ಬರಿ 21 ದಿನದಲ್ಲಿ ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿ

ಇಂದಿನ ವಿಷಯವೇನೆಂದರೆ ಮತ್ತೊಬ್ಬರಿಗೆ ಕೇಳು ಬಯಸುವ ಇದು ಕೆಟ್ಟ ಬುದ್ಧಿ ಯಾವ ಸಮಯದಲ್ಲಿ ಬರುತ್ತದೆ ಇದಕ್ಕೆ ಕಾರಣ ಏನು ಎಂದು ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ..ಬೇರೆಯವರಿಗೆ ಕೆಟ್ಟದ್ದನ್ನು ಬಯಸುತ್ತಿದ್ದೇವೆ ಎಂದರೆ ಇದಕ್ಕೆ ಮೂಲ ಕಾರಣ ನಮ್ಮ ಪ್ರಾಣದ ವಿಕಾರ ಇದು ಒಂದು ನೋವು ನಮ್ಮ ಮನಸ್ಸಿನಲ್ಲಿ ಇರುವಂತಹ ತೊಂದರೆ ಇದಕ್ಕೆ ಕಾರಣವೆಂದರೆ ನಮ್ಮ ದೇಹದ ವಿಕಾರ ಮತ್ತು ಮನಸ್ಸಿನ ವಿಚಾರತೆ ನಾವು ಕೆಟ್ಟ ಕೆಲಸವನ್ನು ಮಾಡಿದರೆ ನಮಗೂ ಸಹ ಕೆಟ್ಟದೇ ಆಗುವುದು ಮತ್ತು ಇದರಿಂದ ಕೆಟ್ಟದೋರಾಲೋಚನೆಯೂ ಇರುತ್ತದೆ

ಇದೆಲ್ಲದಕ್ಕೂ ಒಂದು ಅತ್ಯುತ್ತಮ ಪರಿಹಾರ ಧ್ಯಾನ ಮತ್ತು ಉತ್ತಮವಾದ ಮನಸ್ಥಿತಿಯನ್ನು ಹೊಂದಲು ಮೊದಲಿಗೆ ನಾವು ಉತ್ತಮ ಆಹಾರವನ್ನು ಸೇವನೆ ಮಾಡಬೇಕು ಈ ಮೂರು ವಿಷಯದಲ್ಲಿ ನಮ್ಮ ಮನಸ್ಸು ಕೇಳುತ್ತದೆ ಆವರಣ ವಿಕ್ಷೇಪ ಮತ್ತು ಕೋಪ ಯಾವಾಗ ನಮ್ಮ ಮನಸ್ಸಿನ ತುಂಬಾ ಕೆಟ್ಟ ವಿಚಾರಗಳು ತುಂಬಿರುತ್ತದೆ ಅಲ್ಲಿಯವರೆಗೂ ದೈವ ಶಕ್ತಿಯ ನಮಗೆ ಕಾಣುವುದಿಲ್ಲ ನಿಮ್ಮ ಚಂಚಲ ಮನಸ್ಸು ಮಾತ್ರ ಕೆಟ್ಟ ಮನ ಸ್ಥಿತಿಯನ್ನು ಪರಿಹಾರ ಮಾಡಿಕೊಳ್ಳಲು ಇರುವ ಒಂದೇ ಉತ್ತಮವಾದ ವಿಷಯ ಎಂದರೆ ಧ್ಯಾನ ಮಾಡಬೇಕು

ಅಂತ ನಾವು ಯಾವುದೇ ಕಾರಣಕ್ಕೂ ಕೆಟ್ಟದನ್ನ ನಮ್ಮ ಮನಸ್ಸಿನಲ್ಲಿ ತುಂಬಿಕೊಳ್ಳಬಾರದು ನಾವು ಎಷ್ಟು ಕೆಟ್ಟ ಮನಸ್ಥಿತಿಯನ್ನು ಹೊಂದಿರುತ್ತೆವೋ ನಾವು ಬೇರೆಯವರಿಗೂ ಸಹ ಅಷ್ಟೇ ಕೆಟ್ಟದ್ದನ್ನು ಮಾಡಲು ಹೊರಟಿರುತ್ತೇವೆ ಈ ಕಾರಣದಿಂದ ನಾವು ಕೆಟ್ಟ ಮನಸ್ಥಿತಿಯನ್ನು ಯಾವುದೇ ಕಾರಣಕ್ಕೂ ಒಂದು ಬಾರದ ಕೆಟ್ಟ ವಿಚಾರಗಳಿಗೆ ದುರಲೋಚನೆ ಮಾಡಬಾರದು

ನಾವು ಧ್ಯಾನದಲ್ಲಿ ಓಂಕಾರವನ್ನು ಹೇಳುವುದರಿಂದ ನಮ್ಮ ಆತ್ಮದ ಕೆಟ್ಟ ವಿಚಾರಗಳು ದೂರವಾಗುತ್ತದೆ ತಮ್ಮ ಶರೀರವು ಸಿದ್ದಿ ಆಗಬೇಕು ಎಂದರೆ 21 ದಿನಗಳ ಕಾಲ ಕೇವಲ ಅಣ್ಣ-ತರಿಕಾರಿಗಳನ್ನು ಮಾತ್ರ ಸವಿಸಬೇಕು 21 ದಿನಗಳ ಕಾಲ ನಾವು ಯಾವ ಕೆಲಸವನ್ನು ಮಾಡುತ್ತೇವೆ ಅದು ನಮಗೆ ತುಂಬಾ ಖಾಯಂ ಆಗಿ ಇರುತ್ತದೆ ಈ ಕಾರಣದಿಂದ 21 ದಿನಗಳ ಕಾಲ ಸಾತ್ವಿಕ ಆಹಾರವನ್ನು ಸೇವಿಸಿದರೆ ಸಾತ್ವಿಕ ಗುಣಗಳು ಪಾಸಿಟಿವಿಟಿಯನ್ನು ಕ್ರಿಯೇಟ್ ಮಾಡುತ್ತದೆ.

Leave A Reply

Your email address will not be published.