ಬೆಕ್ಕುಗಳು ನಾವು ನಡೆಯುವ ದಾರಿಯಲ್ಲಿ ಅಡ್ಡ ದಾಟಿದರೆ ನಿಜವಾಗಲೂ ಅದು ಅಶುಭವೇ ಏಕೆ ಜನರು ಹೀಗೆ ಹೇಳುತ್ತಾರೆ ಮತ್ತು ಕೆಟ್ಟ ಶಕುನಗಳು ಏಕೆ ಅಂಟುತ್ತವೆ ಎಂದು ಹಿಂದಿನ ಸಂಚಿಕೆಯಲ್ಲಿ ನಾವು ತಿಳಿದುಕೊಳ್ಳೋಣ ಜನರ ನಂಬಿಕೆಯು ಯಾವ ರೀತಿ ಇರುತ್ತದೆ ಎಂದರೆ ಬೆಕ್ಕು ರಸ್ತೆಯಲ್ಲಿ ಅಡ್ಡ ದಾಟಿ ಹೋದರೆ ಅಪಶಕುನವಾಗುತ್ತದೆ ಎಂದು ಹೇಳುತ್ತಾರೆ.
ಈ ಕಾರಣದಿಂದ ಬೆಕ್ಕು ಅಡ್ಡ ಬಂದಾಗ ಜನರು ಅಲ್ಲೇ ಸ್ವಲ್ಪ ಹೊತ್ತು ನಿಂತುಕೊಂಡು ನಂತರ ಹೋಗುತ್ತಾರೆ ಅದು ಇಂದು ಆಗಿರಲಿ ಅಥವಾ ಮುಸ್ಲಿಂ ಆಗಿರಲಿ ಎಲ್ಲರೂ ಸಹ ಈ ನಿಯಮವನ್ನು ನಂಬುತ್ತಾರೆ ಬೇರೆ ಯಾರಾದರೂ ಬಂದು ಆ ರಸ್ತೆಯನ್ನು ದಾಟಲಿ ಎಂದು ಕಾಯುತ್ತಾರೆ ಇದರಿಂದ ಅಪಶಕನ ಮುಗಿದುಬಿಡುತ್ತದೆ ಎಂದು ಅಂದುಕೊಳ್ಳುತ್ತಾರೆ ಇದರ ಸತ್ಯ ಏನಿದೆ ಎಂದರೆ ಪ್ರತಿಯೊಂದು ಸಂದರ್ಭದಲ್ಲಿ ಬೆಕ್ಕುಗಳು ಅಡ್ಡ ದಾಟುವುದು ಅಶುಭ ಹಾಕಿರುವುದಿಲ್ಲ
ಈಗ ನಾವು ತಿಳಿಸುವ ವಿಷಯ ಏನು ಎಂದರೆ ಬೆಕ್ಕು ನಿಮಗೆ ಅಡ್ಡ ದಾಟಿದಾಗ ಯಾವ ರೀತಿ ಫಲ ನಿಮಗೆ ದೊರೆಯುತ್ತದೆ ಎಂದು ತಿಳಿದುಕೊಳ್ಳೋಣ1 . ಬೆಕ್ಕು ರಸ್ತೆಯಲ್ಲಿ ಅಡ್ಡ ದಾಟಿದಾಗ ಯಾವಾಗ ಶುಭ ಎಂದು ಹೇಳಲಾಗುತ್ತದೆ ಎಂದರೆ ಬೆಕ್ಕು ಎಡದಿಂದ ಬಲಕ್ಕೆ ಚಲಿಸುವಾಗ ಬೇರೆ ಸ್ಥಿತಿಗಳಲ್ಲಿ ಬೆಕ್ಕು ಅಡ್ಡ ದಾಟುವುದು ಅಶುಭ ಎಂದು ಹೇಳುವುದಿಲ್ಲ ಒಂದು ಮಾತಿನಲ್ಲಿ ಹೇಳುವುದಾದರೆ ನಾಯಿಯ ರೀತಿಯಲ್ಲೇ ಬೆಕ್ಕುಗಳು ಮುಂದೆ ನಡೆಯುವ ವಿಷಯಗಳ ಬಗ್ಗೆ ತಿಳಿದುಕೊಂಡಿರುತ್ತದೆ ಎಂದು ಹೇಳಲಾಗುತ್ತದೆ
