ಉತ್ತಮ ಆರೋಗ್ಯಕ್ಕಾಗಿ ಧನ್ವಂತರಿ ಪೂಜೆ!

ಧನ್ವಂತರಿ ಭಗವಂತನ ಸ್ಮರಣೆಯ ಅವಶ್ಯಕತೆಯೂ ಪ್ರತಿಯೊಬ್ಬರಿಗೂ ಇದೆ ಏಕೆಂದರೆ ಮಾನಸಿಕ ದೈಹಿಕ ರೋಗವನ್ನು ನಿವರಿಸಿ ಪುನಹ ಸನ್ಮಾರ್ಗದಲ್ಲಿ ಉತ್ತಮ ಮಾರ್ಗದಲ್ಲಿ ನಡೆಯಲು ಅವಕಾಶ ನೀಡುತ್ತಾರೆ ನಾವು ಪ್ರತಿಯೊಂದು ವಿಷಯಕ್ಕೆ ಪ್ರತಿಯೊಂದು ದೇವರ ಆರಾಧನೆ ಮತ್ತು ಚಿಂತನೆ ಸ್ಮರಣೆ ಮಾಡುತ್ತೇವೆ ಇದೇ ರೀತಿ ಆಯುಷ್ಯ ಆರೋಗ್ಯದ ವಿಷಯಕ್ಕೆ ಬಂದರೆ ಧನವಂತ್ರಿ ದೇವರನ್ನು ಪೂಜಿಸುತ್ತೇವೆ ಭಗವಂತ ಧನ್ವಂತರಿ ಪೂಜೆಯನ್ನು ಮಾಡುವುದು ಹೇಗೆ ಎಂದು ಈಗ ನಾವು ತಿಳಿಸಿಕೊಡುತ್ತೇವೆ

ಮೊದಲಿಗೆ ಪೂಜೆ ಮಾಡುವ ಜಾಗದಲ್ಲಿ ರಂಗೋಲಿಯನ್ನು ಹಾಕಬೇಕು. ನಮ್ಮ ರೋಗರು ಜನಗಳನ್ನು ನಿವಾರಿಸುವವನೇ ಧನ್ವಂತರಿ ಚಂದ್ರು ದೇವರ ಮಧ್ಯದಲ್ಲಿ ಇರುವವನು ಧನ್ವಂತ್ರಿ ಆಯುರ್ವೇದದಲ್ಲಿ ಅನೇಕ ಶಕ್ತಿಗಳನ್ನು ನೀಡಿದ ವರ ಧನ್ವಂತ್ರಿ ಎನ್ನುವ ಉಲ್ಲೇಖ ಇದೆ ಅಂತರ ಧನ್ವಂತರಿ ಫೋಟೋಗೆ ಅರಿಶಿನ ಕುಂಕುಮವನ್ನು ಹಚ್ಚಬೇಕು ಫೋಟೋವಿನ ಮುಂದೆ ಒಂದು ಚಿಕ್ಕ ಪೀಠವನ್ನು ಇಡಬೇಕು ಪೀಠದ ಮೇಲೆ ಸ್ವಲ್ಪ ಅಕ್ಕಿಯನ್ನು ಹಾಕಬೇಕು ನಂತರ

ಇನ್ನೊಂದು ಚಿಕ್ಕ ಪೀಠವನ್ನು ಇದರ ಮುಂದೆ ಇಡಬೇಕು ನಂತರ ಚಿಕ್ಕ ಪೀಠದ ಮೇಲೆ ಗಣಪತಿ ಮೂರ್ತಿಯನ್ನು ಬಿಟ್ಟು ಅದಕ್ಕೆ ಅರಿಶಿನ ಕುಂಕುಮ ಗಂಧವನ್ನು ಹಚ್ಚಬೇಕು ನಂತರ ಎರಡು ದೀಪಗಳನ್ನು ಹಚ್ಚಿ ಇಡಬೇಕು ನಂತರ ಕಳಶವನ್ನು ಇಟ್ಟು ಕಳಸದ ಬಳಿ ಎರಡು ದೀಪವನ್ನು ಹಚ್ಚಿ ಇಡಬೇಕು ನಂತರ ಕಳಶಕ್ಕೆ ಗೆಜ್ಜೆ ವಸ್ತ್ರವನ್ನು ಹಾಕಬೇಕು ನಂತರ ಗಣಪತಿಗೆ ಹೂವು ಮತ್ತು ಗರಿಕೆಯನ್ನು ಹಾಕಬೇಕು ನಂತರ ನೈವೇದ್ಯಕ್ಕೆ ವೀಳ್ಯದೆಲೆ ಅಡಿಕೆ ಬಾಳೆಹಣ್ಣನ್ನು ಇಡಬೇಕು ನಂತರ ನೀವು ಗಣಪತಿಗೆ ನಿಮ್ಮ ಮನಸ್ಸಿನ ಇಷ್ಟಾರ್ಥವನ್ನು ಬೇಡಿಕೊಳ್ಳಬೇಕು ನಂತರ ಆ ಅಕ್ಕಿಯ ಮೇಲೆ ಅರಿಶಿಣ ಅಕ್ಷತೆಯನ್ನು ಹಾಕಬೇಕು ಕಳಶಕ್ಕೆ ಗಂಡ ಅರಿಶಿಣ ಕುಂಕುಮವನ್ನು ಹಚ್ಚಬೇಕು ನಂತರ ಕೆಲಸಕ್ಕೆ ಶುದ್ಧವಾದ ನೀರನ್ನು ಬಳಸಬೇಕು ನಂತರ ಕೆಲಸಕ್ಕೆ ಅರಿಶಿಣ ಕುಂಕುಮ ಅಕ್ಷತೆಯನ್ನು ಇಡಬೇಕು ನಂತರ ಧನ್ವಂತರಿಯನ್ನು ಸ್ತೋತ್ರದಿಂದ ಆಮಂತ್ರಣ ಮಾಡಿಕೊಳ್ಳಬೇಕು.

