ನಿದ್ದೆ ಚರ್ಮ ಜೀರ್ಣ ಗ್ಯಾಸ್ಟಿಕ್ ಎಲ್ಲದಕ್ಕೂ ಇದೊಂದೇ ಸಾಕು!

0 0

ಇದನ್ನು ಅತಿ ಹೆಚ್ಚು ಆಹಾರ ಮಸಾಲೆ ಪದಾರ್ಥಗಳಲ್ಲಿ ಬಳಸಲಾಗುತ್ತದೆ ಆದರೆ ಎಷ್ಟು ಜನರಿಗೆ ಇದರಲ್ಲಿ ಇರುವ ಔಷಧಿ ಗುಣಗಳು ತಿಳಿದೇ ಇಲ್ಲ ಇಂದಿನ ಸಂಚಿಕೆಯಲ್ಲಿ ಯಾವ ಆರೋಗ್ಯ ಸಮಸ್ಯೆಗೆ ನಾವು ಇದನ್ನು ಬಳಸಬಹುದು ಎಂದು ತಿಳಿದುಕೊಳ್ಳುವ

ಜಾಯ್ ಕಾಯಿ ಇದನ್ನು ನಾವು ಒಂದು ಮಸಾಲೆ ರೂಪದಲ್ಲಿ ಎಲ್ಲಾ ಅಡುಗೆಗಳಲ್ಲಿ ಬಳಸಲಾಗುತ್ತದೆ ಇದನ್ನು ನಾವು ಔಷಧೀಯ ರೂಪದಲ್ಲಿ ಸಹ ಬಳಸಬಹುದು ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ ಅದನ್ನು ನಾವು ಹೇಗೆ ಬಳಸುವುದು ಎಂದು ಈಗ ತಿಳಿದುಕೊಳ್ಳೋಣ

ಮೊದಲಿಗೆ ಸ್ವಲ್ಪ ಜಾಯಿಕಾಯಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಜಜ್ಜಿ ಇಟ್ಟುಕೊಳ್ಳಬೇಕು ಅದನ್ನು ಚೆನ್ನಾಗಿ ಪುಡಿ ಮಾಡಬೇಕು ನಂತರ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿಕೊಳ್ಳಬೇಕು ನೀರು ಬಿಸಿ ಯಾಗುತ್ತಾ ಇದ್ದಹಾಗೆ ಜಾಯ್ ಕಾಯಿಯ ಪುಡಿಯನ್ನು ಅದಕ್ಕೆ ಹಾಕಬೇಕು ಅಂತರ ಅದನ್ನು ತುಂಬಾ ಚೆನ್ನಾಗಿ ಕುದಿಸಬೇಕು.

ಇದು ನಿಮ್ಮ ಜೀರ್ಣಾಂಗ ಕ್ರಿಯೆಗೆ ತುಂಬಾ ಉತ್ತಮವಾದ ಒಂದು ಔಷಧಿಯಾಗಿದೆ ಇದನ್ನು ನಿದ್ರಾಹೀನತೆಯವರು ಸಹ ಹೆಚ್ಚಾಗಿ ಬಳಸುತ್ತಾರೆ ಇದು ಡಿಪ್ರೆಶನ್ ಖಿನ್ನತೆಯನ್ನು ಕಡಿಮೆ ಮಾಡಿಕೊಳ್ಳಲು ಇದು ತುಂಬಾ ಸಹಾಯಕಾರಿಯಾಗಿದೆ ಇದು ಅನೇಕ ದೇಹದ ಸಮಸ್ಯೆಗಳಿಗೆ ಅತ್ಯಂತ ಉತ್ತಮವಾದ ಔಷಧಿ ಗುಣವಾಗಿದೆ ಇಷ್ಟೆ ಅಲ್ಲದೆ ಇದು ನಮ್ಮ ದೇಹದ ಚರ್ಮಕ್ಕೂ ಸಹ ತುಂಬಾ ಒಳ್ಳೆಯದು ಇದು ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಕಡಿಮೆ ಮಾಡಿಕೊಳ್ಳಲು ಸಹ ತುಂಬಾ ಸಹಾಯವನ್ನು ಮಾಡುತ್ತದೆ.

ಇದನ್ನು ಪ್ರತಿನಿತ್ಯ ಅಥವಾ ವಾರದಲ್ಲಿ ಎರಡು ಬಾರಿಯಾದರೂ ಸಹ ಬಳಸಬಹುದು ಅಷ್ಟೇ ಅಲ್ಲದೆ ಇದು ತಲೆನೋವನ್ನು ಸಹ ಕಡಿಮೆ ಮಾಡಿಕೊಳ್ಳಲು ಉತ್ತಮವಾದ ಔಷಧಿ ಎಂದು ಹೇಳಬಹುದು. ಇದು ನಮ್ಮ ದೇಹದ ಪ್ರತಿಯೊಂದು ಅಂಗಗಳಿಗೂ ಸಹ ತುಂಬಾ ಸಹಾಯವಾಗುತ್ತದೆ ನಂತರ ಇದು ಚೆನ್ನಾಗಿ ಕುದಿಸಿದ ನಂತರ ನಾವು ಅದನ್ನು ಸೋಸಿಕೊಳ್ಳಬೇಕು ನೀವು ಜಾಯಿ ಪೌಡರ್ ಮಾಡಿಕೊಂಡು ಇಟ್ಟುಕೊಳ್ಳಬಹುದು ಈ ಕಾಯಿಯನ್ನು ಪೌಡರ್ ನ ರೀತಿಯಲ್ಲಿ ಮಾಡಿ ಇಟ್ಟುಕೊಳ್ಳುವುದರಿಂದ ಅನೇಕ ದಿನ ಬರುತ್ತದೆ ನೀವು ಮೊದಲೇ ಪೌಡರ್ ನ ರೀತಿಯಲ್ಲಿ ಮಾಡಿಕೊಂಡು ಇಟ್ಟಿದ್ದಾರೆ ಇದನ್ನು ಬಿಸಿನೀರಿಗೆ ಬೆರೆಸಿ ಸೇವಿಸಬಹುದು

Leave A Reply

Your email address will not be published.