ದುಷ್ಟಶಕ್ತಿ ಮತ್ತು ಕೆಟ್ಟ ದೃಷ್ಟಿ ನಿವಾರಣೆಗೆ ನಿಂಬೆಹಣ್ಣನ್ನು ಹೀಗೆ ಮನೆ ಮತ್ತು ಕೆಲಸ ಮಾಡುವ ಜಾಗದಲ್ಲಿ ಇಡಿ.

ನೀವು ಕೆಲವೊಂದು ಕಡೆ ಹೋದಾಗ ಹೊರಗಡೆ ಹೋಟೆಲ್ ಕೆಲವೊಂದು ಅಂಗಡಿ ಇತರ ಕೆಲವೊಂದು ಜಾಗಕ್ಕೆ ಹೋದಾಗ ನೀವು ಅಲ್ಲಿ ನೋಡಿರ್ತೀರ ಒಂದು ಗ್ಲಾಸ್ ಅಲ್ಲಿ ನೀರಾಕಿ ಅದ್ರಲ್ಲಿ ಒಂದು ನಿಂಬೆಹಣ್ಣನ್ನು ಹಾಕಿ ಇಟ್ಟಿರ್ತಾರೆ ಮತ್ತೆ ಇನ್ನು ಕೆಲವೊಬ್ಬರ ಮನೆಗಳಿಗೆ ನೀವು ಹೋದಾಗ ಆ ಮನೆಯಲ್ಲೂ ಕೂಡ ಕೆಲವೊಬ್ಬರು ಒಂದು ಗ್ಲಾಸ್ ಅಲ್ಲಿ ನಿಂಬೆಹಣ್ಣನ್ನು ಹಾಕಿ ಇಟ್ಟಿರ್ತಾರೆ ಅದನ್ನ ಯಾಕೆ ಇಟ್ಟಿರ್ತಾರೆ ಅಂತ ಈಗ ತಿಳಿಯೋಣ.

ದೃಷ್ಟಿ ದೋಷ ಏನಾದರೂ ಇದ್ದರೆ ತುಂಬಾನೇ ಕಷ್ಟಗಳನ್ನ ಫೇಸ್ ಮಾಡಬೇಕಾಗುತ್ತೆ ಮತ್ತೆ ಈ ದೃಷ್ಟಿ ದೋಷ ನಿವಾರಣೆಗೆ ಈ ನಿಂಬೆಹಣ್ಣು ತುಂಬಾನೇ ಯೂಸ್ಫುಲ್ ಆಗಿದೆ ಈ ನಿಂಬೆಹಣ್ಣಿಗೆ ನೆಗೆಟಿವ್ ಪವರ್ ಅನ್ನೋದು ಇದ್ದರೆ ಆ ನೆಗೆಟಿವ್ ಪವರ್ ನ ಹೋಗ್ಸೋ ಶಕ್ತಿ ಇದೆ ಅಂತಾನೂ ಹೇಳ್ತಾರೆ ಇನ್ನು ಕೆಲವೊಬ್ಬರು ಶನಿವಾರ ದಿನ ಈ ನಿಂಬೆಹಣ್ಣನ್ನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತಗೊಂಡು ಹೋಗಿ ಕೊಟ್ಟು ಪೂಜೆಯನ್ನು ಮಾಡಿಸ್ತಾರೆ ಈ ರೀತಿ ಮಾಡ್ಸುವುದರಿಂದ ನಮ್ಮ ಕಷ್ಟಗಳು ದೂರ ಆಗುತ್ತೆ ಅಂತಾನೂ ಹೇಳ್ತಾರೆ ಹೋಟೆಲ್ ಕೆಲವೊಂದು ಅಂಗಡಿಗಳಲ್ಲಿ ಇನ್ನೂ ಕೆಲವೊಂದು ಜಾಗಗಳಲ್ಲಿ ಈ ನಿಂಬೆಹಣ್ಣನ್ನು ನಿಂಬೆಹಣ್ಣು ಮತ್ತು ಮೆಣಸಿನ ಕಾಯನ್ನ ಬಾಗಿಲಿಗೆ ಕಟ್ಟಿರುತ್ತಾರೆ ಈ ರೀತಿಯಾಗಿ ಮಾಡೋದು ದೃಷ್ಟಿ ನಿವಾರಣೆ ಆಗಲಿ ಆ ರೀತಿಯಾಗಿ ಮೆಣಸಿನಕಾಯಿ ಮತ್ತು ನಿಂಬೆಹಣ್ಣನ್ನು ಕಟ್ಟಿರ್ತಾರೆ.

