ಲಕ್ಷ್ಮೀ ಕವಡಿಗಳನ್ನು ನಿಮ್ಮ ಮನೆಯ ಈ ಸ್ಥಳದಲ್ಲಿ ಇಟ್ಟರೆ ದುಡ್ಡೇ ದುಡ್ಡೇ!

ಲಕ್ಷ್ಮಿ ಕವಡೆ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಲಕ್ಷ್ಮಿ ಕವಡೆ ಇದು ಸಮುದ್ರದಿಂದ ಬಂದ ಒಂದು ವಸ್ತು ಆಗಿದೆ ಲಕ್ಷ್ಮಿ ಕವಡೆ ಅಂದರೆ ಹೇಗೆ ಇರುತ್ತದೆ ಎಂದರೆ ಬಿಳಿ ಬಣ್ಣದಲ್ಲಿ ಇರುತ್ತದೆ ಈ ಕವಡೆಯ ಮೇಲ್ಮೈ ಸ್ವಲ್ಪ ಹಳದಿ ಬಣ್ಣದಲ್ಲಿ ಇರುತ್ತದೆ ಇದನ್ನು ಲಕ್ಷ್ಮಿ ಕವಡೆ ಎಂದು ಕರೆಯುತ್ತೇವೆ. ಇದು ಕವಡೆ ಎಂದರೆ ಮಹಾ ಲಕ್ಷ್ಮಿಗೆ ಬಹಳ ಬಹಳ ಇಷ್ಟ ಕವಡೆ ಶಂಖ ಗೋಮತಿ ಚಕ್ರ ಎಂದರೆ ಬಹಳ ಇಷ್ಟ ಈ ಕವಡೆ ಏಕೆ ಇಷ್ಟ ಎಂದರೆ ಇದು ಲಕ್ಷ್ಮಿಯ ತಂಗಿ ರೀತಿಯಲ್ಲಿ ಲಕ್ಷ್ಮಿ ಭಾವಿಸುತ್ತಾಳೆ ಮತ್ತು ಶಂಖವನ್ನು ತಮ್ಮ ಎನ್ನುವ ರೀತಿಯಲ್ಲಿ ಭಾವಿಸುತ್ತಾಳೆ ಮತ್ತು ಬಹಳ ಪ್ರೀತಿ ತೋರುತ್ತಾಳೆ.

ಇದು ತನ್ನ ತವರು ಮನೆಯಿಂದ ಬಂದಂತಹ ಒಂದು ಬಳುವಳಿ ಎಂದು ಭಾವಿಸುತ್ತಾಳೆ ಆ ಲಕ್ಷ್ಮಿ ತಾಯಿ. ಲಕ್ಷ್ಮಿಗೆ ಯಾವ ಮನೆಯಲ್ಲಿ ಕವಡೆ ಇರುತ್ತದೋ ಈ ಮನೆಯಲ್ಲಿ ಬಹಳ ಸಂತೋಷವಾಗಿ ಅವಳು ಸ್ಥಿರವಾಗಿ ನೆಲೆ ನಿಲ್ಲುತ್ತಾಳೆ ಎಂದು ಹೇಳುತ್ತಾರೆ ಹಾಗಾಗಿ ನೀವು ಏನು ಮಾಡಬೇಕು ಎಂದರೆ ಶುಕ್ರವಾರ ಅಥವಾ ಗುರುವಾರ ಈ ಎರಡು ದಿನಗಳಲ್ಲಿ ಯಾವತ್ತಾದರೂ ಕವಡೆ ಕೊಳ್ಳಲು ಸೂಕ್ತವಾದ ದಿನ ಆಗಿದೆ. ಐದು ಲಕ್ಷ್ಮಿ ಕವಡೆ ಕೊಂಡುಕೊಳ್ಳಿ ಈ ಕವಡೆ ತೆಗೆದುಕೊಂಡು ನಿಮ್ಮ ಮನೆಯಲ್ಲಿ

