2023ರ ವೃಷಭ ರಾಶಿ ವರ್ಷ ಭವಿಷ್ಯ!80% ಅದೃಷ್ಟ 100% ರಾಜಯೋಗ

2023ನೇ ವೃಷಭ ರಾಶಿಯವರ ರಾಶಿ ಭವಿಷ್ಯ ಹೇಗಿದೆ ಹಾಗೆ 2023ರ ತುಂಬಾನೇ ಅದೃಷ್ಟ ವರ್ಷ ಅಂತ ಹೇಳಿದ್ದಾರೆ ತಪ್ಪಾಗಲಾರದು. 80% ಈ ರಾಶಿಯವರಿಗೆ ಈ ವರ್ಷ ಒಳ್ಳೆಯದಾಗುತ್ತದೆ. ಹಾಗೆ ಅದೃಷ್ಟ ಎಂದರೆ ಈ ರಾಶಿಯವರಿಗೆ. ಇರುವ ಹಾಗೆ ಅದೃಷ್ಟ ಬರಬೇಕು ಇವರಿಗೆ ಹೀಗೆ ವಿಪರೀತವಾಗಿ ರಾಜಯೋಗ ಶುರುವಾಗುತ್ತದೆ.ಹಾಗಾದರೆ 2023ರ ವೃಷಭ ರಾಶಿಯವರ ಸಂಪೂರ್ಣ ಜೀವನ. ಅನುಕೂಲಗಳು. ಅನಾನುಕೂಲಗಳು. ಪರಿಹಾರಗಳು ಎಲ್ಲವನ್ನು ಕೂಡ ಸಂಪೂರ್ಣವಾಗಿ ನೋಡೋಣ ಬನ್ನಿ.

ವೃಷಭ ರಾಶಿಯವರ ಯೋಗವನ್ನು ತಂದು ಕೊಡುವಂತಹ ಗ್ರಹಗಳೆಂದರೆ. ಅದು ಮೂರು ಗ್ರಹ ಅವುಗಳಲ್ಲಿ ಎರಡು ಗ್ರಹಗಳ ಸಂಚಾರ ತುಂಬಾನೇ ಚೆನ್ನಾಗಿದೆ. ಹಾಗೆ ಈ ವರ್ಷದಲ್ಲಿ 80% ಒಳ್ಳೆಯದಾಗುತ್ತದೆ. ಹಾಗೆ ವೃಷಭ ರಾಶಿಯವರ ಅಧಿಪತಿ ಶುಕ್ರ ಗ್ರಹ. ಶನಿ ಗ್ರಹದಲ್ಲಿ ಸಂಚಾರ ಮಾಡುವುದರಿಂದ. ಭಾಗ್ಯೋದಯವಾಗಿರುತ್ತದೆ. ವಿಪರೀತ ಎಂದರೆ ವಿಪರೀತವಾಗಿ ಈ ರಾಶಿಯವರಿಗೆ 100% ಸಿಗುತ್ತದೆ.

ಶುಕ್ರ ಮತ್ತು ಶನಿದೇವ ಇಬ್ಬರು ಕೂಡ ಒಂದಾದರೆ. ಮಹಾಲಕ್ಷ್ಮಿ ಯೋಗ ಈ ರಾಶಿಯವರಿಗೆ ಸಿಗುತ್ತದೆ. ಬುಧ ಗ್ರಹ ಕೂಡ ಈ ರಾಶಿಯವರಿಗೆ ಚೆನ್ನಾಗಿದೆ. ರಾವು ಮತ್ತು ಕೇತು ತುಂಬಾ ಚೆನ್ನಾಗಿರುವುದರಿಂದ. ಶತ್ರುಗಳ ಸಂಹಾರವಾಗುತ್ತದೆ. ಗುರು ಗ್ರಹ ಒಳ್ಳೆಯ ದನ್ನು ತಂದುಕೊಡುತ್ತದೆ. ಆದರೆ ಈ ರಾಶಿಯವರಿಗೆ 20% ಸ್ವಲ್ಪ ತೊಂದರೆಗಳಾಗುತ್ತದೆ. ಹಾಗಾದರೆ 80% ಯಾವ ರೀತಿಯ ಲಾಭ ಸಿಗುತ್ತದೆ ಅಂತ ನೋಡೋಣ.

