ಸದಾ ಕಾಲ ದೀಪ ಹಚ್ಚುವುದರಿಂದ ಏನಾಗುತ್ತದೆ ಗೊತ್ತಾ

ಮನೆಗಳಲ್ಲಿ ದೀಪ ಹಚ್ಚುವುದು ಒಳ್ಳೆಯದು ಆದರೆ ಮನೆಯಲ್ಲಿ 24 ಗಂಟೆಗಳ ಕಾಲವು ದೀಪವನ್ನು ಬೆಳಗಿಸವು ಇದರಿಂದ ಆಗುವ ಪರಿಣಾಮಗಳನ್ನು ಈಗ ನಾವು ನಿಮಗೆ ತಿಳಿಸಿಕೊಡುತ್ತೇವೆ.ಮನೆಯಲ್ಲಿ ದಿನದ 24 ಗಂಟೆಗಳು ಸಹ ದೀಪವನ್ನು ಉರಿಸಬಾರದು. ಏಕೆಂದರೆ ಅನೇಕ ಜನರು ಪ್ರತಿನಿತ್ಯ ಪ್ರತಿ ಸಮಯವೂ ಸಹ ಮನೆಯ ದೇವರ ಕೋಣೆಯಲ್ಲಿ ದೀಪಾವರಿಯುತ್ತಿರುವುದು ಒಳ್ಳೆಯದು ಅಂದುಕೊಂಡಿರುತ್ತಾರೆ ಇದು ತಪ್ಪು.

ಈ ರೀತಿ 24 ಗಂಟೆಗಳ ಕಾಲ ಉರಿಯಬಾರದು 24 ಗಂಟೆಗಳು ದೇವಾಲಯಗಳಲ್ಲಿ ಮತ್ತು ಶತಮಾನಗಳಿಂದ ಬಂದ ದೀಪಗಳಲ್ಲಿ ಉರಿಯಬಹುದೇ ರಾತ್ರಿ ಮಲಗುವ ಸಮಯದಲ್ಲಿ ದೀಪವನ್ನು ನಾವು ಆರಿಸಿ ಮಲಗಬೇಕು ದೀಪವನ್ನು ಮಧ್ಯರಾತ್ರಿಯೂ ಸಹ ಮಲಗುವ ಸಮಯದಲ್ಲಿ ಆರಿಸಲಿಲ್ಲ ಎಂದರೆ ಮನೆಯ ಹಿರಿಯರು ತುಂಬಾ ನರಳಾಡುತ್ತಾರೆ ನಾವುಗಳು ಹೆಚ್ಚು ಕಾಣಿಸಿಕೊಳ್ಳುತ್ತದೆ.

ಅತಿ ಮುಖ್ಯವಾಗಿ ಮನೆಯಲ್ಲಿ ಇರುವ ಗೃಹಿಣಿಯರು ತುಂಬಾ ಪಶ್ಚತಾಪ ಪಡುತ್ತಾರೆ ಮನೆಯಲ್ಲಿ ಉರಿಯುತ್ತಿರುವ ದೀಪವು ಆ ಮನೆಯ ಗೃಹಿಣಿಯ ಮುಖ್ಯವಾದ ಸಂಕೇತವಾಗಿ ಇರುತ್ತದೆ ನಾವುಗಳು ಹೇಗೆ ಬೆಳಗಿನ ಸಮಯದಲ್ಲಿ ಚೆನ್ನಾಗಿ ದುಡಿದು ಸುಸ್ತಾಗಿ ವಿಶ್ರಾಂತಿ ಪಡೆಯುತ್ತೇವೋ ದೀಪಗಳಿಗೂ ಸಹ ಅದೇ ರೀತಿ ವಿಶ್ರಾಂತಿ ನೀಡಬೇಕು ಈ ಕಾರಣದಿಂದ ಮನೆಯ ಹಿರಿಯರು ರಾತ್ರಿ ಮಲಗುವಾಗ ದೀಪವನ್ನು ಆರಿಸಿ ಮಲಗಿ ಎಂದು ಹೇಳುತ್ತಾರೆ ಇದು ನೆಮ್ಮದಿಯಿಂದ ಮಲಗಿ ಎಂದು ಹೇಳುವ ಸಂಕೇತ ಇನ್ನು ಮುಂದೆಯಾದರೂ ನೀವು ಮಲಗುವ ಸಮಯದಲ್ಲಿ ದೀಪವನ್ನು ಆರಿಸಿ ಮಲಗಿ.

Leave a Comment