ತಗಚೆ ಗಿಡದ ಉಪಯೋಗಗಳೇನು ಗೋತ್ತಾ?

ರಸ್ತೆಯಲ್ಲಿ ಗುಂಪು ಗುಂಪಾಗಿ ಹೇರಳವಾಗಿ ಕಂಡು ಬರುವ ಈ ಗಿಡದ ಹೆಸರು ಅಗತ್ಯ ಗಿಡ ಇದನ್ನು ಔಷಧಿ ಗಿಡಗಳಲ್ಲಿ ಇದನ್ನು ಸಹ ಪ್ರಮುಖ ಎಂದು ಪರಿಗಣಿಸಲಾಗುತ್ತದೆ ಸಂಸ್ಕೃತದಲ್ಲಿ ಈ ಗಿಡವನ್ನು ಚಕ್ರ ಮರ್ತ್ಯ ಎಂದು ಕರೆಯುತ್ತಾರೆ ಈ ಸಸ್ಯದ ಮೂಲ ಮಧ್ಯ ಅಮೆರಿಕ ಆಗಿದ್ದು ಇದು ಭಾರತ ಸೇರಿದಂತೆ ನೇಪಾಳ ಭೂಪಾಲ ಚೀನಾ ಮುಂತಾದ ರಾಷ್ಟ್ರಗಳಲ್ಲಿ ಇದು ಕಂಡುಬರುತ್ತದೆ ಇದು ಉಷ್ಣವಲಯದ ಸಸ್ಯವಾಗಿದ್ದು ಏಕವಾರ್ಷಿಕ ಸಸ್ಯ ಕೂಡ ಹೌದು.

ಈ ಗಿಡವು ಎರಡರಿಂದ ಮೂರು ಅಡಿಗಳವರೆಗೂ ಸಹ ಬೆಳೆಯುತ್ತದೆ ಇದರಲ್ಲಿ ಹಳದಿ ಬಣ್ಣದ ಐದು ದಳಗಳನ್ನು ಕೂಡಿರುವ ಹೂಗಳು ಸಹ ಇದೆ ಹಸಿರು ಬಣ್ಣದ ಕಾಯಿಗಳಿದ್ದು ಬಿಳಿ ಬಣ್ಣದ ಬೀಜಗಳು ಇರುತ್ತದೆ ಈ ತರ ಟೈಟಾಗಿ ಗಿಡವನ್ನು ಹಿಂದೂ ಸಂಪ್ರದಾಯ ಮತ್ತು ಸಸ್ಯ ಸಂಪ್ರದಾಯ ಚೀನಾದ ಆಯುರ್ವೇದಿಕ್ ಸಂಪ್ರದಾಯದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.

ಇದರ ಚಿಗುರೆಲೆಗಳನ್ನು ಅಲ್ಪ ಪ್ರಮಾಣದಲ್ಲಿ ಸೇವಿಸುವುದರಿಂದ ಚರ್ಮರೋಗ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಸಹಕಾರಿಯಾಗಿರುತ್ತದೆ ಇದನ್ನು ಊಟ ಮತ್ತು ನೋವಿರುವ ಜಾಗಗಳಿಗೆ ಲೇಪಿಸಬಹುದು ಚರ್ಮರೋಗಿಗಳು ಇರುವವರು ಈ ಗಿಡವನ್ನು ನೀರಿನಲ್ಲಿ ಕುದಿಸಿ ಆ ನೀರಿನಿಂದ ಸ್ನಾನ ಮಾಡುವುದು ತುಂಬಾ ಲಾಭದಾಯಕ ಆಗಿರುತ್ತದೆ ಅಗಸೆ ಬೀಜಗಳನ್ನು ಹರಿದು ತನಗೆ ಹಚ್ಚಿಕೊಂಡರೆ ತಲೆನೋವುಗಳು ಮಾಯವಾಗುತ್ತದೆ ಇದರಲ್ಲಿ ಯಾವುದೇ ದುಷ್ಪರಿಣಾಮಗಳು ಈ ಸಸ್ಯದಲ್ಲಿ ಕಂಡುಬಂದಿಲ್ಲ ಆದರೂ ಸಹ ಇದನ್ನು ಅಧಿಕ ಪ್ರಮಾಣದಲ್ಲಿ ಸೇವಿಸಬಾರದು ಗರ್ಭಿಣಿ ಸ್ತ್ರೀಯರು ಯಾವುದೇ ಕಾರಣಕ್ಕೂ ಬಳಸಬಾರದು

Leave a Comment