಿಗೆ ರಾತ್ರಿ ಮಲಗಿದಾಗಲೂ ಕೂಡ ಕಾಲುಗಳು ಉರಿ ಬರುತ್ತದೆ.ಸೊಂಟದಿಂದ ಕೆಳಭಾಗದವರೆಗೂ ನೋವು ಬರುತ್ತದೆ ನರಗಳ ಸೆಳೆತ ತುಂಬಾ ಬರುತ್ತದೆ ಈ ಸಮಸ್ಯೆಗಳಿಗೆ ಆಂಗ್ಲಭಾಷೆಯಲ್ಲಿ ಸಿಯಾಟಿಕ್ ಎಂದು ಹೇಳುತ್ತಾರೆ.

ಮೊದಲಿಗೆ ನಾವು ವಿಳ್ಳೇದೆಲೆ ಅನ್ನು ತೆಗೆದುಕೊಳ್ಳಬೇಕು ವಿಳ್ಯದೆಲೆಯಲ್ಲಿ ತುಂಬಾ ತರದ ವೀಳ್ಯದೆಲೆ ಇದೆ ಕಡುಕಪ್ಪು ವಿಳ್ಳೆದೆಲೆ ಇರುತ್ತದೆ ಮತ್ತು ಎಲೆಹಸಿರು ವಿಳ್ಳೆದೆಲೆ ಇರುತ್ತದೆ ಮೈಸೂರು ವೀಳ್ಯದೆಲೆ ಮತ್ತು ಅಂಬಾ ಡಿ ವೀಳ್ಯದೆಲೆ ಇತರ ಸುಮಾರು ಎಲೆಗಳು ಇರುತ್ತವೆ. ಮನೆಗಳಲ್ಲಿ ನಾವು ಚಿಕ್ಕ ಚಿಕ್ಕ ವೀಳ್ಯದೆಲೆಗಳನ್ನು ಬಳಸುತ್ತೇವೆ ಅದು ಆದಷ್ಟು ಕಪ್ಪು ಕಲರ್ ವಿಳ್ಳೆದೆಲೆ ಇರುತ್ತದೆ ಆಗಿಲ್ಲ ಇನ್ನು ವಿಳ್ಳೇದೆಲೆ ಯಲ್ಲಿ ಔಷಧಿ ಗುಣ ಸ್ವಲ್ಪ ಸ್ಟ್ರಾಂಗ್ ಆಗಿ ಇರುತ್ತದೆ ವಿಳ್ಳೇದೆಲೆ ಯಲ್ಲಿ ನರ ಮಂಡಲಕ್ಕೆ ತುಂಬಾ ಸ್ಟ್ರಾಂಗ್ ಕೊಡುತ್ತದೆ

ವಿಳೆದೆಲೆ ಏನು ನಾವು ತೆಗೆದುಕೊಳ್ಳುವುದರಿಂದ ದೇಹದ ನರಕ್ಕೆ ಒಂದು ಬಲ ಸಿಕ್ಕಂತಾಗುತ್ತದೆ ಐದರಿಂದ ಆರು ವೀಳ್ಯದೆಲೆಯನ್ನು ಕಿತ್ತುಕೊಳ್ಳಿ ಅದನ್ನು ನೀವು ಸಣ್ಣ ಸಣ್ಣದಾಗಿ ಪೀಸ್ ಮಾಡಿ ಮತ್ತು ಅದರ ಜೊತೆಗೆ ಯಾವುದಾದರೂ ಒಂದು ಚೆನ್ನಾಗಿರುವ ಬೇರಿನ ಬೀಜವನ್ನು ಎರಡನ್ನು ಸೇರಿಸಿ ಚೆನ್ನಾಗಿ ಪುಡಿ ಮಾಡಿ ಪುಡಿಮಾಡಿಕೊಂಡು 1 ಬಾಂಡಲಿ 1 ಚಮಚ ಎಣ್ಣೆ ಹಾಕಿ ಎರಡನ್ನು ಪುಡಿಯನ್ನು ಕೂಡ ಫ್ರೈ ಮಾಡಿಕೊಳ್ಳಿ ಅದನ್ನು ಒಂದು ಲೋಟಕ್ಕೆ ಸೋಸಿಕೊಂಡು ಸ್ವಲ್ಪ ಬಿಸಿ ಮಾಡಿ ಅದನ್ನು ನೀವು ಪ್ರತಿದಿನ ಮೂರು ಬಾರಿ ಹೇಳು ದಿನಗಟ್ಟಲೆ ತಿಂದರೆ ನಿಮಗೆ ನಡೆದ ಯಾವುದೇ ತರದ ಸಮಸ್ಯೆಗಳು ಬರುವುದಿಲ್ಲ.

Leave A Reply

Your email address will not be published.