ಈ ರಾಶಿಯಲ್ಲಿ ಜನಿಸಿದಂತಹ ವಿದ್ಯಾರ್ಥಿಗಳಿಗೆ ಉತ್ತಮ ವರ್ಷ ಆಗಿರುವುದರಿಂದ. ಬುಧ ಸೂರ್ಯನಿಂದ ಉತ್ತಮ ವಾದ ಸರ್ಕಾರದ ಸವಲತ್ತು ಸಿಗುತ್ತದೆ. ಸರ್ಕಾರಿ ಕೆಲಸಗಾರರಿಗೆ ಸಕ್ಸಸ್ ಆಗಿರುತ್ತದೆ. ಅಂದರೆ ಎಜುಕೇಶನ್ ವಿಭಾಗದಲ್ಲಿ ಕೆಲಸ ಮಾಡುವವರಿಗೆ. ಅಂದರೆ ಪ್ರೈಮರಿ ಸ್ಕೂಲ್ ಹೈಸ್ಕೂಲ್ ಕೆಲಸ ಸರ್ಕಾರಿ ಕೆಲಸಗಾರರಿಗೆ ಒಳ್ಳೆಯದಾಗಿರುತ್ತದೆ. ಅಗ್ರಿಕಲ್ಚರ್ ಅವರಿಗೂ ಕೂಡ ಒಳ್ಳೆಯದಾಗಿರುತ್ತದೆ,. ರಾಜ್ಯಕ್ಕಿ ಯದವರಿಗೆ ಸ್ವಲ್ಪ ಪರ್ವಾಗಿಲ್ಲ ಅಷ್ಟೇನೆ. ಆದರೆ ತೊಂದರೆಗಳು ಆಗುವದಿಲ್ಲ. ಪ್ರೈವೇಟ್ ಕೆಲಸಗಾರರಿಗೂ ಕೂಡ ತುಂಬಾನೇ ಚೆನ್ನಾಗಿರುತ್ತೆ. ಆದರೆ ತೊಂದರೆ ಏನು ಇರುವುದಿಲ್ಲ.

ಸ್ವಂತ ಬಿಸಿನೆಸ್ ಅವರಿಗೆ ವಿಪರೀತವಾದ ರಾಜಯೋಗ ಇರುವುದರಿಂದ. ಇವರು ಬಿಜಿನೆಸ್ ನಲ್ಲಿ ಅದ್ಭುತವಾದ ಲಾಭವನ್ನು ಪಡೆಯುತ್ತಾರೆ. ಅಂದರೆ ಸಣ್ಣದಾಗಿ ತರಕಾರಿ ಕೆಲಸ ಮಾಡುವವರು ಕೂಡ ವಿಪರೀತವಾದ ಲಾಭವನ್ನು ಪಡೆದುಕೊಳ್ಳುತ್ತಾರೆ.

ಭೂಮಿ ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಇರುವವರಿಗೆ ಅಥವಾ ಚಿನ್ನ ಬೆಳ್ಳಿ ವ್ಯಾಪಾರದಾರರಿಗೆ ತುಂಬಾನೇ ಒಳ್ಳೆಯದಾಗಿರುತ್ತದೆ. ಜ್ಯೋತಿಷ್ಯರಿಗೂ ಕೂಡ ಈ ವರ್ಷ ತುಂಬಾನೇ ಚೆನ್ನಾಗಿದೆ. ಸಮಾಜ ಸೇವಕರಿ ಗಂತು ಅದ್ಭುತ. ಸೈಟ್ ತೆಗೆದುಕೊಳ್ಳುವವರಿಗೆ. ಅಥವಾ ಮನೆ ಕಟ್ಟುವವರಿಗೆ ಹಾಗೇನೆ ಮನೆ ಕಟ್ಟಿ ಅರ್ಥಕ್ಕೆ ಬಿಟ್ಟು ಇರುವವರಿಗೆ ಈ ದಿನಗಳಲ್ಲಿ ಖಂಡಿತವಾಗಿ. ಎಲ್ಲವೂ ಕೂಡ ಸಕ್ಸಸ್ ಆಗುತ್ತದೆ.

