ಅಪ್ಪಿ ತಪ್ಪಿದ ಮನೆಯಲ್ಲಿ ಪೂಜೆಗೆ ಇಂತಹ ಹೂವನ್ನು ಬಳಸಬೇಡಿ

ದೈವಾರದಲ್ಲಿ ಬಹು ಮುಖ್ಯವಾದ ಪಾಲನ್ನು ಹೊಂದುವುದು ಹೂವುಗಳು ದೇವರಿಗೆ ನೈವೇದ್ಯ ಇಟ್ಟು ಪೂಜಿಸದೇ ಇದ್ದರೂ ಸಹ ಒಂದೆರಡು ಹೂಗಳನ್ನು ಹಾಕಿ ಪೂಜಿಸಬೇಕು ಇದರಿಂದ ನಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಹೂವಿಲ್ಲದ ಪೂಜೆಯನ್ನು ಪೂಜೆಯೆಂದು ಕರೆಯುವುದಿಲ್ಲ ಆದರೆ ಅಪ್ಪಿ ತಪ್ಪಿಗೆ ಸಹ ದೇವರ ಪೂಜೆಯಲ್ಲಿ ಕೆಲವು ಹೂಗಳನ್ನು ಬಳಸಬಾರದು.

ನೀವು ತಿಳಿಯದೆ ಮಾಡದೇ ಇರುವ ತಪ್ಪುಗಳು ಇದಾಗಿರುತ್ತದೆ ನೀವು ವಾಸನೆ ನೋಡಿದ ಹೂವು ಅಥವಾ ನೆಲಕ್ಕೆ ಬಿದ್ದ ಹೂವು ಯಾವುದೇ ಕಾರಣಕ್ಕೂ ದೇವರ ಪೂಜೆಗೆ ಬಳಸಬಾರದು ದೋಷಪೂರಿತ ಹೂಗಳು ಆಗಿರುತ್ತದೆ ಬಾಡಿಹೋದ ಹೂಗಳು ಮತ್ತು ಅಪರಿಶುದ್ಧವಾದ ಹೂಗಳನ್ನು ಯಾವುದೇ ಕಾರಣಕ್ಕೂ ಕಳಸಬಾರದು ಮತ್ತು ದೇವರಿಗೆ ಮೂಡಿಸಬಾರದು

ನೀವು ಸ್ನಾನವನ್ನು ಮಾಡದೆ ದೇವರಿಗೆ ಹೂವುಗಳನ್ನು ಮೂಡಿಸುವುದು ಪರಿಶುದ್ಧವಾಗಿ ಇರುತ್ತದೆ ವಿಷ್ಣುಗೆ ತುಳಸಿ ಲಕ್ಷ್ಮಿಗೆ ತಾವರೆ ಶಿವನಿಗೆ ಬಿಲ್ಪತ್ರೆ ಇದೇ ರೀತಿ ದೇವರಿಗೆ ಇಷ್ಟವಾದ ಹೂವುಗಳನ್ನೇ ನಾವು ಬಳಸಬೇಕು ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಹೂಗಳನ್ನು ದೇವರಿಗೆ ಬಳಸಬಾರದು ಅಷ್ಟೇ ಅಲ್ಲದೆ ಅದರಿಂದ ನಾವು ಒಸಲಿಗೂ ಸಹ ಅಲಂಕಾರ ಮಾಡಬಾರದು ಈ ತಪ್ಪುಗಳನ್ನು ನಾವು ಯಾವುದೇ ಕಾರಣಕ್ಕೂ ಮಾಡಬಾರದು ಇದರಲ್ಲಿ ಎಚ್ಚರವಾಗಿ ಇದ್ದು ಪೂಜೆ ಮಾಡಿದರೆ ನಮಗೆ ತುಂಬಾ ಫಲ ಪ್ರಾಪ್ತಿ ಆಗುತ್ತದೆ.

Leave a Comment