ನಿಮ್ಮ ಮನೆ ಮೇಲೆ ಇಲ್ಲ ನಿಮ್ಮ ವ್ಯಾಪಾರ ಬಿಸಿನೆಸ್ ಮೇಲೆ ಯಾವುದೇ ದೃಷ್ಟಿ ಬೀಳಬಾರದು ಅಂದ್ರೆ ನಿಂಬೆಹಣ್ಣಿನಿಂದ ಈ ರೀತಿ ಮಾಡಿಕೊಳ್ಳಿ, ಒಂದು ಗ್ಲಾಸಲ್ಲಿ ನೀರು ಹಾಕಿ ಅದರಲ್ಲಿ ಒಂದು ನಿಂಬೆಹಣ್ಣನ್ನು ಹಾಕಿ ನೀವು ಕೆಲಸ ಮಾಡೋ ಜಾಗದಲ್ಲಿ ಇಲ್ಲ ನಿಮ್ಮ ಹೋಟೆಲ್ ಅಂಗಡಿ ಬಿಸಿನೆಸ್ ಮಾಡುವಂತ ಜಾಗದಲ್ಲಿ ಈ ರೀತಿಯಾಗಿ ಇದ್ದರೆ ನಿಮ್ಮ ಬಿಸಿನೆಸ್ ಇಂಪ್ರೂ ಆಗುತ್ತೆ ಹಾಗೆ ನಿಮ್ಮ ಅಂಗಡಿ ಇಲ್ಲ ಹೋಟೆಲ್ ಗೆ ನಿಮ್ಮ ಬಿಸಿನೆಸ್ ಗೆ ಯಾವುದೇ ಕೆಟ್ಟ ದೃಷ್ಟಿ ಬಿದ್ರು ಕೂಡ ನಿವಾರಣೆ ಆಗುತ್ತೆ ಕೆಟ್ಟ ದೃಷ್ಟಿ ಅನ್ನೋದು ಬೀಳೋದು ಇಲ್ಲ ಮತ್ತೆ ದೃಷ್ಟಿ ಇದ್ರೇನೆ ಯಾವುದೇ ಕೆಲಸದಲ್ಲೂ ಕೂಡ ಹೇಳಿಕೆ ಅನ್ನೋದೇ ಇರಲ್ಲ ಹಾಗಾಗಿ ಈ ರೀತಿಯಾಗಿ ನಿಂಬೆಹಣ್ಣನ್ನು ಗ್ಲಾಸಲ್ಲಿ ಹಾಕಿ ನೋಡಿ ಬದಲಾವಣೆ ಅನ್ನೋದು ನಿಮಗೆ ಗೊತ್ತಾಗುತ್ತೆ ಮತ್ತೆ ನಿಮ್ಮ ಮನೇಲೂ ಕೂಡ ಈ ರೀತಿಯಾಗಿ ನಿಂಬೆಹಣ್ಣನ ಇಡಬಹುದು.

ನಿಮ್ಮ ಮನೆಯಲ್ಲಿ ಪೂಜೆ ಮಾಡಿದ್ದ ನಂತರ ಒಂದು ನಿಂಬೆಹಣ್ಣನ್ನು ತಗೊಂಡು ದೇವರ ಮುಂದೆ ಇಟ್ಟು ಅದಕ್ಕೆ ಅರಿಶಿನ ಕುಂಕುಮ ಇಟ್ಟು ನಿಂಬೆಹಣ್ಣಿಗೂ ಕೂಡ ಪೂಜೆಯನ್ನು ಮಾಡಿ ನಂತರ ನಿಮ್ಮ ಕೈಯಲ್ಲಿ ಅದನ್ನು ಹಿಡ್ಕೊಂಡು ನಿಮಗೆ ಏನು ಕೋರಿಕೆ ಇದ್ರುನು ಅದನ್ನೆಲ್ಲ ದೇವರತ್ರ ಕೇಳಿಕೊಂಡು ಆ ನಿಂಬೆ ಹಣ್ಣನ್ನು ಗ್ಲಾಸಲ್ಲಿ ನೀರ್ ಹಾಕಿ ಅದರಲ್ಲಿ ಆ ನಿಂಬೆಹಣ್ಣನ್ನು ಹಾಕಿ ದೇವರ ಮನೆಯಲ್ಲಿ ಒಂದು ಕಡೆ ಇಡಿ ಈ ರೀತಿಯಾಗಿ ಮಾಡೋದ್ರಿಂದ ನಿಮ್ಮ ಮನೆಗೆ ಯಾವುದೇ ಕೆಟ್ಟ ದೃಷ್ಟಿ ಅನ್ನೋದು ಬೀಳೋದಿಲ್ಲ ಹಾಗೆ ಮನೇಲಿ ಇರುವಂತ ನೆಗೆಟಿವ್ ಎನರ್ಜಿ ಕೂಡ ಕಡಿಮೆ ಆಗುತ್ತಾ ಹೋಗುತ್ತೆ.

