ವಿದ್ಯಾರ್ಥಿಗಳು ಈ ನಾಲ್ಕು ಲಕ್ಷಣಗಳಿದ್ದರೆ ಅಂತವರ ಮೇಲೆ ತಾಯಿ ಸರಸ್ವತಿ ದೇವಿಯ ಕೃಪೆ ಇರುತ್ತದೆ!

ಈ ನಾಲ್ಕು ಲಕ್ಷಣಗಳು ಯಾವ ವಿದ್ಯಾರ್ಥಿಯ ಮೇಲೆ ಕಂಡುಬರುತ್ತದೆ ಅಂತಹ ವಿದ್ಯಾರ್ಥಿಗಳ ಮೇಲೆ ತಾಯಿ ಸರಸ್ವತಿ ದೇವಿಯ ಕೃಪೆಯು ಸದಾ ಯಾವಾಗಲೂ ಇರುತ್ತದೆ ವಿದುರರು ಇವರು ಧರ್ಮರಾಜರ ಅವತಾರವೇ ಆಗಿದ್ದರೂ ಯಮನ ಸ್ವರೂಪ ಎಂದು ಸಹ ಕರೆಯುತ್ತಾರೆ ಇವರು ಅಸ್ತಿನಪುರದಲ್ಲಿ ಪ್ರಧಾನಮಂತ್ರಿಯಾಗಿ ಇದ್ದರು ಕೌರವ ಮತ್ತು ಪಾಂಡವರ ಕಾಕಾ ಆಗಿದ್ದರು ಶಾಪದ ಕಾರಣದಿಂದ ಇವರು ಒಬ್ಬ ದಾಸಿಯ ಮನೆಯಲ್ಲಿ ಜನ್ಮ ಪಡೆಯುತ್ತಾರೆ ಆದರೂ ಸಹ ಇದರರು ಮಹಾಜ್ಞಾನವಂತರು ಆಗಿದ್ದರು ಇವರಿಗೆ ವ್ಯಕ್ತಿಗೆ ಯಾವ ಕಾರ್ಯ ಮಾಡುವುದರಿಂದ ಒಳಿತಾಗುತ್ತದೆ ಎಂದು ತಿಳಿದಿತ್ತು

ಶಾಸ್ತ್ರಗಳ ಅನುಸಾರವಾಗಿ ಯಾವ ವಿದ್ಯಾರ್ಥಿಯ ಮೇಲೆ ತಾಯಿ ಸರಸ್ವತಿಯ ಅನುಗ್ರಹ ಇರುತ್ತದೆ ಆ ವಿದ್ಯಾರ್ಥಿಗಳು ಮೈ ತಳುವಾಗಿ ಇರುತ್ತದೆ ಇವರು ಅನುಶಾಸನ ಪ್ರಿಯ ಅವರು ಆಗಿರುತ್ತಾರೆ ಇವರಿಗೆ ಬಾಲ್ಯದಲ್ಲಿ ಮೂಳೆಗಳಿಗೆ ಸಂಬಂಧಿಸಿದ ರೋಗಗಳು ಇರಬಹುದು ಯಾವ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಬೇಸಿಗೆಗಾಲ ಮತ್ತು ಚಳಿಗಾಲ ಎರಡರಲ್ಲಿಯೂ ಸಹ ಒಂದೇ ಸಮನೆ ತೊಡಗಿಸಿಕೊಳ್ಳುತ್ತಾರೋ ಅಂತಹ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿ ಇರುತ್ತದೆ

ಯಾವ ವಿದ್ಯಾರ್ಥಿಗಳು ಬಡವರಾದರೂ ವಿದ್ಯಾಭ್ಯಾಸ ಮಾಡುವುದನ್ನು ಬಿಡುವುದಿಲ್ಲವೋ ಯಾವ ವಿದ್ಯಾರ್ಥಿಗಳು ಶ್ರೀಮಂತರಾಗಲು ಗರ್ವ ಪಡುವುದಿಲ್ಲವೋ ಅಂತಹ ವಿದ್ಯಾರ್ಥಿಗಳ ಮೇಲೆ ತಾಯಿ ಸರಸ್ವತಿ ದೇವಿಯ ಕೃಪೆ ಯಾವಾಗಲೂ ಇದ್ದೇ ಇರುತ್ತದೆ

ಯಾವ ವಿದ್ಯಾರ್ಥಿಯ ಅಧಿಕ ಪ್ರೀತಿ ಮತ್ತು ದ್ವೇಷ ಎರಡೂ ಇದ್ದರೂ ವಿದ್ಯಾಭ್ಯಾಸದಲ್ಲಿ ಯಾವ ವಿದ್ಯಾರ್ಥಿಯು ತನ್ನನ್ನು ತಾನು ಹೆಚ್ಚು ತೊಡಗಿಸಿಕೊಳ್ಳುತ್ತಾನೋ ಅಂತ ವಿದ್ಯಾರ್ಥಿಗಳ ಮೇಲೆ ತಾಯಿ ಸರಸ್ವತಿ ದೇವಿಯ ಕೃಪೆಯು ಸದಾಕಾಲ ಇರುತ್ತದೆ ಇಂತಹ ವಿದ್ಯಾರ್ಥಿಗಳಿಗೆ ಹೆಚ್ಚಿನ ಕೃಪೆಯು ಸಿಕ್ಕಿರುತ್ತದೆ

ಯಾವ ವಿದ್ಯಾರ್ಥಿಗಳು ಮನೆಯ ಬಳಿ ಅಥವಾ ತಮ್ಮ ವಾತಾವರಣದಲ್ಲಿ ಹಿಂಸೆಯ ದ್ವೇಷ ಅಸೂಯೆ ಇಷ್ಟೆಲ್ಲ ಇದ್ದರೂ ವಿದ್ಯಾಭ್ಯಾಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾನೋ ಅಂತಹ ವಿದ್ಯಾರ್ಥಿಗಳಿಗೆ ತಾಯಿ ಲಕ್ಷ್ಮಿ ದೇವಿಯ ಕೃಪೆಯು ಹೆಚ್ಚಾಗಿ ಇರುತ್ತದೆ ಇಂತಹ ಮಕ್ಕಳ ತಂದೆ ತಾಯಿಗಳು ನಿಜವಾಗಿಯೂ ಭಾಗ್ಯಶಾಲಿಗಳು ಆಗಿರುತ್ತಾರೆ ಈ ವಿದ್ಯಾರ್ಥಿಗಳ ಮೇಲೆ ಅತಿ ಹೆಚ್ಚಾಗಿ ಸರಸ್ವತಿ ದೇವಿಯ ಕೃಪೆಯು ಇರುತ್ತದೆ

Leave a Comment