ಹಾಗೆ ಹೊಲ ತಗೋಬೇಕು ಅನ್ನೋರಿಗೆ ಅವರ ಇಚ್ಛೆಯಂತೆ ಈಡೇರುತ್ತದೆ. ರೈತಪಿ ವರ್ಗದವರಿಗೂ ಕೂಡ ಯಾವುದೇ ಬೆಳೆ ಹಾಕಿದರೂ ಕೂಡ ಅದರಲ್ಲಿ ಸಂಪೂರ್ಣದ ವರ್ಷ ವಿಪರೀತವಾದ ಲಾಭವನ್ನು ನೋಡಲಿ ಇದ್ದೀರಾ. ಕೇಸು ಕೋರ್ಟ್ ಸಮಸ್ಯೆಗಳ್ಳು ಬಗೆಹರಿಯುತ್ತದೆ. ಶತ್ರುಗಳ ಸಂಹಾರವಾಗುತ್ತದೆ. ಕೇಸು ಕೋರ್ಟುಗಳಲ್ಲಿ ನಿಮ್ಮದೇ ಜಯವನ್ನು ಸಾಧಿಸುತ್ತೀರಾ.

ಈ ರಾಶಿಯವರಿಗೆ ಆರೋಗ್ಯದಲ್ಲಿ ತೊಂದರೆ ಕಾಣಬಹುದು ಆದ್ದರಿಂದ ಎಚ್ಚರಿಕೆಯಿಂದ ಇರಬೇಕು.
ಹಾಗೆ ರಾಹು ಕೇತು ಇರುವುದರಿಂದ ಪ್ರಯಾಣ ಯೋಗ ಇರುತ್ತದೆ ಆ ಪ್ರಯಾಣದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಯಾಕಂದ್ರೆ ಸ್ವಲ್ಪ ಸಣ್ಣಪುಟ್ಟದಂತಹ ಆಕ್ಸಿಡೆಂಟ್ಗಳು ಆಗಬಹುದು.

ವೃಷಭ ರಾಶಿಯವರು ಸ್ವಲ್ಪ ಶಾಂತ ಸ್ವಭಾವದವರು. ಆದರೆ ವೃಷಭ ರಾಶಿಯವರೆಗೆ ಕೋಪ ಹೆಚ್ಚಾಗುತ್ತದೆ. ಅವರು ಯಾವತ್ತೂ ಕೂಡ ಯಾವ ಕೆಲಸದಲ್ಲಿ ಕೂಡ ಕೋಪವನ್ನು ಮಾಡಿಕೊಂಡಿರುವುದಿಲ್ಲ. ಅವರಿಗೆ ಏನೇ ತೊಂದರೆ ಆದರೂ. ಅಯ್ಯೋ ನನ್ನ ಕೋಪದಿಂದಲೇ ಈ ರೀತಿ ಆಯ್ತು ಅಂತ ಪಶ್ಚಾತಾಪ ಪಡುತ್ತಾರೆ. ಹಾಗೆ ಮಾನಸಿಕವಾದ ಒತ್ತಡವನ್ನು ಕೂಡ ಅನುಭವಿಸುತ್ತಾರೆ. ಗಂಡ ಹೆಂಡತಿ ಮಕ್ಕಳ ನಡುವೆ ಸಣ್ಣ ಘರ್ಷಣೆಗಳು ಇರುತ್ತೆ. ಅಕ್ಕ ತಂಗಿ ಅಣ್ಣ ತಮ್ಮಂದಿರ ನಡುವೆ ಜಗಳವಾಗುತ್ತೆ. ಹಾಗೇನೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು.

