ಸಾಮಾನ್ಯವಾಗಿ ಎಲ್ಲರೂ ಅನುಭವಿಸುವ ಲಕ್ಷಣ ಎಂದರೆ ತಲೆನೋವು. ತಲೆನೋವು ಪ್ರಪಂಚದಲ್ಲಿ ಎಲ್ಲರಿಗೂ ಬರುತ್ತೆ. ಅಟ್ಲಿಸ್ಟ್ ಒಂದು ಸಾರಿ ನಾದರೂ ಬರುತ್ತೆ. ಕೆಲವರಿಗೆ ಕಮ್ಮಿ ಇರುತ್ತೆ ಕೆಲವರಿಗೆ ಜೀವನನೇ ಸಾಕು ಅನ್ನೋಷ್ಟು ಬರುತ್ತೆ.ತಲೆನೋವು ಹೇಗೆ ಬರುತ್ತೆ ಎಂಬುದನ್ನ ತಿಳಿದುಕೊಳ್ಳೋಣ..
ತಲೆನೋವು ಅಂದ್ರೆ. ತಲೆನೋವು ಒಂದು ಸೈಡ್ ನೋಯುತ್ತಿದೆ. ಅಥವಾ ಎರಡು ಸೈಡ್ ನೋಯಿತಿರಬಹುದು. ಪೂರ್ತಿ ತಲೆನೋವು ಬರ್ತಿದ್ಯಾ ಅಂದ್ರೆ ಮುಂದೇನ ಮಾತ್ರ ಹಿಂದೇನಾ ಮಾತ್ರ ಅಥವಾ ಮೇಲೆ ಮಾತ್ರ ಹೀಗೆ ಬರ್ತಿದೆಯಾ. ಇದರ ಜೊತೆಗೆ ತಲೆನೋವುಗೆ ಬರುವ ಲಕ್ಷಣಗಳು ನೋಡ್ಕೋಬೇಕು. ಅಂದರೆ ತಲೆನೋವು ಬಂದಾಗ ಕಣ್ಣು ಮಂಜಾಗುವುದು. ಇಲ್ಲ ಎರಡು ಎರಡಾಗಿ ಕಾಣಿಸುವುದು. ಇಲ್ಲ ಕತ್ತು ನೋವು ಬರೋದು. ತುಂಬಾನೇ ತಲೆನೋವು ಬಂದು ವಾಂತಿ ಬರುವುದು. ಹೀಗೆ ತಲೆನೋವು ಜೊತೆ ಮೈಕೈ ನೋವು ಕೂಡ ಇರುತ್ತೆ.ಹೀಗೆ ಅನೇಕ ಲಕ್ಷಣಗಳು ತಲೆನೋವಿನ ಜೊತೆಗೆ ಬರುತ್ತದೆ. ತಲೆನೋವು ಹೇಗೆ ಅರ್ಥ ಮಾಡಿಕೊಳ್ಳೋಣ. ತಲೆನೋವು ಬಂದ ತಕ್ಷಣ ಡಾಕ್ಟರ್ ಹತ್ರ ಹೋಗಬೇಕ. ಯಾವಾಗ ಡಾಕ್ಟರ್ ಹತ್ರ ಹೋಗ್ಬೇಕು ಅಂದ್ರೆ.
1.. ನಿಮ್ಮ ಜೀವನದಲ್ಲಿ ಬರದೇ ಇರುವಷ್ಟು ಸಿವಿಯರಾಗಿ ತಲೆನೋವು ಬಂದರೆ. ಅಂದ್ರೆ ಸಿಡ್ಲು ಬಡಿದಾಗ ಬರುವ ತಲೆನೋವು. ಜೀವನದಲ್ಲಿ ಯಾವತ್ತೂ ಇಷ್ಟು ತಲೆನೋವು ಬಂದಿಲ್ಲ. ಆತರ ಬರುತ್ತೆ ಜೊತೆಗೆ ಕತ್ತು ನೋವು ಬರಬಹುದು. ಇತರ ಬಂದಾಗ ತಡ ಮಾಡದೆ ತಕ್ಷಣ ಆಸ್ಪತ್ರೆಗೆ ಹೋಗಬೇಕು.ಬೇರೆ ಟೈಮಲ್ಲಿ ಸಾಮಾನ್ಯವಾಗಿ ತಲೆನೋವು ಬಂದರೆ. ಒಂದು ಸತಿ ತಲೆನೋವು ಬಂದರೆ ಹಾಸ್ಪಿಟಲ್ ಗೆ ಹೋಗೋ ಅವಶ್ಯಕತೆ ಇರುವುದಿಲ್ಲ. ಸಾಮಾನ್ಯವಾಗಿ ಔಷಧಿ ಅಂಗಡಿಯಲ್ಲಿ ಸಿಗುವ ಮಾತ್ರೆಯನ್ನು ತಗೊಂಡು ಸರಿ ಹೋದರೆ. ಅದನ್ನು ಕಡೆಗಣಿಸಬಹುದು.. ಆದರೆ ಜೀವನದಲ್ಲಿ ಯಾವತ್ತೂ ಬರದೇ ಇರುವ ಹೊಸ ಲಕ್ಷಣಗಳು ಬಂದರೆ. ತಕ್ಷಣ ವೈದ್ಯರತ್ತ ಹೋಗಿ ವಾಸಿ ಮಾಡಿಕೊಳ್ಳಬೇಕು. ಇದರಿಂದಾಗಿ ತಲೆನೋವು ಕಂಟಿನಿಯಸ್ ಆಗಿ ಅಥವಾ ನಿರಂತರವಾಗಿ ದಿನ ಬರ್ತಿದೆ. ಒಂದು ವಾರಕ್ಕಿನ ಜಾಸ್ತಿ ಬಂದ್ರೆ. ಯಾವುದೇ ಲಕ್ಷಣ ಬಂದರೆ ವೈದ್ಯರನ್ನು ಕಾಣಬಹುದು.