ದೇವರ ಮನೆಯಲ್ಲಿ ಒಂದು ಕಡೆ ಇತರ ಇಡಿ ಇಲ್ಲಾಂದ್ರೆ ನಿಮ್ಮ ಮನೆ ಹಾಲ್ ನಲ್ಲಿ ಟೇಬಲ್ ಮೇಲೆ ಈ ನಿಂಬೆಹಣ್ಣನ್ನ ಗ್ಲಾಸ್ ನಲ್ಲಿ ಇಡಿ ಇಲ್ಲ ನಿಮ್ಮ ಮನೆಯ ಹಾಲ್ನ ಯಾವುದಾದರೂ ಒಂದು ಕಾರ್ನರ್ ನಲ್ಲಿ ಈ ರೀತಿಯಾಗಿ ನಿಂಬೆಹಣ್ಣನ್ನು ಇಡಬಹುದು ಒಂದು ಸರಿ ಅಥವಾ 15 ದಿನಕ್ಕೆ ಒಂದು ಸರಿ ನಿಂಬೆ ಹಣ್ಣನ್ನ ಮತ್ತೆ ನೀರನ್ನ ಚೇಂಜ್ ಮಾಡಿ ಮತ್ತೆ ಹೊಸದಾಗಿ ಗ್ಲಾಸ್ ನಲ್ಲಿ ನೀರನ್ನು ಹಾಕಿ ನಿಂಬೆಹಣ್ಣನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಿ ನಂತರ ನಿಂಬೆಹಣ್ಣನ್ನ ಗ್ಲಾಸ್ ಅಲ್ಲಿ ಹಾಕಿ ಈ ರೀತಿಯಾಗಿ ಇಟ್ಟುಬಿಡಿ ಪೂಜೆ ಮಾಡಿದ ನಂತರನೇ ನೀವು ಈ ರೀತಿಯಾಗಿ ನಿಂಬೆಹಣ್ಣನ್ನು ಗ್ಲಾಸಲ್ಲಿ ಹಾಕಬೇಕು

ನಿಂಬೆಹಣ್ಣನ್ನು ವಾರಕ್ಕೆ ಒಂದು ಸರಿ 15 ದಿನಕ್ಕೆ ಒಂದು ಸಾರಿ ಇಡ್ತಾ ಬನ್ನಿ ವ್ಯಾಪಾರದಲ್ಲಿ ನಾಷ್ಟ ಆಗಿದ್ರೆ ಮನೆಗೆ ಕೆಟ್ಟ ದೃಷ್ಟಿ ಬಿದ್ದಿದ್ರೆ ಈ ರೀತಿಯಾಗಿ ಇಟ್ರೆ ಖಂಡಿತವಾಗಿಯೂ ಉಪಯೋಗ ಅನ್ನೋದು ನಮಗೆ ಆಗುತ್ತೆ ಇದರಿಂದ ಏನು ತೊಂದರೆ ಇಲ್ಲ ಏನು ನಷ್ಟಾನೂ ಇಲ್ಲ ಈ ರೀತಿಯಾಗಿ ಮಾಡ್ತಾ ಬನ್ನಿ ಏನೇ ಒಂದು ಕೆಟ್ಟದಾಗಿದ್ರು ಕೂಡ ಈ ರೀತಿಯಾಗಿ ನಿಂಬೆಹಣ್ಣನ್ನು ಇಟ್ಟರೆ ಆ ನಿಂಬೆಹಣ್ಣು ನೆಗೆಟಿವ್ ಎನರ್ಜಿನ ಅಬ್ಸರ್ವ್ ಮಾಡ ಪವರ್ ನಿಂಬೆಹಣ್ಣಿಗೆ ಇರುತ್ತೆ ನೀವು ನಿಮ್ಮ ಮನೆಗಳಲ್ಲಿ ಇಲ್ಲ ಕೆಲಸ ಮಾಡೋ ಜಾಗದಲ್ಲಿ ನಿಂಬೆಹಣ್ಣನ್ನು ಗ್ಲಾಸಲ್ಲಿ ನೀರಲ್ಲಿ ಹಾಕಿ ಇಡಿ ಈ ತರ ಮಾಡೋದ್ರಿಂದ ನಮಗೆ ಲಾಸ್ ಅಂತ ಏನು ಇಲ್ಲ ಮಾಡ್ ನೋಡಿ ಒಂದ್ಸಲಿ ಟ್ರೈ ಮಾಡಿ.

Leave A Reply

Your email address will not be published.