ಮಕ್ಕಳಿಗೆ ಕಿವಿ ಚುಚ್ಚಿದರೆ ಹಿಂದೀದೆ ವೈಜ್ಞಾನಿಕ ಕಾರಣ

ಹುಟ್ಟಿದ ಮಕ್ಕಳಿಗೆ ಒಂದು ತಿಂಗಳು ಅಥವಾ ಐದು ತಿಂಗಳು ಅಥವಾ ಮೂರು ತಿಂಗಳಿಗೆ ಕಿವಿ ಚುಚ್ಚಿಸುತ್ತಾರೆ ಇದರಲ್ಲಿ ಅನೇಕ ವೈಜ್ಞಾನಿಕ ಕಾರಣಗಳು ಇವೆ. ಕಿವಿಯ ಕೆಳಗಡೆ ಇರುವ ಕೆಲವು ನರಗಳನ್ನು ಕಿವಿ ಚುಚ್ಚುವ ಮೂಲಕ ಆಕ್ಟಿವೇಟ್ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸಹಾಯಕಾರಿಯಾಗುತ್ತದೆ ಎಂದು ಹೇಳಲಾಗುತ್ತದೆ

ಕೆಲವೊಮ್ಮೆ ಮಕ್ಕಳು ಬೆಚ್ಚಿ ಬೀಳುತ್ತಾರೆ ಮತ್ತು ಹೆಚ್ಚು ಜ್ವರ ಬರುತ್ತದೆ ಮತ್ತು ಹೆಚ್ಚು ಹೆದರಿಕೊಳ್ಳುತ್ತಾರೆ ಮೂರ್ಛೆ ರೋಗವನ್ನು ಎದುರಿಸುತ್ತಿರುತ್ತಾರೆ ಇದಲ್ಲದಕ್ಕೂ ಚಿಕಿತ್ಸೆಯಾಗಿ ಕಿವಿಯ ಭಾಗದಲ್ಲಿನ ಸೂಕ್ಷ್ಮಬಿಂದುಗಳು ಕಿವಿ ಚುಚ್ಚುವುದು ಇದು ಪೂರ್ವಿಕರ ಕಾಲದಿಂದ ಬಂದಿರುವ ಒಂದು ವೈದ್ಯ ಅದರಲ್ಲೂ 25 ದಿನ ಎರಡು ತಿಂಗಳು ಮೂರು ತಿಂಗಳಿಗೆ ಕಿವಿಯನ್ನು ಚುಚ್ಚುತ್ತಾರೆ

ಇದು ಎಲ್ಲಾ ಧರ್ಮದಲ್ಲೂ ಸಹ ಮಾಡುತ್ತಾರೆ ಕಿವಿಯನ್ನು ಚುಚ್ಚುವುದರಿಂದ ಮಕ್ಕಳು ಯಾವುದೇ ಕಾಯಿಲೆಗಳಲ್ಲೂ ಬಳಲಲ್ಲ ಮತ್ತು ಹೆದರುವುದಿಲ್ಲ ನಿಶ್ಚಿಂತೆಯಿಂದ ನಿದ್ದೆಯನ್ನು ಮಾಡುತ್ತಾರೆ ಮತ್ತು ಹೀಗೆ ಮಾಡುವುದರಿಂದ ಶರೀರದಲ್ಲಿರ ಎಲ್ಲಾ ರಕ್ತನಾಳಗಳನ್ನು ಆಕ್ಟಿವೇಟ್ ಮಾಡುತ್ತದೆ

ಹುಟ್ಟಿದ ಮಕ್ಕಳಿಗೆ ಒಂದು ತಿಂಗಳು ಅಥವಾ ಐದು ತಿಂಗಳು ಅಥವಾ ಮೂರು ತಿಂಗಳಿಗೆ ಕಿವಿ ಚುಚ್ಚಿಸುತ್ತಾರೆ ಇದರಲ್ಲಿ ಅನೇಕ ವೈಜ್ಞಾನಿಕ ಕಾರಣಗಳು ಇವೆ. ಕಿವಿಯ ಕೆಳಗಡೆ ಇರುವ ಕೆಲವು ನರಗಳನ್ನು ಕಿವಿ ಚುಚ್ಚುವ ಮೂಲಕ ಆಕ್ಟಿವೇಟ್ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸಹಾಯಕಾರಿಯಾಗುತ್ತದೆ ಎಂದು ಹೇಳಲಾಗುತ್ತದೆ

ಕೆಲವೊಮ್ಮೆ ಮಕ್ಕಳು ಬೆಚ್ಚಿ ಬೀಳುತ್ತಾರೆ ಮತ್ತು ಹೆಚ್ಚು ಜ್ವರ ಬರುತ್ತದೆ ಮತ್ತು ಹೆಚ್ಚು ಹೆದರಿಕೊಳ್ಳುತ್ತಾರೆ ಮೂರ್ಛೆ ರೋಗವನ್ನು ಎದುರಿಸುತ್ತಿರುತ್ತಾರೆ ಇದಲ್ಲದಕ್ಕೂ ಚಿಕಿತ್ಸೆಯಾಗಿ ಕಿವಿಯ ಭಾಗದಲ್ಲಿನ ಸೂಕ್ಷ್ಮಬಿಂದುಗಳು ಕಿವಿ ಚುಚ್ಚುವುದು ಇದು ಪೂರ್ವಿಕರ ಕಾಲದಿಂದ ಬಂದಿರುವ ಒಂದು ವೈದ್ಯ ಅದರಲ್ಲೂ 25 ದಿನ ಎರಡು ತಿಂಗಳು ಮೂರು ತಿಂಗಳಿಗೆ ಕಿವಿಯನ್ನು ಚುಚ್ಚುತ್ತಾರೆ

ಇದು ಎಲ್ಲಾ ಧರ್ಮದಲ್ಲೂ ಸಹ ಮಾಡುತ್ತಾರೆ ಕಿವಿಯನ್ನು ಚುಚ್ಚುವುದರಿಂದ ಮಕ್ಕಳು ಯಾವುದೇ ಕಾಯಿಲೆಗಳಲ್ಲೂ ಬಳಲಲ್ಲ ಮತ್ತು ಹೆದರುವುದಿಲ್ಲ ನಿಶ್ಚಿಂತೆಯಿಂದ ನಿದ್ದೆಯನ್ನು ಮಾಡುತ್ತಾರೆ ಮತ್ತು ಹೀಗೆ ಮಾಡುವುದರಿಂದ ಶರೀರದಲ್ಲಿರ ಎಲ್ಲಾ ರಕ್ತನಾಳಗಳನ್ನು ಆಕ್ಟಿವೇಟ್ ಮಾಡುತ್ತದೆ.

Leave a Comment