ವೃಷಭ ರಾಶಿಯವರ ಅಧಿಪತಿ ಶುಕ್ರ ಆಗಿರುತ್ತಾನೆ. ಹಾಗೇನೆ ಶುಕ್ರನ ಅಧಿದೇವತೆ ಮಹಾಲಕ್ಷ್ಮಿ ಆಗಿರುವುದರಿಂದ. ಹಾಗೇನೆ ಮಹಾಲಕ್ಷ್ಮಿ ದೇವಸ್ಥಾನಕ್ಕೆ ವಾರಕ್ಕೊಮ್ಮೆಯಾದರೂ ಹೋಗಬೇಕು. ನಿಮಗೆ ಎಷ್ಟಾಗುತ್ತೋ ಅಷ್ಟು ದಿನ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿ. ಮಹಾಲಕ್ಷ್ಮಿಗೆ ಪೂಜೆ ಮಾಡುವುದರಿಂದ. ಮಾನಸಿಕ ಒತ್ತಡಗಳು ಕಡಿಮೆ ಆಗುತ್ತದೆ.

ಸುಮಂಗಲಿಯರು ಅಕ್ಕ-ತಂಗಿಯರು ಅಥವಾ ಅಕ್ಕ ಪಕ್ಕದ ಮನೆಯವರಿಗೆ ಬಾಗಿಯನ್ನು ಕೊಡುವುದರಿಂದ. ನಿಮ್ಮ ಕಷ್ಟಗಳು 20 % ನಷ್ಟವೂ ಕೂಡ ಸರಿ ಹೋಗುತ್ತದೆ.ಲಕ್ಷ್ಮಿ ದೇವಿಯ ಮಂತ್ರವನ್ನು ಈ ರಾಶಿಯವರು ಹೇಳುವುದರಿಂದ ಇರುವಂತಹ 20% ಪ್ರಾಬ್ಲಮ್ ಕೂಡ ಪರಿಹಾರ ಮಾಡಿಕೊಳ್ಳುತ್ತಾರೆ.ವೃಷಭ ರಾಶಿಯವರು ಇಂಥ ಜೀವನ ಸಿಗುತ್ತಾ ಅಂತಾನೂ ಕೂಡ ಊಹೆ ಮಾಡಿಕೊಂಡಿರುವುದಿಲ್ಲ. ಅಷ್ಟು ದೊಡ್ಡ ಮಟ್ಟದಲ್ಲಿ ಲಾಭವನ್ನೇ ಪಡೆಯುತ್ತಾರೆ. ನಷ್ಟವನ್ನು ಅನುಭವಿಸುವುದಿಲ್ಲ ಹಾಗೆ ನಿಮಗೆ ಪ್ರಯಾಣದಲ್ಲಿ ಸ್ವಲ್ಪ ಎಚ್ಚರಿಕೆಯಿಂದ. ಇರುವುದು ತುಂಬಾನೇ ಉತ್ತಮ ಆದಷ್ಟು ಪ್ರಯಾಣವನ್ನು ಕಡಿಮೆ ಮಾಡುವುದು ಉತ್ತಮ ಯಾಕಂದರೆ ಸಣ್ಣ ಪುಟ್ಟ ಫ್ಯಾಕ್ಚರ್ ಗಳ ಆಗಬಹುದು. ಹಾಗೇನೆ ತುಂಬಾನೇ ಎಚ್ಚರಿಕೆಯಿಂದ ಇರುವುದು ತಮಗೆ ಉತ್ತಮ…….

Leave A Reply

Your email address will not be published.