ಲಕ್ಷ್ಮಿ ವಿಗ್ರಹ ಅಥವಾ ಫೋಟೋ ಇದ್ದರೆ ಪೂರ್ವ ದಿಕ್ಕಿಗೆ ಇಟ್ಟು ಪೂಜಾ ಮಂದಿರದಲ್ಲಿ ಬೆಳಗ್ಗೆ ಸ್ನಾನ ಮಾಡಿ ಈ ಲಕ್ಷ್ಮಿ ಕವಡೆಯನ್ನು ಚಿಕ್ಕ ತಾಮ್ರದ ತಟ್ಟೆ ತೆಗೆದುಕೊಳ್ಳಿ ಅದರಲ್ಲಿ ಗಂಧ ಕುಂಕುಮ ಮತ್ತು ಕೆಂಪು ಹೂವುಗಳನ್ನು ಅಲಂಕರಿಸಬೇಕು ನಂತರ ಈ ಕವಡೆಗಳಿಗೆ ಲಕ್ಷ್ಮಿ ಅಷ್ಟೋತ್ತರ ಶತನಾಮವಳಿ ಪಠಿಸಬೇಕು ಪಠಿಸಿ ಕೆಂಪು ಅಕ್ಷತೆಯಿಂದ ಅರ್ಚನೆ ಮಾಡುತ್ತಾ ಓಂ ಸತ್ಯನಾರಾಯಣೆ ನಮಃ ಓಂ ವಿದ್ಯಾಯೆ ನಮಃ ಓಂ ಸರ್ವ ಭೂತಾಯ ನಮಃ ಹೀಗೆ ಮಹಾ ಲಕ್ಷ್ಮಿ ಅಷ್ಟೋತ್ತರ ಶತನಾಮವಳಿ 108 ಬಾರಿ ಪಠಿಸಬೇಕು.

ಇನ್ನೂ ಈ ಮಹಾಲಕ್ಷ್ಮಿ ಅಷ್ಟೋತ್ತರ ಪುಸ್ತಕ ದೊರೆಯುತ್ತದೆ ಅದನ್ನು ತಂದು ನೀವು ಖಂಡಿತ ಪಠಣ ಮಾಡಬಹುದು ಆದರೆ ಇದನ್ನು ಶುಕ್ರವಾರ ಪಠಿಸಿ ಹೀಗೆ ಮಾಡಿದರೆ ಬಹಳ ಉನ್ನತ ಮಟ್ಟದಲ್ಲಿ ಮನೆಯ ಅಭಿವೃದ್ಧಿ ಆಗುತ್ತದೆ ಈ ಕವಡೆ ಏಕೆ ಅಷ್ಟೊಂದು ಪ್ರಾಮುಖ್ಯತೆ ಹೊಂದಿದೆ ಎಂದರೆ ನೀವೇ ನೋಡಬಹುದು ಕಾಸಿಗೆ ಕವಡೆ ಎಂದು ಹೋಲಿಸುತ್ತಾರೆ. ಈ ಕವಡೆ ಪೂಜೆಯನ್ನು ಪ್ರತಿ ಶುಕ್ರವಾರ ನಿಮ್ಮ ಮನೆಯಲ್ಲಿ ಮಾಡಿದರೆ ಬಹಳ ಒಳ್ಳೆಯದು ಅಕಸ್ಮಾತ್ ಮಾಡೋಕೆ ಆಗಲಿಲ್ಲ

ಎಂದರೆ ಶ್ರಾವಣ ಮಾಸದಲ್ಲಿ ಬರುವ ಶುಕ್ರವಾರ ಈ ದಿನಗಳು ಮಾಡಬೇಕು ನಂತರ ಈ ಕವಡೆ ತೆಗೆದುಕೊಂಡು ಬಾಕ್ಸ್ ಅಲ್ಲಿ ಹಾಕಿ ಕಪಾಟಿನಲ್ಲಿ ಇಡಿ ಹೀಗೆ ಮಾಡಿದರೆ ಬಹಳ ಒಳ್ಳೆಯ ರೀತಿಯಲ್ಲಿ ಲಕ್ಷ್ಮಿಯ ಸ್ಥಿರತೆ ಇರುತ್ತದೆ. 

Leave A Reply

Your email address will not be published.