ತಂತ್ರ ವಿಜ್ಞಾನದಲ್ಲಿ ಬೆಕ್ಕುಗಳನ್ನು ಮಹತ್ವಪೂರ್ಣವಾದ ಜೀವಿ ಎಂದು ಹೇಳಿದ್ದಾರೆ ಮನೆಯಲ್ಲಿ ಬೆಕ್ಕುಗಳು ಬಂದು ಅಳಲು ಪ್ರಾರಂಭಿಸಿದರೆ ಯಾವುದಾದರೂ ಒಂದು ದುರದೃಷ್ಟ ಕೆಲಸಗಳು ಪ್ರಾರಂಭವಾಗುತ್ತದೆ ಎಂದು ಅರ್ಥ ಬೆಕ್ಕು ಅಳುತ್ತಾ ಇದ್ದರೆ ಧನ ಹಂಪತ್ತಿನ ಹಾನಿ ಅಥವಾ ಸಾವಿನ ಸುದ್ದಿಯನ್ನು ಕೇಳಬೇಕಾಗುತ್ತದೆ
ದೀಪಾವಳಿ ಹಬ್ಬದ ಸಮಯದಲ್ಲಿ ಬೆಕ್ಕುಗಳು ಮನೆಯಲ್ಲಿ ಬಂದರೆ ತುಂಬಾ ಶುಭ ಎಂದು ತಿಳಿಯಲಾಗುತ್ತದೆ ಏಕೆಂದರೆ ಅಲ್ಲಿ ತಾಯಿ ಲಕ್ಷ್ಮಿ ದೇವಿಯ ಮನೆಗೆ ಪ್ರವೇಶ ಮಾಡುತ್ತಾಳೆ ಎಂದು ಅರ್ಥಮನೆಯಲ್ಲಿ ಬೆಕ್ಕುಗಳು ಬಂದು ಕದ್ದು ಹಾಲನ್ನು ಕುಡಿದರೆ ತುಂಬಾ ಜನ ಇದನ್ನು ಶುಭ ಎಂದು ಹೇಳುತ್ತಾರೆ ಆದರೆ ನಿಜವಾಗಿಯೂ ಇದು ಧನ ಸಂಪತ್ತಿನ ಆಗಮನದ ವಿಷಯವಾಗಿರುತ್ತದೆ ಶಾಸ್ತ್ರಗಳ ಅನುಸಾರವಾಗಿ ಪದೇ ಪದೇ ಬೆಕ್ಕುಗಳು ಮನೆಗೆ ಬರುವುದು ಅಶುಭ ಎಂದು ಹೇಳಲಾಗುತ್ತದೆ
ಗೃಹ ದೋಷಗಳಿಂದ ಬೆಕ್ಕುಗಳು ಮನೆಯನ್ನು ರಕ್ಷಿಸುತ್ತದೆ ಬೆಕ್ಕನ್ನು ರಾಹುವಿನ ಸವಾರಿ ಎಂದು ತಿಳಿಯಲಾಗಿದೆ ಯಾರಿಗೆ ರಾಹುವಿನ ಗ್ರಹವು ಸರಿಯಾಗಿ ಇರುವುದಿಲ್ಲವೋ ಅಂತವರು ಬೆಕ್ಕಿಗೆ ಹಾಲು ಅನ್ನವನ್ನು ತಿನ್ನಿಸಬೇಕಾಗುತ್ತದೆ ಈ ರೀತಿ ಮಾಡುವುದರಿಂದ ರಾಹು ದೋಷ ಅಂಟುವುದಿಲ್ಲ