ಯಾವ ರಾಶಿಯವರು ಯಾವ ಬೆರಳಿಗೆ ಉಂಗುರ ಧರಿಸಿದರೆ ಅದೃಷ್ಟ!

ಮೇಷ ರಾಶಿಯವರು ಇವರು ಉಂಗುರದ ಬೆರಳಿಗೆ ತಾಮ್ರದ ಉಂಗುರವನ್ನು ಧರಿಸಬಹುದು ಈ ರೀತಿ ಮಾಡಿದರೆ ನಿಮಗೆ ತುಂಬಾ ಉತ್ತಮವಾದ ಸಮಯ ಬರುತ್ತದೆ ಒಳ್ಳೆಯದಾಗುತ್ತದೆ ವೃಷಭ ರಾಶಿಯವರಿಗೆ ಹೊರಗೆ ಹೆಬ್ಬೆರಳಿಗೆ ಪ್ಲಾಟಿನಮ್ ಅಥವಾ ಬೆಳ್ಳಿಯ ಉಂಗುರವನ್ನು ಧರಿಸಿ ಇದು ನಿಮಗೆ ತುಂಬಾ ಉತ್ತಮವಾಗಿರುತ್ತದೆ ನಿಮ್ಮ ಜೀವನದಲ್ಲಿ ಶುಭವಾಗುತ್ತದೆ ಮಿಥುನ ರಾಶಿಯವರು ಕಿರು ಬೆರಳಿಗೆ ತಾಮ್ರದ ಉಂಗುರವನ್ನು ಧರಿಸುವುದರಿಂದ ತುಂಬಾ ಒಳ್ಳೆಯದು.

ಕರ್ಕಟಕ ರಾಶಿಯವರು ಬೆಳ್ಳಿಯ ಉಂಗುರವನ್ನು ಕಿರುಬೆರಳಿಗೆ ಧರಿಸಿ ಇದು ನಿಮಗೆ ತುಂಬಾ ಶುಭವನ್ನು ನೀಡುತ್ತದೆ ಸಿಂಹ ರಾಶಿ ರಾಶಿಯವರು ಉಂಗುರದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸಿ, ಇದು ನಿಮಗೆ ತುಂಬಾ ಉಪಯೋಗವನ್ನು ನೀಡುತ್ತದೆ ಜೀವನದಲ್ಲಿ ಏಳಿಗೆ ಸಿಗುತ್ತದೆ ಕನ್ಯಾ ರಾಶಿಯವರು ಪಂಚಲೋಹದ ಉಂಗುರಗಳನ್ನು ಧರಿಸಿ ನಿಮಗೆ ತುಂಬಾ ಅದೃಷ್ಟ ಸಿಗುತ್ತದೆ ಇದನ್ನು ನೀವು ಕಿರು ಬೆರಳಿಗೆ ಧರಿಸಬೇಕು.

ತುಲಾ ರಾಶಿಯವರಿಗೆ ಪ್ಲಾಟಿನ ತುಂಬಾ ಚೆನ್ನಾಗಿ ಆಗಿ ಬರುತ್ತದೆ ಇವರು ಇದನ್ನು ಹೆಬ್ಬೆರಳಿಗೆ ಧರಿಸುವುದರಿಂದ ಏಳಿಗೆಯನ್ನು ಪಡೆಯುತ್ತಾರೆ ವೃಶ್ಚಿಕ ರಾಶಿ ಈ ರಾಶಿಯವರಿಗೆ ತಾಮ್ರ ತುಂಬಾ ಒಳ್ಳೆಯದಾಗುತ್ತದೆ ಇದು ಇವರ ಕೋಪವನ್ನು ಕಂಟ್ರೋಲ್ ಮಾಡುವುದಕ್ಕೆ ಸಹಾಯವಾಗುತ್ತದೆ ಧನು ರಾಶಿ ಇವರು ಚಿನ್ನದ ಉಂಗುರವನ್ನು ತೋರು ಬೆರಳಿಗೆ ಹಾಕುವುದರಿಂದ ಇವರಿಗೆ ಒಳ್ಳೆಯ ಲಾಭ ಸಿಗುತ್ತದೆ.

ಮಕರ ರಾಶಿಯವರು ಮಧ್ಯದ ಬೆರಳಿಗೆ ಕಬ್ಬಿಣದ ಉಂಗುರಗಳನ್ನು ಧರಿಸಿ, ಇದು ನಿಮಗೆ ತುಂಬಾ ಶುಭವನ್ನು ನೀಡುತ್ತದೆ ಕುಂಭ ರಾಶಿಯವರು ಮಧ್ಯದ ಬೆರಳಿಗೆ ಪಂಚಲೋಹದ ಉಂಗುರಗಳನ್ನು ಧರಿಸಬೇಕು ಇದು ನಿಮಗೆ ಹೇಳಿಕೆಯನ್ನು ನೀಡುತ್ತದೆ ಮೀನ ರಾಶಿ ಮೀನ ರಾಶಿಯವರು ತೋರು ಬೆರಳಿಗೆ ಚಿನ್ನದ ಒಂದು ಉಂಗುರವನ್ನು ಧರಿಸುವುದು ತುಂಬಾ ಉತ್ತಮ ಇದು ನಿಮಗೆ ಹೆಚ್ಚಿನ ಏಳಿಗೆಯನ್ನು ತರುತ್ತದೆ

Leave A Reply

Your email address will not be published.