2.. ತಲೆನೋವು ಬಂದಾಗ ಏನ್ ಮಾಡಬೇಕು ಯಾಕೆ ತಲೆನೋವು ಬರುತ್ತೆ. ವಿಷಯವನ್ನು ತಿಳಿದುಕೊಳ್ಳೋಣ. ತಲೆನೋವು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳುವುದಕ್ಕೆ. ಎರಡು ಗುಂಪಾಗಿ ವಿಂಗಡಿಸೋಣ.ವೈದ್ಯಕೀಯ ತಲೆನೋವುಶಸ್ತ್ರಚಿಕಿತ್ಸೆ ತಲೆನೋವು ಸಾಮಾನ್ಯವಾಗಿ ನಮ್ಮ ನರರೋಗ ಶತ್ತ್ರ ಚಿಕಿತ್ಸಾ ತಂತ್ರದಲ್ಲಿ ಹೀಗೆ ವಿವರಿಸಿಲ್ಲ. ಅರ್ಥಮಾಡಿಕೊಳ್ಳೋಣ.ಒಂದು ಬ್ರೈನ್ ನಲ್ಲಿ ಏನು ತೊಂದರೆ ಇರುವುದಿಲ್ಲ. ಇಂತದ್ದು ಹೆದರಿಕೊಳ್ಳೋ ಅವಶ್ಯಕತೆ ಇರುವುದಿಲ್ಲ. ವೈದ್ಯರನ್ನು ಕಂಡು ಅದಕ್ಕೆ ಟ್ರೀಟ್ಮೆಂಟ್ ಮಾಡಿದರೆ ಸಾಕು..
2 ಬ್ರೈನ್ ನಲ್ಲಿ ಟ್ಯೂಮರ್ ಆಗಿರಬಹುದು ಇಲ್ಲ ಇನ್ಫೆಕ್ಷನ್ ಅಂದರೆ ಮೆದುಳು ಜ್ವರ. ಅಥವಾ ಸ್ಟ್ರೋಕ್ ಅಥವಾ ಬ್ಲೀಡಿಂಗ್ ಆಗಿರಬಹುದು. ಇದಕ್ಕೆ ಸಜ್ಜಿ ಕಲ್ ಎನ್ನುತ್ತಾರೆ. ತಕ್ಷಣ ವೈದ್ಯರ ಹತ್ತಿರ ಹೋಗಬೇಕು.
ಸಾಮಾನ್ಯವಾಗಿ ಸಜ್ಜೆ ಕಲ್ ಹೆಡ್ ನೈಟ್ ನಲ್ಲಿ ಜೊತೆಗೆ ಸಿಂಟಮ್ ಇರುತ್ತೆ. ಉದಾಹರಣೆ.. ಜ್ಞಾನ ತಪ್ಪುವುದು ಅಥವಾ ಪಿಡ್ಸ್ ಹೆಚ್ಚು ಬರುವುದು. ಇಲ್ಲ ಅಂದರೆ ಹೆಚ್ಚಾಗಿ ವಾಮಿಟಿಂಗ್ ಬರುವುದು. ಇಲ್ಲ ಅಂದರೆ ಒನ್ ಸೈಡ್ ಕೈಕಾಲಲ್ಲಿ ಬಲ ಹೀನತೆ. ಮಾತು ತೊದಲು ವುದು. ಹೀಗೆ ಮುಖ್ಯವಾದ ತಲೆನೋವು ಜೊತೆ ಲಕ್ಷಣಗಳು ಇದ್ದರೆ ತಕ್ಷಣ ವೈದ್ಯರನ್ನು ಕಾಣಬೇಕು… ಹಾಗಾಗಿ ತಲೆ ನೋವಿಗೆ ಹೆದರುವ ಅವಶ್ಯಕತೆ ಇರುವುದಿಲ್ಲ. ಆದರೆ ವೈದ್ಯರನ್ನು ಯಾವಾಗ ಕಾಣಬೇಕು ಅನ್ನೋದು ತಿಳಿದುಕೊಳ್ಳೋದು ಉತ್ತಮ.