ಅಸ್ತೋತ್ರವು ಈ ರೀತಿ ಇದೆ–ನಮೋ ಭಗವತೆ ಮಹಾ ಸುದರ್ಶನಾಯ ವಾಸುದೇವಾಯ ಧರ್ಮಂತ್ರಿಯೆ ಅಮೃತ ಹಸ್ತ ಕಳಶ ಸರ್ವ ಭಯ ವಿನಾಶಾಯ ಸರ್ವರೋಗ ನಿವಾರಣಾಯ ಸೂರ್ಯ ಪತೆಯ ತ್ರೈಲೋಕ ನಿತಯೇ ಶ್ರೀ ಮಹಾವಿಷ್ಣು ಸ್ವರೂಪ ಶ್ರೀ ಧನವಂತ್ರಿ ಸ್ವರೂಪ ಶ್ರೀ ಶ್ರೀ ಹರುಷದ ಚಕ್ರ ನಾರಾಯಣಾಯ ನಮಃ

ಅವಹನೆ ಆದ ನಂತರ ಧನ್ವಂತರಿ ಪ್ರಾರ್ಥನೆ ಮಾಡಿಕೊಳ್ಳಬೇಕು. ಆಯಸ್ಸು ಆರೋಗ್ಯವನ್ನು ದಯಪಾಲಿಸಿ ಎಂದು ಬೇಡಿಕೊಳ್ಳಬೇಕು ನಂತರ ಕಳಸಕ್ಕೆ ಎರಡು ಬೆಟ್ಟದ ಅಡಿಕೆ ಏಲಕ್ಕಿ ಎರಡು ಲವಂಗ ಸ್ವಲ್ಪ ಪಚ್ಚ ಕರ್ಪೂರವನ್ನು ಹಾಕಬೇಕು ನಂತರ ಹೂವಿನಿಂದ ಅಲಂಕರಿಸಬೇಕು ಮತ್ತೊಂದು ತಟ್ಟೆಯಲ್ಲಿ ಅರಿಶಿನ ಕುಂಕುಮ ಗಂಧ ಎಲ್ಲವನ್ನು ಸಿದ್ಧಪಡಿಸಿ ಇಡಬೇಕು ನಂತರ ಒಂದು ಹೂವಿನಿಂದ ಅರಿಶಿಣ ಕುಂಕುಮ ಗಂಧವನ್ನು ಹಾಕಿ ದೇವರಿಗೆ ಹಾಕಬೇಕು

ನಾನು ವಿಧ ಪುಷ್ಪ ಸಮರ್ಪಣಂ ಎಂದು ನಂತರ ದೇವರ ಮುಂದೆ ಲಾವಂಚ ಮೆಣಸು ಹಿಪ್ಪಲಿ ಎರಡು ಬಜೆ ಎರಡು ಎರಡು ಒಣ ಶುಂಠಿ ಎರಡು ಅರಿಶಿಣದ ಕೊಂಬು ನಂತರ ಅಲೋವೆರಾ ನಂತರ ಅಮೃತಬಳ್ಳಿ ಜೇನುತುಪ್ಪ ನಂತರ ಆಕಳಿನ ಹಾಲಿಗೆ ಬೆಲ್ಲವನ್ನು ಹಾಕಿ ಇಡಬೇಕು ಇಷ್ಟನ್ನು ಇಡಬೇಕು ನಂತರ ನೈವೇದ್ಯಕ್ಕೆ ವೀಳ್ಯದೆಲೆ ಬಾಳೆಹಣ್ಣು ಅಡಿಕೆಯನ್ನು ಇಡಬೇಕು ನಂತರ ಆರತಿಯನ್ನು ಬೆಳಗಬೇಕು ನಂತರ ಧನ್ವಂತರಿ ನಾಮಸ್ಮರಣೆ ಮಾಡಬೇಕು ನಂತರ ಆ ಕಳ್ಳಿನ ಹಾಲು ನಲ್ಲಿ ಬೆಲ್ಲ ಹಾಕಿರುವುದನ್ನು ನೈವೇದ್ಯವಾಗಿ ಸ್ವೀಕರಿಸಬೇಕು.

Leave a Comment